Reliance Insurance Company released crop insurance money :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಈ ಜಿಲ್ಲೆಯ ರೈತರಿಗೆ ರಿಲಯನ್ಸ್ ಇನ್ಶೂರೆನ್ಸ್ ಕಂಪನಿಯವರು ಹಣ ಬಿಡುಗಡೆ ಮಾಡುತ್ತಾರೆ!
ರೈತ ಹೋರಾಟಕ್ಕೆ ಸಂದ ಜಯ 6 ಕೋಟಿ 55 ಲಕ್ಷ ರೂಪಾಯಿಗಳನ್ನು ರೈತರ ಖಾತೆಗೆ ಜಮಾ: ಕೆಂಚಳ್ಳೇರ. 2023-2024 ನೇ ಸಾಲಿನ ಬೆಳೆ ವಿಮೆ ತುಂಬಿದ ರೈತರಿಗೆ ರಿಲಯನ್ಸ್ ಕಂಪನಿಯವರು 102 ಪ್ರಕರಣಗಳನ್ನು ಆಕ್ಷೇಪಣೆಗೆ ವ್ಯಕ್ತ ಪಡಿಸಿ ಕೇಂದ್ರ ಸರ್ಕಾರದ ಮೋರೆ ಹೊಗಿ ರೈತರಿಗೆ ವಿಮಾ ಪರಿಹಾರ ಕೊಡಲು ನಿರಾಕರಿಸಿದ್ದರು.
ಇದನ್ನು ಓದಿರಿ :- ಗೃಹಲಕ್ಷ್ಮಿ ಯೋಜನೆ ಹಣ ಈ ಪಟ್ಟಿಯಲ್ಲಿ ಇರುವರಿಗೆ ಬರುವುದಿಲ್ಲ ನಿಮ್ಮ ಮೊಬೈಲ್ ನಲ್ಲೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
https://krushivahini.com/2024/12/25/gruhalakshmi-money-not-released-to-these-people/
ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿರವರು ರೈತ ಸಂಘಟನೆಗೆ ವಿಮಾ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದರು. 102 ಪ್ರಕರಣದಲ್ಲಿ 69 ಪ್ರಕರಣ ಇತ್ಯರ್ಥ ಪಡಿಸಿ 48 ಕೋಟಿ ಹಣ ರೈತರ ಖಾತೆಗೆ ಜಮಾ ಆಗಿದ್ದು, ಉಳಿದ 33 ಪ್ರಕರಣಗಳನ್ನು ತಡೆ ಹಿಡಿದಿದ್ದರು.
ನಿಮ್ಮ ಬೆಳೆ ವಿಮೆ ಹಣ ಯಾವ ಇನ್ಶೂರೆನ್ಸ್ ಕಂಪನಿಯಿಂದ ಬರುತ್ತದೆ ಇಲ್ಲಿ ಚೆಕ್ ಮಾಡಿಕೊಳ್ಳಿ
https://samrakshane.karnataka.gov.in/HomePages/frmKnowYourInsCompany.aspx
ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಸಂಬಂಧಪಟ್ಟ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ವ್ಯಾಪ್ತಿಗೆ ಬರುವ ಇನ್ಸೂರೆನ್ಸ್ ಕಂಪನಿ ಬಗ್ಗೆ ತಿಳಿದುಕೊಳ್ಳಿ..
ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ??
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ..
https://samrakshane.karnataka.gov.in/
ನಂತರ ಮುಂದೆ ಕಾಣುವ ಮುಖಪುಟದಲ್ಲಿ”
ವರ್ಷ ಹಾಗೂ ಋತು ಆಯ್ಕೆ ಮಾಡಿ
ವರ್ಷ:2023-24 ಮತ್ತು ಋತು:kharif
ಎಂದು select ಮಾಡಿ ಮುಂದೆ/Go* ಮೇಲೆ ಕ್ಲಿಕ್ ಮಾಡಿರಿ..
ಮುಂದಿನ ಮುಖಪುಟದಲ್ಲಿ ಫಾರ್ಮರ್ಸ್ ಕಾಲಂ ನಲ್ಲಿ Check status ” ಮೇಲೆ ಕ್ಲಿಕ್ ಮಾಡಿ..
ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಆಧಾರ್ ನಂಬರ್/adhaar number ಅಥವಾ ಮೊಬೈಲ್ ನಂಬರ್/mobile number ಇಲ್ಲವಾದಲ್ಲಿ ನಿಮ್ಮ ಪ್ರೊಪೋಸಲ್ ಸಂಖ್ಯೆ/acknowledgement number ಎಂಟ್ರಿ ಮಾಡಿ ಅಲ್ಲಿ ಕೊಟ್ಟಿರುವ capctha ಹಾಕಿ search ಮೇಲೆ ಕ್ಲಿಕ್ ಮಾಡಿ..
ನಂತರ ನಿಮ್ಮ ಬೆಳೆ ವಿಮೆ ಹಣ ಎಷ್ಟು ಜಮೆಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನೀವು ಕೆಳಗೆ ನೋಡಬಹುದು..
ಕೇವಲ ನಿಮ್ಮ ಹೊಲದ ಸರ್ವೆ ನಂಬರನ್ನು ಹಾಕಿದರೆ ಸಾಕು ನಿಮಗೆ ಎಷ್ಟು ಬೆಳೆ ವಿಮೆ ಬರುತ್ತದೆ ಎಂಬುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ
https://samrakshane.karnataka.gov.in/HomePages/AppliOnSurveyNos.aspx
ಈ ಮೇಲ್ಕಂಡ ಲಿಂಕ್ ಅನ್ನು ಒತ್ತಿದ ಮೇಲೆ ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಹಾಗೂ ನಿಮ್ಮ ಸರ್ವೇ ನಂಬರ್ ಅನ್ನು ನಮೂದಿಸಿ ಗೆಟ್ ರಿಪೋರ್ಟ್ ಅಥವಾ ಡಿಸ್ಪ್ಲೇ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೊಲದ ಸರ್ವೆ ನಂಬರಗೆ ಎಷ್ಟು ಹಣ ಬರುತ್ತದೆ ಎಂಬುದನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
ಕೃಷಿ ಆಧಾರಿತ ಇನ್ನೂ ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ದಯವಿಟ್ಟು ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ ..
ನಮ್ಮ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಮೇಲೆ ಒತ್ತಿ
https://chat.whatsapp.com/D6bfj7BBl7lLxTGZOcd2Mh