Tag: Arecaunut diseases

ಅಡಿಕೆ ಬೆಳೆಗೆ ಬರುವ ಕೀಟಗಳ ಕಾಟವನ್ನು ತಪ್ಪಿಸಲು ಹೀಗೆಮಾಡಿ!

ಬೇಸಿಗೆಯಲ್ಲಿ ಹೊಲವನ್ನು ಉಳುಮೆ ಮಾಡುವುದು ಸರಿಯಲ್ಲ ಏಕೆಂದರೆ ಬೇಸಿಗೆಯಲ್ಲಿ ನೆಲದ ತೇವಂಶವು ಕಡಿಮೆ ಇರುವುದರಿಂದ ಉಳುಮೆ ಮಾಡಿದರೆ ತೇವಾಂಶವೆಲ್ಲ ಆವಿಯಾಗುವುದು . ಅಲ್ಲದೆ ಭೂಮಿಯನ್ನು ಉಳುಮೆ ಮಾಡಿ ನೆಲವನ್ನು ಸ್ವಚ್ಛವಾಗಿಟ್ಟಾಗ ಆಂತರಿಕ ಉಷ್ಣಾಂಶವು ಹೆಚ್ಚಾಗುತ್ತದೆ. ಆದ್ದರಿಂದ ಅಡಿಕೆ ಗಿಡಗಳಿಗೆ ಬೇಸಿಗೆಯಲ್ಲಿ ಕೀಟಗಳ…