Annabhagya Yojana Eligible and Ineligible List ಅನ್ನಭಾಗ್ಯ ಯೋಜನೆ ಅರ್ಹ ಮತ್ತು ಅನರ್ಹರ ಪಟ್ಟಿ
ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಅನ್ನಭಾಗ್ಯ ಯೋಜನೆಯ ಅಡಿ ಅರ್ಹ ಮತ್ತು ಅನರ್ಹ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಅದರಲ್ಲಿ ನಿಮ್ಮ ಹೆಸರನ್ನು ನೋಡಿರಿ. ಅನ್ನಭಾಗ್ಯ ಯೋಜನೆಯ ಅರ್ಹ ಮತ್ತು ಅನರ್ಹ ಪಟ್ಟಿಯನ್ನು ಬಿಡುಗಡೆ. ತಪ್ಪದೆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲಾ ಎಂಬುದನ್ನು ಪರಿಶೀಲಿಸಿಕೊಳ್ಳಿ..
ಮೊದಲಿಗೆ ಈ ಕೆಳಕಂಡ ಲಿಂಕನ್ನು ಒತ್ತಿ
https://ahara.kar.nic.in/Home/EServices
ಈ ಕೆಳಗೆ ತೋರಿಸುವ ಮುಖಪುಟದಲ್ಲಿ ಕಾಣಿಸುವ ಹಾಗೆ ಎಲ್ಲವನ್ನು ಸರಿಯಾಗಿ ಭರ್ತಿ ಮಾಡುತ್ತಾ ಹೋದರೆ ಮೊದಲು ನಿಮಗೆ ಅರ್ಹ ರೈತರ ಪಟ್ಟಿ ಸಿಗುತ್ತದೆ ನಂತರ ಅನರ್ಹ ರೈತರ ಪಟ್ಟಿಯನ್ನು ನೀವು ನೋಡಬಹುದು.
ಮೇಲೆ ಕಾಣುವ ಹಾಗೆ Village list ಅದರಲ್ಲಿ ತೋರಿಸಿದ ಹಾಗೆ ಜಿಲ್ಲೆ,ತಾಲೂಕು,ಗ್ರಾಮ, ಪಂಚಾಯಿತಿ,ಹಳ್ಳಿಯನ್ನು, ಆಯ್ಕೆ ಮಾಡಿಕೊಂಡು ಗೋ(Go) ಮೇಲೆ ಕ್ಲಿಕ್ ಮಾಡಿದರೆ. ಇದರಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆಯ ಜಮೆಯಾಗುತ್ತದೆ.
ಈ ಮೇಲೆ ತೋರಿಸಿದ ಹಾಗೆ ಈ ರೇಷನ್ ಕಾರ್ಡ್(e-ration card) ಒತ್ತಿದ ನಂತರ ಅಲ್ಲೇ ಕೆಳಗೆ ತೋರಿಸಲಾದ ಹಾಗೆ show cancelled or suspended list ಎಂಬ ಆಯ್ಕೆಯನ್ನು ಒತ್ತಿದ ನಂತರ ಕೆಳಗೆ ತೋರಿಸುವ ಮುಖಪುಟ ತೆರೆಯುತ್ತದೆ..
ಈ ಮೇಲೆ ಕಾಣುವ ಮುಖ ಪುಟವನ್ನು ಒತ್ತಿದರೆ ನಿಮಗೆ ಮೇಲೆ ಕಾಣುವಂತೆ(district) ಜಿಲ್ಲೆ ತಿಂಗಳು( month) ತಾಲೂಕು (Taluk) ಮತ್ತು ವರ್ಷವನ್ನು(year) ಆಯ್ಕೆ ಮಾಡಿಕೊಂಡು Go ಅದರ ಮೇಲೆ ಕ್ಲಿಕ್ ಮಾಡಬೇಕು. ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಬರುವುದಿಲ್ಲ.
ಇವತ್ತಿನ ದಿನ ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್ ತಪ್ಪದೇ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ತಿಳಿದುಕೊಳ್ಳಿ.
(ಜೂಲೈ,ಆಗಸ್ಟ್,ಸೆಪ್ಟೆಂಬರ್ ) ಮೂರು ತಿಂಗಳ ಹಣ ಜಮಾ ಸ್ಟೇಟಸ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ ನಂತರ ಅಲ್ಲಿ ಕಾಣಿಸುವ ತಿಂಗಳನ್ನು ಆಯ್ಕೆ ಮಾಡಿಕೊಂಡು ಕೆಳಗೆ ತೋರಿಸಿರುವ ಆರ್ಸಿ ನಂಬರ್ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದರೆ ನಿಮ್ಮ ಜಮಾ ಹಣವನ್ನು ತೋರಿಸುತ್ತದೆ.
https://ahara.kar.nic.in/status1/status_of_dbt_new.aspx
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ https://chat.whatsapp.com/K9mNNO3T6FzKJGch4oqd2m
ತಪ್ಪದೆ ಓದಿರಿ :-
42 ಕೋಟಿ ಬೆಳೆವಿಮೆ ಹಣ ಬಿಡುಗಡೆ ಈ ಜಿಲ್ಲೆಗೆ ಸಿಗಲಿದೆ ಹೆಚ್ಚಿನ ಬೆಳೆ ವಿಮೆ ರೈತರ ಖಾತೆಗೆ 8314.5 ರೂ ಹಣ ಸಿಗುತ್ತದೆ ತಪ್ಪದೇ ತಿಳಿಯಿರಿ
https://krushivahini.com/2023/10/07/crop-insurance/
ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಕಂಪನಿ ಯಾವುದು ಎಂದು ತಿಳಿದುಕೊಳ್ಳಿ https://krushivahini.com/2023/10/04/find-out-which-is-the-insurance-company-in-your-district/