Bele vime hana jama :- ಕರ್ನಾಟಕದಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ರೈತರಿಗೆ ಆರ್ಥಿಕ ಕಾವಲು ನೀಡುತ್ತಿದೆ. 2023-24ರಲ್ಲಿ 25.03 ಲಕ್ಷ ರೈತರು 20.53 ಲಕ್ಷ ಹೆಕ್ಟೇರ್ ಭೂಮಿಯನ್ನು ನೋಂದಾಯಿಸಿ ₹2019.69 ಕೋಟಿ ಪರಿಹಾರ ಪಡೆದುಕೊಂಡಿದ್ದಾರೆ. ಹಿಂದಿನ ವರ್ಷಗಳಲ್ಲಿ 22,572 ರೈತರಿಗೆ ₹286.89 ಕೋಟಿ ಪರಿಹಾರ ವಿತರಿಸಲಾಗಿದೆ. ಈ ಯೋಜನೆ ರೈತರಿಗೆ ಬೆಳೆ ಹಾನಿ ಎದುರಿಸಲು ಬಲವಾಗಿ ನಿಲ್ಲುತ್ತಿದೆ.
ರೈತ ಬಾಳಿಗೆ ಕಾವಲು – ಬೆಳೆ ವಿಮೆ ಬಲ!
ಕರ್ನಾಟಕ ರೈತ ಸುರಕ್ಷಾ – ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿ 2023-24: 25.03 ಲಕ್ಷ ರೈತರು 20.53 ಲಕ್ಷ ಹೆಕ್ಟೇರ್ನಲ್ಲಿ ನೋಂದಾಯಿಸಿ, ₹2019.69 ಕೋಟಿ ಪರಿಹಾರ ಪಡೆದಿದ್ದಾರೆ!
ಹಿಂದಿನ ವರ್ಷಗಳಲ್ಲಿ 22,572 ರೈತರಿಗೆ ₹286.89 ಕೋಟಿ ಪರಿಹಾರ ನೀಡಲಾಗಿದೆ..
ನಿಮ್ಮ ಖಾತೆಗೆ ಎಷ್ಟು ಬೆಳೆ ವಿಮೆ ಬಂದಿದೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ 👇🏻
ಆನ್ಲೈನ್ ಮೂಲಕ ಹಣ ಜಮೆ ಆಗಿರುವುದನ್ನು ಸ್ಟೇಟಸ್ ಚೆಕ್ ಮಾಡುವುದು ಹೇಗೆ ಈ ಕೆಳಗಿಂನಂತೆ ನೋಡಿರಿ 👇🏻
ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ
https://www.samrakshane.karnataka.gov.in/Premium/CheckStatusMain_aadhaar.aspx
ನಂತರ ಅಲ್ಲಿ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಮೊಬೈಲ್ ನಂಬರ್, proposal number ಅಂದರೆ Acknowledgement number ಹಾಕಿ ಇಲ್ಲವಾದಲ್ಲಿ ನಿಮ್ಮ adhaar ಸಂಖ್ಯೆ ಯನ್ನು ನಮೂದಿಸಿ search ಮೇಲೆ ಒತ್ತಿರಿ..
ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿರುತ್ತದೆ ಎಂದು ಅಲ್ಲಿಯೇ ತಿಳಿದುಕೊಳ್ಳಿ.. 🙏🏻🌱
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ಈ ಲೇಖನವನ್ನು ತಪ್ಪದೆ ಓದಿ ಎಲ್ಲರಿಗೂ ಶೇರ್ ಮಾಡಿ 🙏🏻🙏🏻
ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಈ ಕೆಳಕಂಡ ಲಿಂಕ್ ಅನ್ನು ತಪ್ಪದೇ ಒತ್ತಿ 👇🏻🙏🏻https://chat.whatsapp.com/D6bfj7BBl7lLxTGZOcd2Mh