Check Crop Survey details :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಬೆಳೆ ಸಮೀಕ್ಷೆಯನ್ನು ಹೇಗೆ ಮಾಡಬೇಕು ಹಾಗೂ ಅದನ್ನು ಮೊಬೈಲ್ ನಲ್ಲಿ ನೋಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಬೆಳೆ ಸಮೀಕ್ಷೆ ಸ್ಟೇಟಸ್ ಅನ್ನು ಮೊಬೈಲ್ನಲ್ಲಿ ಚೆಕ್ ಮಾಡುವುದು ಹೇಗೆ??

ಬೆಳೆ ಸಮೀಕ್ಷೆ ಸ್ಟೇಟಸ್ ಅನ್ನು ಮೊಬೈಲ್ನಲ್ಲಿ ಚೆಕ್ ಮಾಡುವುದು ಹೇಗೆ ಎಂಬುದನ್ನು ನೋಡೋಣ..

ಈಗಾಗಲೇ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದಂತಹ ರೈತರಿಗೆ ಹಾಗೆ ಹಿಂಗಾರು ಬೆಳೆ ಪರಿಹಾರ ಅರ್ಜಿ ಸಲ್ಲಿಸಲು ಬಯಸುವಂತಹ ರೈತರಿಗೆ ಮುಖ್ಯವಾದ ಮಾಹಿತಿ

2023 24ನೇ ಸಾಲಿನಲ್ಲಿ ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರಿಗೆ ಮುಖ್ಯವಾದ ಮಾಹಿತಿ.. ತಪ್ಪದೆ ಈ ಲೇಖನವನ್ನು ಓದಿರಿ.

ಕೇವಲ ಅರ್ಜಿ ಸಲ್ಲಿಸಿದರೆ ಮಾತ್ರ ಬೆಳೆ ಪರಿಹಾರದ ಹಣ ನಿಮ್ಮ ಖಾತೆಗೆ ಬರುವುದಿಲ್ಲ ಇದರ ಜೊತೆಗೆ ನೀವು ನಿಮ್ಮ ಬೆಳೆಯ ಜಿಪಿಆರ್ಎಸ್ ಮಾಡಬೇಕಾಗುತ್ತದೆ ಅದಕ್ಕಾಗಿ ಇನ್ನು ಹಲವು ದಿನಗಳು ಕಲಾವಕಾಶ ಇದ್ದು ಯಾರು ಯಾರು ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿಲ್ಲವೋ ತಕ್ಷಣ ಮಾಡಿಕೊಳ್ಳಿ…

ಜಿಪಿಆರ್ಎಸ್ ಮಾಡಲು ಸರ್ಕಾರ ಬಿಡುಗಡೆ ಮಾಡಿದ್ದು ಅದರ ಹೆಸರು ಬೆಳೆ ಸಮೀಕ್ಷೆ ಯಾಪ್…

ಇದನ್ನು ಓದಿರಿ :- ಬರ ಪರಿಹಾರಕ್ಕಾಗಿ ಅರ್ಜಿ ಹಾಕಿದ ರೈತರಿಗೆ ಹೊಸ ಸುದ್ದಿ👇🏻✨* https://krushivahini.com/2024/07/03/drought-relief-payment/
💚🌱

ಮುಂಗಾರು ಬೆಳೆಯ ಪರಿಹಾರ ಪಡೆದುಕೊಳ್ಳಬೇಕೆಂದರೆ ಜಿಪಿಆರ್ಎಸ್ ಆಗಿರಬೇಕು ಹಾಗೆಯೇ ನಿಮ್ಮ ಸ್ಟೇಟಸ್ ಕಡ್ಡಾಯವಾಗಿ ಸರ್ಕಾರದಿಂದ ಅಪ್ರುವಲ್ ಪಡೆದಿರಬೇಕು..

https://play.google.com/store/apps/details?id=com.csk.farmer23_24.cropsurvey

ಈ ಮೇಲ್ಕಂಡ ಲಿಂಕ್ ಮೇಲೆ ಕೂಡಲೇ ಕ್ಲಿಕ್ ಮಾಡಿ ಕೊಂಡು ನೀವು ಅತಿ ಸುಲಭವಾಗಿ ನಿಮ್ಮ ಹೊಲದಲ್ಲಿರುವ ಬೆಳೆಯುವ ಜಿಪಿಆರ್ಎಸ್ ಮಾಡಬಹುದಾಗಿರುತ್ತದೆ..

ಇದಷ್ಟೇ ಅಲ್ಲದೆ ಈಗಾಗಲೇ ಹಲವಾರು ರೈತರು ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್(GPS) ಮಾಡಿದ್ದು ನೀವು ಮಾಡಿರುವಂತಹ ಜಿಪಿಆರ್ಎಸ್ ಸರಿಯಾಗಿದೆ ಅಥವಾ ಇಲ್ಲವೋ ಹಾಗೆ ಸರ್ಕಾರದಿಂದ ಅಪ್ರುವಲ್ ಪಡೆದುಕೊಂಡಿದೆ ಎಂಬುದನ್ನು ಪರಿಚಯಿಸಿಕೊಳ್ಳುವುದು ಉತ್ತಮ ಆಕಸ್ಮಿಕವಾಗಿ ನಿಮ್ಮ ಅಂದರೆ ನೀವು ಗೆಳೆಯ ಜಿಪಿಆರ್ಎಸ್ ಮಾಡಿರುವುದು ತಿರಸ್ಕೃತಗೊಂಡರೆ ಯಾವುದೇ ತರನಾದಂತಹ ಹಣ ಬರುವುದಿಲ್ಲ ಅದಕ್ಕಾಗಿ ಕೂಡಲೇ ನೀವು ನಿಮ್ಮ ಬೆಳೆ ಪರಿಹಾರ ಅಂದರೆ ಜಿಪಿಆರ್ಎಸ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ…

ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಆಪ್ ಒಂದನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನೀವು ಮಾಡಿರುವಂತಹ ಜಿಪಿಆರ್ಎಸ್(GPRS) ಸರ್ಕಾರದಿಂದ ಮಾನ್ಯತೆಯನ್ನು ಪಡೆದಿದೆ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ

https://play.google.com/store/apps/details?id=com.crop.offcskharif_2021

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ .. ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್(GPRS) ಮಾಡಿರುವಂತದ್ದು ಅಪ್ರುವಲ್ ಪಡೆದುಕೊಂಡಿದೆ ಅಥವಾ ತಿರಸ್ಕೃತಗೊಂಡಿದೆ ಎಂಬ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ…

ಒಂದು ವೇಳೆ ನಿಮ್ಮ ಜಿಪಿಆರ್ಎಸ್ ಸ್ಟೇಟಸ್ ನಲ್ಲಿ ತಿರಸ್ಕೃತಗೊಂಡಿದ್ದರೆ ನಿಮ್ಮ ಖಾತೆಗೆ ಯಾವುದೇ ತರನಾದಂತಹ ಬೆಳೆ ಪರಿಹಾರದ ಹಣ ಜಮಾ ಆಗುವುದಿಲ್ಲ ಅದಕ್ಕಾಗಿ ಇದರ ಬಗ್ಗೆ ಸಂಪೂರ್ಣ ವಿವರಣೆಯನ್ನು ತಿಳಿದುಕೊಳ್ಳಲು ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ…

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿ ತಪ್ಪದೇ ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ 🙏🏻

ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇🏻

https://chat.whatsapp.com/D6bfj7BBl7lLxTGZOcd2Mh

Leave a Reply

Your email address will not be published. Required fields are marked *