Modi statement to distribute free 5 kg rice :-ಅನ್ನದಾನ:- ದೇಶದ 80 ಕೋಟಿ ಜನರಿಗೆ ಅನುಕೂಲ

ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ದಿನ ನಾವು ಮೋದಿ ಅವರು ಘೋಷಿಸಲಾದ ಗ್ಯಾರಂಟಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ, ಏನಿದು ಮೋದಿ ಅವರಿಂದ ಘೋಷಣೆಯಾದ ಹೊಸ ಗ್ಯಾರಂಟಿ ಯೋಜನೆ?? ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಹಾಗೂ ಮೋದಿಜಿ ಅವರು ಘೋಷಿಸಿರುವ ಗ್ಯಾರಂಟಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ. ಹಾಗೂ ತಪ್ಪದೇ ಈ ಲೇಖನವನ್ನು ಶೇರ್ ಮಾಡಿ 🙏🏻..

ಹೌದು ರೈತರೇ, ನಿನ್ನೆ ತಾನೆ ನಡೆದ ಮಧ್ಯಪ್ರದೇಶದ ಬಿಜೆಪಿ ರಾಲಿ ಯಲ್ಲಿ ಮೋದಿಯವರು ಉಚಿತ 5 ಕೆಜಿ ಅಕ್ಕಿಯನ್ನು ಇನ್ನೂ ಐದು ವರ್ಷದವರೆಗೆ ಕೊಡುತ್ತೇವೆ ಎಂದು ಮೋದಿಜಿ ಅವರು ಹೇಳಿದ್ದಾರೆ🙏🏻.. ಉಚಿತ ಅಕ್ಕಿಯನ್ನು ಕೊಡುವುದು ಎಂದು ಘೋಷಿಸಿದ್ದಾರೆ.

ಉಚಿತ 5 ಕೇಜಿ ಅಕ್ಕಿ ಇನೂ 5 ವರ್ಷ ವಿಸ್ತರಣೆ: ಮೋದಿ ಮಧ್ಯಪ್ರದೇಶ ಬಿಜೆಪಿ ಗ್ಯಾಲಿಯಲ್ಲಿ ಘೋಷಣೆ

ಭೋಪಾಲ್‌:- ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿಯಲ್ಲಿ ದೇಶದ ಪ್ರತಿ ವ್ಯಕ್ತಿಗೆ ನೀಡಲಾಗುವ 5 ಕೆ.ಜಿ. ಉಚಿತ ಪಡಿತರವನ್ನು ಇನ್ನೂ 5 ವರ್ಷ ಕಾಲ ವಿಸ್ತರಿ ಸಲಾಗುವುದೆ೦ದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಧಾನಸಭಾ ಚುನಾವಣೆ ನಿಗದಿ ಯಾಗಿರುವ ಮಧ್ಯಪ್ರದೇಶದ ದುರ್ಗ್ ಮತ್ತು ರತ್ನಂನಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿ ಮಾತನಾಡಿದ ಮೋದಿ, ‘ಕೇಂದ್ರ ಸರ್ಕಾರ ವಿತರಿಸುತ್ತಿರುವ ಉಚಿತ ಪಡಿತರ ಯೋಜನೆಯನ್ನು 5 ವರ್ಷ ಕಾಲ ವಿಸ್ತರಿಸಲಾಗುತ್ತದೆ. ಈ ಪ್ರಯೋಜನವನ್ನು ದೇಶದ 80 ಕೋಟಿ ಜನ ಪಡೆದುಕೊಳ್ಳಲಿದ್ದಾರೆ.

ಏನಿದು ಮೋದಿ ಗ್ಯಾರಂಟಿ?

ಪ್ರಧಾನಮಂತ್ರಿ ಅಂತ್ಯೋದಯ ಅನ್ನ ಯೋಜನೆ ಅವಧಿ 1 ತಿಂಗಳಲ್ಲಿ ಮುಗಿಯಲಿತ್ತು. ಅದನ್ನು 5 ವರ್ಷ ವಿಸ್ತರಿಸ ಲಾಗುವುದು. ಇದು ಮೋದಿ ಗ್ಯಾರಂಟಿ. ಈ ಯೋಜನೆ 80 ಕೋಟಿ ಜನರ ಮನೆಯ ಸ್ಟವ್ ಇನ್ನೂ 5 ವರ್ಷ ಉರಿಯು ವುದನ್ನು ಖಾತ್ರಿಪಡಿಸಲಿದೆ.

ನರೇಂದ್ರ ಮೋದಿ,🙏🏻

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ಮೋದಿ ಗ್ಯಾರಂಟಿ ಯೋಜನೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಮೋದಿ ಗ್ಯಾರಂಟಿ ಯೋಜನೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

4 thoughts on “Modi statement to distribute free 5 kg rice”
  1. […] ➡️ ಮೋದಿ ಅವರಿಂದ ಹೊಸ ಗ್ಯಾರಂಟಿ ಯೋಜನೆ ಉಚಿತವಾಗಿ 5 ಕೆಜಿ ಅಕ್ಕಿ 5 ವರ್ಷ ತನಕ ಸಿಗುತ್ತದೆ https://krushivahini.com/2023/11/06/modi-statement-to-distribute-free-5-kg-rice/ […]

Leave a Reply

Your email address will not be published. Required fields are marked *