Check gruhalaxmi application status:ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ!
ನಮಸ್ಕಾರ ರೈತ ಬಾಂಧವರೇ, ಈಗಾಗಲೇ ಜಾರಿಯಾಗಿರುವ ಗ್ರಹ ಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡಿರಿ.
ಈಗಾಗಲೇ ನೋಡಬಹುದು ಗ್ರಹಲಕ್ಷ್ಮಿ ಯೋಜನೆಯಡಿ ಸಾವಿರಾರು ಮಹಿಳೆಯರಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಎಂಬುದು ಸಂಪೂರ್ಣವಾದ ಮಾಹಿತಿ ತಿಳಿದಿಲ್ಲ.. ಈ ಲೇಖನವನ್ನು ಸರಿಯಾದ ರೀತಿ ಓದಿ ನಿಮ್ಮ ಗ್ರಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ನ ವಿವರವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.
ಮೊದಲಿಗೆ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಇಂದ ಎಸ್ಎಂಎಸ್(sms) ಮಾಡಿರಿ.
ನಿಮಗೆ ಸರ್ಕಾರ ನಿಗದಿಪಡಿಸಿದ ಸಂಖ್ಯೆಯಿಂದ ನಿಮಗೆ ಗ್ರಹಲಕ್ಷ್ಮಿ ಯೋಜನೆ ನೊಂದಣಿ ಪ್ರಕ್ರಿಯೆ ವೇಳಾಪಟ್ಟಿ ವಿವರವಾಗಿ ನಿಮ್ಮ ಆಧಾರ್ ಕಾರ್ಡ್ ಗೆ ರಿಜಿಸ್ಟರ್ ಆಗಿರುವಂತಹ ಮೊಬೈಲ್ ನಂಬರ್ ಗೆ ಮೆಸೇಜ್ ಬರುತ್ತದೆ.
ಇದನ್ನು ತಪ್ಪದೆ ಓದಿರಿ : ಮೆಕ್ಕೆಜೋಳದಲ್ಲಿ ಬರುವ ಮುಳ್ಳು ಸಜ್ಜೆ ಕಸಕ್ಕೆ ಕಳನಾಶಕ ಬಂದಿದೆ
ಒಂದು ವೇಳೆ ನಿಮ್ಮ ಮೊಬೈಲ್ಗೆ ಮೆಸೇಜ್ ಬರದೆ ಇದ್ದರೆ ಈ ಈ ಕೆಳಗೆ ಸೂಚಿಸಿರುವ ಸರ್ಕಾರದ ಅಧಿಕೃತ ವೆಬ್ಸೈಟ್ ಪೋರ್ಟಲ್ ನ ಲಿಂಕ್ ಒತ್ತಿ ನಂತರ ನಿಮಗೆ ಕರ್ನಾಟಕ ಸರ್ಕಾರದ ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಸ್ಟೇಟಸ್ ಅನ್ನು ಅಲ್ಲಿ ನೋಡಬಹುದು👇🏻👇🏻..
https://sevasindhugs1.karnataka.gov.in/gl-stat-sp/Slot_Track
ಈ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಲಿಂಕ್ ಓಪನ್ ಆಗುತ್ತದೆ.
ಅದರಲ್ಲಿ ನಿಮಗೆ ಕೇಳಲಾದ ನಿಮ್ಮ ಪಡಿತರ ಚೀಟಿ ಅಂದರೆ ರೇಷನ್ ಕಾರ್ಡ್ ನಂಬರನ್ನು ಅಲ್ಲಿ ತೋರಿಸಿರುವ ಬಾಕ್ಸ್ ನಲ್ಲಿ ನಮೂದಿಸಿ..👇🏻
ನಂತರ ಕೆಳಗೆ ತೋರಿಸಿರುವ ಕ್ಯಾಪ್ಚ(CAPTCHA) ಸಂಖ್ಯೆಗಳನ್ನು ಆ ಬಾಕ್ಸ್ ನಲ್ಲಿ ಹಾಕಿ.
ಇದನ್ನು ಓದಿರಿ : ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ನಲ್ಲಿ ರೇಷನ್ ಕಾರ್ಡ್ ಗೆ ಆಧಾರ್ ನಂಬರ್ ಲಿಂಕ್ ಮಾಡುವುದು ಹೇಗೆ ಎಂಬುದನ್ನು ನೋಡಿರಿ
ಇದಾದ ನಂತರ ಕೊನೆಯದಾಗಿ ಗೃಹಲಕ್ಷ್ಮಿ ಯೋಜನೆಯ ಸಂಪೂರ್ಣವಾದ ವೇಳಾಪಟ್ಟಿಯ ವಿವರ ಸಿಗುತ್ತದೆ.
ಕೃಷಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ಹಾಗೂ ಕೆಳಗಿನ ಲಿಂಕ್ ಬಳಸಿ ಕೃಷಿವಾಹಿನಿ ಗ್ರೂಪ್ ಗೆ ಸೇರಿಕೊಳ್ಳಿ 👇🏻👇🏻🌱
https://chat.whatsapp.com/K9mNNO3T6FzKJGch4oqd2m
ಇದನ್ನು ಓದಿರಿ : ನಿಮ್ಮ ಜಮೀನಿನ ಪಹಣಿ ತಿದ್ದುಪಡಿ ಮಾಡುವುದು ಹೇಗೆ
[…] […]