50% agricultural subsidy for purchasing land
ಭೂಮಿಯನ್ನು ಖರೀದಿಸಲು ಸರ್ಕಾರದಿಂದ 50% ಸಹಾಯಧನ
Farmer, we feed the world🌱
ಭೂಮಿಯನ್ನು ಖರೀದಿಸಲು ಸರ್ಕಾರದಿಂದ 50% ಸಹಾಯಧನ
ಪ್ರಿಯ ರೈತರೇ, ಸಾಮಾನ್ಯವಾಗಿ ರೈತರ ನಡುವೆ ಜಮೀನಿನ ಬಗ್ಗೆ ತಂಟೆ ತಕರಾರುಗಳು ನಡೆಯುತ್ತಲೇ ಇರುತ್ತವೆ. ತಮ್ಮ ಜಮೀನನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡುವಾಗ ಅಥವಾ ಬೇರೆಯವರ ಜಮೀನನ್ನು ಖರೀದಿಸಿದಾಗ ಅದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ರೈತರು ಕೊಡುವ ಕಷ್ಟ ಅಷ್ಟಿಷ್ಟಲ್ಲ. ರೈತರು ತಾವು…