ಸುಮಂಗಲ್ ಗ್ರಾಮೀಣ ದಕ್ ಜೀವನ್ ಬಿಮಾ ಯೋಜನೆ!!ತಪ್ಪದೆ ತಿಳಿಯಿರಿ
ನಮಸ್ಕಾರ ರೈತ ಬಾಂಧವರು ಅಂಚೆ ಕಚೇರಿಯಲ್ಲಿ ಒದಗಿಸಲಾದ ವಿಮೆ ಬಗ್ಗೆ ತಿಳಿದುಕೊಳ್ಳೋಣ,, ಅಂಚೆ ಕಚೇರಿ (post office scheme): ಯೋಜನೆಗಳು ಸರ್ಕಾರದ ಬೆಂಬಲವನ್ನು ಹೊಂದಿರುವುದರಿಂದ ಅವುಗಳು ವಿಶ್ವಾಸಾರ್ಹವಾಗಿದ್ದು, ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರಲು ಮತ್ತು ಯಾವುದೇ ಒತ್ತಡವಿಲ್ಲದೆ ನೀವು ಉತ್ತಮ ಲಾಭವನ್ನು…