Drought relief not coming to these people
ಈ ಪಟ್ಟಿಯಲ್ಲಿರುವ ರೈತರಿಗೆ ಯಾವುದೇ ಬೆಳೆ ಪರಿಹಾರ ಸಿಗುವುದಿಲ್ಲ
Farmer, we feed the world🌱
ಈ ಪಟ್ಟಿಯಲ್ಲಿರುವ ರೈತರಿಗೆ ಯಾವುದೇ ಬೆಳೆ ಪರಿಹಾರ ಸಿಗುವುದಿಲ್ಲ
ಈ ಜಿಲ್ಲೆಗೆ ಬರ ಪರಿಹಾರ ಹಣ ಜಮಯಾಗಿದೆ.
ಈ ತಾಲೂಕುಗಳಿಗೆ ಬರ ಪರಿಹಾರ ಬರುವುದು ಅನುಮಾನ
31 ಜಿಲ್ಲೆಗಳಿಗೆ 324 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಈ ಬಾರಿ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಅಂತ ರಾಜ್ಯ ಸರ್ಕಾರ (Karnataka Govt) ಘೋಷಣೆ ಮಾಡಿತ್ತು.
ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 324 ಕೋಟಿ
ಕೇಂದ್ರ ಸರ್ಕಾರದಿಂದ ಈ ವರೆಗೆ ನಯಾಪೈಸೆ ಪರಿಹಾರದ ಹಣ ಬಂದಿಲ್ಲ.
ರೈತರ ಮಾಹಿತಿ ನಮೂದಿಸಲು ಡೆಡ್ಲೈನ್
ಕೇಂದ್ರದಿಂದ 17,901 ಕೋಟಿ ರೂ.ಬರ ಪರಿಹಾರ
ಬರ ಪರಿಹಾರ ಘೋಷಿಸಲು ಮೀನ ಮೇಷ ಏಕೆ