Tag: #Land dispute #ತಕರಾರು ಅರ್ಜಿ #takararu arji

ಭೂಮಿ ಭಾಗ ಮಾಡುವಲ್ಲಿ ಜಗಳವೆ!!ತಕರಾರು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು??

ಆತ್ಮೀಯ ರೈತ ಬಾಂಧವರೇ ತಮ್ಮೆಲ್ಲರಿಗೂ ಬಹು ಜನರಿಗೆ ಕಾಡುವ ಸಮಸ್ಯೆ ಏನೆಂದರೆ ಭೂಮಿ ಡಿವೈಡ್ ಮಾಡುವ ಸಮಯದಲ್ಲಿ ಅಂದರೆ ಭೂಮಿಯನ್ನು ಹಂಚಿಕೊಳ್ಳುವಾಗ ತಕರಾರು ಏಕೆಂದರೆ ಭೂಮಿ ಮಾಪನ ಮಾಡುವಾಗ ಸ್ವಲ್ಪ ಹೆಚ್ಚು ಕಡಿಮೆಯಾದರೂ ಆ ಸಮಯದಲ್ಲಿ ನೀವು ಏನಾದರೂ ಸುಮ್ಮನೇ ಆದರೆ…