Check crop insurance status :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ನಿಮಗೆ ಎಷ್ಟು ಎಕರೆ ಹೊಲ ಇದೆ ಹಾಗೂ ಅದರ ಆಧಾರದ ಮೇಲೆ ನಿಮಗೆ ಎಷ್ಟು ಬೆಳೆ ವಿಮೆ ಬರುತ್ತದೆ??
ತಪ್ಪದೇ ಈ ಲೇಖನದಲ್ಲಿ ನಿಮ್ಮ ಸರ್ವೆ ನಂಬರನ್ನು ನಮೂದಿಸಿದರೆ ನಿಮಗೆ ಎಷ್ಟು ಬೆಳೆವಿಮೆ ಪರಿಹಾರ ಹಣ ಬರುತ್ತದೆ ಎಂಬುದನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.. ದಯವಿಟ್ಟು ಲೇಖನವನ್ನು ತಪ್ಪದೇ ಸಂಪೂರ್ಣವಾಗಿ ಓದಿ.. ಹಾಗೂ ಇತರರಿಗೂ ಶೇರ್ ಮಾಡಿ..
ಇದನ್ನು ಓದಿರಿ :- ಬರ ಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ
https://krushivahini.com/2024/06/26/drought-relief-fund-status-check/
ಮೊದಲಿಗೆ ನೀವು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು ನಿಮ್ಮ ಹೊಲದ ಸರ್ವೆ ನಂಬರನ್ನು ಹಾಕಿದರೆ ಸಾಕು ನಿಮಗೆ ಎಷ್ಟು ಬೆಳೆ ವಿಮೆ ಹಣ ಬರುತ್ತದೆ ಎಂಬುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ
https://www.samrakshane.karnataka.gov.in/HomePages/AppliOnSurveyNos.aspx
ಈ ಮೇಲ್ಕಂಡ ಲಿಂಕ್ ಅನ್ನು ಒತ್ತಿದ ಮೇಲೆ ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಹಾಗೂ ನಿಮ್ಮ ಸರ್ವೇ ನಂಬರ್ ಅನ್ನು ನಮೂದಿಸಿ ಗೆಟ್ ರಿಪೋರ್ಟ್ ಅಥವಾ ಡಿಸ್ಪ್ಲೇ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೊಲದ ಸರ್ವೆ ನಂಬರಗೆ ಎಷ್ಟು ಹಣ ಬರುತ್ತದೆ ಎಂಬುದನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ??
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ..
https://samrakshane.karnataka.gov.in/
ನಂತರ ಮುಂದೆ ಕಾಣುವ ಮುಖಪುಟದಲ್ಲಿ”
ವರ್ಷ ಹಾಗೂ ಋತು ಆಯ್ಕೆ ಮಾಡಿ
ವರ್ಷ:2024-25 ಮತ್ತು ಋತು:kharif
ಎಂದು select ಮಾಡಿ ಮುಂದೆ/Go* ಮೇಲೆ ಕ್ಲಿಕ್ ಮಾಡಿರಿ..
ಮುಂದಿನ ಮುಖಪುಟದಲ್ಲಿ ಫಾರ್ಮರ್ಸ್ ಕಾಲಂ ನಲ್ಲಿ Check status ” ಮೇಲೆ ಕ್ಲಿಕ್ ಮಾಡಿ..
ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಆಧಾರ್ ನಂಬರ್/adhaar number ಅಥವಾ ಮೊಬೈಲ್ ನಂಬರ್/mobile number ಇಲ್ಲವಾದಲ್ಲಿ ನಿಮ್ಮ ಪ್ರೊಪೋಸಲ್ ಸಂಖ್ಯೆ/acknowledgement number ಎಂಟ್ರಿ ಮಾಡಿ ಅಲ್ಲಿ ಕೊಟ್ಟಿರುವ capctha ಹಾಕಿ search ಮೇಲೆ ಕ್ಲಿಕ್ ಮಾಡಿ..
ನಂತರ ನಿಮ್ಮ ಬೆಳೆ ವಿಮೆ ಹಣ ಎಷ್ಟು ಜಮೆಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನೀವು ಕೆಳಗೆ ನೋಡಬಹುದು..
ಕೃಷಿ ಆಧಾರಿತ ಇನ್ನೂ ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ದಯವಿಟ್ಟು ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ ..
ನಮ್ಮ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಮೇಲೆ ಒತ್ತಿ
https://chat.whatsapp.com/D6bfj7BBl7lLxTGZOcd2Mh