Increase in the price of arecaunt in January :- ನಮಸ್ಕಾರ ಆತ್ಮೀಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಅಡಿಕೆಗೆ ಬಂಗಾರದ ಬೆಲೆ ಸಿಗುತ್ತದೆಯೆ ಹೊಸ ವರ್ಷ 2024 ರಲ್ಲಿ ಜನವರಿ ತಿಂಗಳಲ್ಲಿ ಹೆಚ್ಚಲಿದೆ, ಅಡಿಕೆ ಬೆಲೆ ಹೊಸ ವರ್ಷದಲ್ಲಿ ಅಡಿಕೆ ಮಾರುಕಟ್ಟೆಯ ಸಂಪೂರ್ಣ ಮಾಹಿತಿಯನ್ನು ತಪ್ಪದೆ ಪಡೆಯಿರಿ..

ಅಡಿಕೆ ರಾಶಿಗೆ ಬಂಗಾರದ ಬೆಲೆ : ಜನವರಿಯಲ್ಲಿ ಬೆಲೆ ಎಷ್ಟು ಸಿಗಲಿದೆ ಎಂಬುವ ನಿರೀಕ್ಷೆಯಲ್ಲಿ ಇದ್ದಾರೆ ರೈತರು,.

ನಮಸ್ಕಾರ ಸ್ನೇಹಿತರೆ ಕೆಲವೊಂದು ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಲೆಯು ಡಿಸೆಂಬರ್ ತಿಂಗಳಲ್ಲಿ ಸತತ ಏರಿಕೆ ಕಂಡಿದ್ದು ಈ ಮೂಲಕ ಮತ್ತೆ 49,000 ಗಡಿ ದಾಟುವ ನಿರೀಕ್ಷೆಯಲ್ಲಿದೆ. ಈ ವರ್ಷದ ಕೊನೆಯ ತಿಂಗಳಿನಲ್ಲಿ ತಲುಪಿದೆ. ರಾಶಿ ಅಡಿಕೆ ಡಿಸೆಂಬರ್ 29 ರಂದು ಗರಿಷ್ಠ ಬೆಲೆ 48,899 ರೂಪಾಯಿಗಳು ಕ್ವಿಂಟಲ್ ಗೆ ಇದ್ದು ಮತ್ತು ಕನಿಷ್ಠ ಬೆಲೆ 46,699 ರೂಪಾಯಿಗಳ ಅಷ್ಟಿದೆ.

➡️ ಅಡಿಕೆಗೆ ಬಂಗಾರದ ಬೆಲೆ, ಹೊಸ ವರ್ಷಕ್ಕೆ ಎಷ್ಟು ದರ ನಿಗದಿಯಾಗಬಹುದು ಅಡಿಕೆಗೆ :-

ಅಡಿಕೆ ಬೆಲೆಯು ವರ್ಷದ ಕೊನೆಯ ತಿಂಗಳಲ್ಲಿ ಏರಿಕೆ ಕಂಡಿದ್ದು ಇನ್ನೂ 2024 ರ ಹೊಸ ವರ್ಷದಲ್ಲಿ ಬೆಲೆ ಹೆಚ್ಚಳ ಆಗಲಿದೆ ಎಂಬ ನಿರೀಕ್ಷೆ ಇದೆ. ಅದರಂತೆ ದಿನದಿಂದ ದಿನಕ್ಕೆ ಅಡಿಕೆ ಬೆಲೆ ಹೆಚ್ಚಳವಾದರೆ 15 ದಿನದಲ್ಲಿ 50,000 ದಾಟುವ ನಿರೀಕ್ಷೆ ಮಾಡಲಾಗುತ್ತಿದೆ. ಸ್ವಲ್ಪ ದಿನ ಅಡಿಕೆ ಇಟ್ಟು ಮಾರಾಟ ಮಾಡುವಂತಹ ರೈತರು ಹಾಗೂ ಖೇಣಿದಾರರಿಗೆ ಅಡಿಕೆಯ ಬೆಲೆಯಲ್ಲಿ ಒಳ್ಳೆಯ ಬೆಲೆ ಸಿಗಲಿದೆ..

ಇಂದಿನ ಅಡಿಕೆ ಧಾರಣೆ ಯಾವ ಜಿಲ್ಲೆಯಲ್ಲಿ ಎಷ್ಟು ಇದೆ ಎಂಬುದನ್ನು ನೀವು ಇಲ್ಲಿ ನೋಡಬಹುದು 👇🏻

ಉತ್ತರ ಕನ್ನಡ ,ಶಿವಮೊಗ್ಗ ಜಿಲ್ಲೆ ಹಾಗೂ ಪ್ರಮುಖ ಮಾರುಕಟ್ಟೆಯ ಇಂದಿನ ಅಡಿಕೆ ಧಾರಣೆ ವಿವರ ನೋಡಿ. ಯಾವ ಮಾರುಕಟ್ಟೆ ಯಲ್ಲಿ ಎಷ್ಟು ದರ ನಿಗದಿಯಾಗಿದೆ ಇಲ್ಲಿ ನೋಡಿರಿ 👇🏻

ಶಿರಸಿ ಮಾರುಕಟ್ಟೆ

– ಕೆಂಪುಗೋಟು

30199 – 34909

37399 – 38649

– ಬೆಟ್ಟೆ

40009 – 43099

– ಬಿಳೆ ಗೋಟು

28999 – 34709

– ರಾಶಿ

42098 – 47199

ಸಿದ್ದಾಪುರ ಮಾರುಕಟ್ಟೆ

– ಕೋಕ

28299 – 33700

– ಚಾಲಿ

36106 – 37500

– ತಟ್ಟಿಬೆಟ್ಟೆ

38699 – 38699

– ಬಿಳೆ ಗೋಟು

31199 – 32699

– ರಾಶಿ

43599 – 48299

– ಹೊಸ ಚಾಲಿ

33000 – 33000

ಸಾಗರ ಮಾರುಕಟ್ಟೆ

– ಕೆಂಪುಗೋಟು

34299 – 38000

– ಕೋಕ

20199 – 33989

– ಚಾಲಿ

33829 – 37639

– ಬಿಳೆ ಗೋಟು

22899 – 31799

– ರಾಶಿ

39399 – 48569

– ಸಿಪ್ಪೆಗೋಟು

12899 – 20451

ಶಿವಮೊಗ್ಗ ಮಾರುಕಟ್ಟೆ

– ಗೊರಬಲು

18000 – 38199

– ನ್ಯೂ ವೆರೈಟಿ

45639 – 47858

– ಬೆಟ್ಟೆ

44969 – 54050

– ರಾಶಿ

43338 – 48699

– ಸರಕು

47201 – 80996

ಹೊನ್ನಾಳಿ ಮಾರುಕಟ್ಟೆ

– ರಾಶಿ

47899 – 48359

ಹೊನ್ನಾವರ ಮಾರುಕಟ್ಟೆ

– ಹಳೆ ಚಾಲಿ

36000 – 38000

ಕುಮಟಾ ಮಾರುಕಟ್ಟೆ.

– ಕೋಕ

19189

– ಚಿಪ್ಪು

25899 – 32999

– ಫ್ಯಾಕ್ಟರಿ

11509 – 23299

– ಹಳೆ ಚಾಲಿ

36289 – 38019

– ಹೊಸ ಚಾಲಿ

32629 – 32019 – 34359

ಗೋಣಿಕೊಪ್ಪಲ್ ಮಾರುಕಟ್ಟೆ

– ಅರೆಕಾನಟ್ ಹಸ್ಕ್

5000 – 5000

ತುಮಕೂರು ಮಾರುಕಟ್ಟೆ.

45800 – 47200

ಪುತ್ತೂರು ಮಾರುಕಟ್ಟೆ

– ನ್ಯೂ ವೆರೈಟಿ

27000 – 36500

ಬಂಟ್ವಾಳ ಮಾರುಕಟ್ಟೆ

– ಕೋಕ

15000 – 27500

– ನ್ಯೂ ವೆರೈಟಿ

27500 – 35500

– ವೋಲ್ಡ್ ವೆರೈಟಿ

41000 – 43000

ಬೆಳ್ತಂಗಡಿ ಮಾರುಕಟ್ಟೆ

– ಬೆಳ್ತಂಗಡಿ

ನ್ಯೂ ವೆರೈಟಿ

– 28300 – 36000

ಅಡಿಕೆ ಬೆಲೆ 49,000 ಗಡಿ ದಾಟಿದೆ :-

ಅಡಿಕೆ ಬೆಲೆಯಲ್ಲಿ ಸಾಕಷ್ಟು ದರದಲ್ಲಿ ಏರುಪೇರು ನೋಡಿದ್ದೀರಿ. ಹೌದು ಅಡಿಕೆ ದರದ ಬೆಲೆ 2023ನೇ ವರ್ಷದಲ್ಲಿ ತಿಂಗಳಿನಿಂದ ತಿಂಗಳಿಗೆ ಗರಿಷ್ಠ ಹಾಗೂ ಕನಿಷ್ಠ ಬೆಲೆಯುತ್ತ ಸಾಗುತ್ತಿತ್ತು. ಕೊನೆಯದಾಗಿ ಡಿಸೆಂಬರ್ ತಿಂಗಳಲ್ಲಿ 48,000 ರೂ ನಿಗದಿಯಾಗಿದೆ. ಅದೇ ರೀತಿಯಾಗಿ 2024ನೇ ವರ್ಷದಲ್ಲಿ ಅಡಿಕೆಯ ಬೆಲೆ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಈ ವರ್ಷ ದರದಲ್ಲಿ ಏರಿಕೆ ಕಂಡಿದ್ದರು ಕೂಡ ಮತ್ತೆ ವರ್ಷದ ಕೊನೆ ತಿಂಗಳಲ್ಲಿ ಏರಿಕೆಯಾಗಿದ್ದು ರೈತರಲ್ಲಿ ಸಂತಸವನ್ನು ಕಾಣಬಹುದು.

ಅಡಿಕೆಯ ಬೆಲೆಯು 48,000 ಗಳಷ್ಟು 2023 ರ ಏಪ್ರಿಲ್ ತಿಂಗಳಿನಲ್ಲಿದ್ದು 49,000 ಮೇ ತಿಂಗಳಿನಲ್ಲಿ ಆಗಿತ್ತು ಅದೇ ರೀತಿ ಜುಲೈ ತಿಂಗಳಿನಲ್ಲಿ 50,000 ಗಡಿ ದಾಟಿದ ಅಡಿಕೆ ಬೆಲೆ ಜುಲೈನಲ್ಲಿ 57,000 ಆಯಿತು ನಂತರ ಆಗಸ್ಟ್ ತಿಂಗಳಿನಲ್ಲಿ ಸತತ ಅಡಿಕೆ ಬೆಲೆಯು ಇಳಿಕೆ ಕಂಡಿದ್ದು ಇದೀಗ 48,000 ತಲುಪಿದೆ. 46,000 ಕ್ಕೆ ಸೆಪ್ಟೆಂಬರ್ ಮೊದಲ 15 ದಿನ ಕುಸಿದು ಆತಂಕ ಉಂಟು ಮಾಡಿದ್ದ ರೈತರಿಗೆ ಇದೀಗ ಮತ್ತೆ 49,000 ಗಳ ಗಡಿಯನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಅಡಿಕೆ ಬೆಲೆಯು ದಾಟಿದೆ.

ಹೀಗೆ ಅಡಿಕೆ ಬೆಲೆಯಲ್ಲಿ ವರ್ಷದ ಕೊನೆಯಲ್ಲಿ ಏರಿಕೆ ಕಂಡಿದ್ದು ಚನ್ನಗಿರಿ ತಾಲೂಕು ಅಡಿಕೆ ಮಾರುಕಟ್ಟೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದ್ದು, ಚೆನ್ನಗಿರಿಯಲ್ಲಿ ಸರಾಸರಿ 48,423 ರೂಪಾಯಿಗಳಷ್ಟು ಹಾಗೂ ಗರಿಷ್ಠ 48,699ಗಳನ್ನು ಉತ್ತಮ ರಾಶಿ ಅಡಿಕೆಗೆ ಬೆಲೆ ನಿಗದಿಪಡಿಸಲಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಅಡಿಕೆ ಬೆಳೆದಿರುವ ಎಲ್ಲಾ ರೈತ ಬಾಂಧವರಿಗೆ ಹಾಗೂ ಖೇಣಿ ಮಾಡುತ್ತಿರುವವರಿಗೆ ಶೇರ್ ಮಾಡಿ ಧನ್ಯವಾದಗಳು..

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/BV4GiFXeLXJKfXFJFZSiGj

ಅಡಿಕೆ ಮಾರುಕಟ್ಟೆಯ ಸಂಪೂರ್ಣ ಮಾಹಿತಿ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಅಡಿಕೆ ಮಾರುಕಟ್ಟೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

Leave a Reply

Your email address will not be published. Required fields are marked *