Tag: #bikesubsidyupto50000

ಬೈಕ್ ಖರೀದಿಸಲು ಸರ್ಕಾರದಿಂದ ₹50 ಸಾವಿರ ಸಹಾಯಧನ..!!

ಪ್ರಿಯರೇ, ತಮ್ಮೆಲ್ಲರಿಗೂ ವಿವಿಧ ಕಾರ್ಯಗಳಿಗೆ ಅಂದರೆ ಕೆಲಸಗಳಿಗೆ ವಾಹನಗಳ ಅವಶ್ಯಕತೆ ಇದೆ. ಅದರಲ್ಲಿ ಪ್ರಮುಖವಾಗಿ ದ್ವಿಚಕ್ರ ವಾಹನಗಳ ಅವಶ್ಯಕತೆ ತುಂಬಾನೇ ಇದೆ. ಅದಕ್ಕಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನಿಸಲಾಗಿದ್ದು ಅಭ್ಯರ್ಥಿಗಳು ದ್ವಿಚಕ್ರ ವಾಹನಗಳು ಪಡೆಯಲು ನಿಗಮಕ್ಕೆ ಅರ್ಜಿ ಸಲ್ಲಿಸಲು ಕೋರಿದೆ.…