Compensation money is deposited to these farmers :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಇನ್ನೂ ಆದರೂ ಈ ರೈತರಿಗೆ ಬೆಳೆ ಪರಿಹಾರ ಹಣ ಯಾಕೆ ಬಂದಿಲ್ಲ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ರೈತ ಬಾಂಧವರೇ ಈಗಾಗಲೇ ನಿಮಗೆ ತಿಳಿದ ಹಾಗೆ ಬೆಳೆ ಪರಿಹಾರ ಹಣ ರೈತರ ಖಾತೆಗೆ ಜಮಯಾಗುತ್ತಿದೆ.

ಇದನ್ನು ಓದಿರಿ :- ಹಿಂಗಾರು ಬೆಳೆ ಸಮೀಕ್ಷೆ ನಿಮ್ಮ ಮೊಬೈಲ್ ನಲ್ಲಿ ಮಾಡುವುದು ಹೇಗೆ 👇🏻🌱ನೀವು ಸಮೀಕ್ಷೆ ಮಾಡದಿದ್ದಲ್ಲಿ ನಿಮಗೆ ಯಾವುದೇ ತರಹದ ಪರಿಹಾರ ಹಣ ಜಮೆಯಾಗೊಲ್ಲ 👇🏻🌱 https://krushivahini.com/2025/01/02/how-to-do-rabi-crop-survey-on-your-mobile/

ಇದನ್ನು ಓದಿರಿ :- ಬರ ಪರಿಹಾರ ಹಣ -2024👇🏻
ಮೊಬೈಲ್ ನಂಬರ್ ಹಾಕಿ ಎಷ್ಟು ಹಣ ಬಂದಿದೆ ಚೆಕ್ ಮಾಡಿಕೊಳ್ಳಿ 👇🏻🌱💚https://krushivahini.com/2024/12/29/drought-relief-amount/

ಆದರೆ ಈ ಪಟ್ಟಿಯಲ್ಲಿರುವ ರೈತರಿಗೆ ಜಮೆಯಾಗಿದೆ ಆದರೆ ಇನ್ನೂ ಆದರೂ ಸ್ವಲ್ಪ ರೈತರಿಗೆ ಯಾಕೆ ಹಣ ಜಮೆಯಾಗುತ್ತಿಲ್ಲ?

Compensation money deposited :- ನೀವು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಅರ್ಹ ರೈತರ ಪಟ್ಟಿ ನಿಮಗೆ ಕಾಣಿಸುತ್ತದೆ. ಈ ಪಟ್ಟಿಯಲ್ಲಿ ಇರುವ ರೈತರಿಗೆ ಪರಿಹಾರ ಹಣ ಜಮೆ 👇🏻🌱

ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ 👇🏻

https://parihara.karnataka.gov.in/service89/PaymentDetailsReport.aspx

ನಂತರ ಮುಂದೆ ಕಾಣುವ ಮುಖಪುಟದಲ್ಲಿ ಕಾಣಿಸುವ

1) ವರ್ಷ 2023-24

2) ಋತು” ಮುಂಗಾರು ”

3) ವಿಪತ್ತಿನ ವಿಧ – “ಬರ ”

4) ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ನಿಮ್ಮ ಹಳ್ಳಿಯನ್ನು ಆಯ್ಕೆ ಮಾಡಿ

5)” Get report ” ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯ ಬೆಳೆ ಪರಿಹಾರ ಯಾರಿಗೆ ಬರುತ್ತದೆ ಯಾರಿಗೆ ಬರುವುದಿಲ್ಲ ಎಂಬ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತದೆ 🙏🏻..

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ತಪ್ಪದೇ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಎಲ್ಲರಿಗೂ ಶೇರ್ ಮಾಡಿ 🙏🏻

ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇🏻

https://chat.whatsapp.com/D6bfj7BBl7lLxTGZOcd2Mh

Leave a Reply

Your email address will not be published. Required fields are marked *