ಸಣ್ಣ ಅತಿ ಸಣ್ಣ ರೈತರಿಗೆ 3,000ರೂ ಪಿಂಚಣಿ ಭಾಗ್ಯ
ನಮಸ್ಕಾರ ರೈತ ಭಾಂದವರೇ, ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ರೈತರ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೋಳಿಸಿದ್ದು ಅದರಲ್ಲಿ ಪಿಎಂ ಕಿಸಾನ್ ಮಾನ್ ಧನ್ ಯೋಜನೆಯು ಒಂದು. ಈ ಯೋಜನೆಯು ರೈತರಿಗೆ ವೃದ್ಧಾಪ್ಯದಲ್ಲಿ ಸಹಾಯವಾಗುತ್ತದೆ. ಪಿಎಂ ಕಿಸಾನ್ ಯೋಜನೆಯು ರೈತರಿಗೆ ಆದಾಯದ ಆಧಾರವಾಗಿ ಸಣ್ಣಪುಟ್ಟ…