Tag: #ishwar gaykar #tomato farming #punefarmer #tomatopriceinkarnataka

Tomato farming : ಟೊಮ್ಯಾಟೋ ಬೆಳೆದು ತಿಂಗಳಿಗೆ ಕೋಟಿ ಸಂಪಾದಿಸಿದ ರೈತ

ಶ್ರೀಗಂಧ, ಸೇಬು ಕೃಷಿ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡಿರುವ ರೈತರು ಬಹಳ ಮಂದಿ ಇದ್ದಾರೆ. ಆದ್ರೆ ಮಹಾರಾಷ್ಟ್ರದ ಪುಣೆ (Pune) ಜಿಲ್ಲೆಯ 36 ವರ್ಷದ ರೈತ ಈಶ್ವರ್‌ ಗಾಯ್ಕರ್‌ (Ishwar Gaykar) ಟೊಮೆಟೋ ಬೆಳೆದು ಕೇವಲ ಒಂದೇ ತಿಂಗಳಿನಲ್ಲಿ ಕೋಟ್ಯಧಿಪತಿಯಾಗಿದ್ದಾರೆ.…