Tag: #ಭೂ ದಾಖಲೆಗಳು

ಕೇವಲ ಒಂದೇ ವಾರದಲ್ಲಿ ನಿಮ್ಮ ಜಮೀನಿನ ಭೂ-ಪರಿವರ್ತನೆಯ ಹಕ್ಕುಪತ್ರ ಪಡೆಯಿರಿ!! ಮೊಬೈಲ್ ನಲ್ಲಿ ಆಕಾರ ಬಂದಿ, ಸರ್ವೇ ಡಾಕ್ಯುಮೆಂಟ್ಸ್, ಹೊಲದ ಉತಾರ ಈಗಲೇ ಪಡೆಯಿರಿ

ಪ್ರಿಯ ರೈತರೇ, ಸಾಮಾನ್ಯವಾಗಿ ರೈತರ ನಡುವೆ ಜಮೀನಿನ ಬಗ್ಗೆ ತಂಟೆ ತಕರಾರುಗಳು ನಡೆಯುತ್ತಲೇ ಇರುತ್ತವೆ. ತಮ್ಮ ಜಮೀನನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡುವಾಗ ಅಥವಾ ಬೇರೆಯವರ ಜಮೀನನ್ನು ಖರೀದಿಸಿದಾಗ ಅದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ರೈತರು ಕೊಡುವ ಕಷ್ಟ ಅಷ್ಟಿಷ್ಟಲ್ಲ. ರೈತರು ತಾವು…