Hike in arecaunut rate :-

ನಮಸ್ಕಾರ ಆತ್ಮೀಯ ರೈತ ಬಾಂಧವರೇ, ಇಂದಿನ ದಿನ ನಾವು ರಾಜ್ಯದಲ್ಲಿ ಅಡಿಕೆ ಮಾರುಕಟ್ಟೆಯ ಬೆಲೆ ಏನಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ🙏🏻.. ಹೌದು ರೈತರೆ ನೀವು ಈ ಲೇಖನದಲ್ಲಿ ಅಡಿಕೆ ಮಾರುಕಟ್ಟೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ. ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಹಾಗೂ ಇತರರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻..

ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಸದ್ಯ ಸ್ಥಿರತೆ ಕಾಯ್ದುಕೊಂಡಿದೆ. ರಾಶಿ ಕೆಂಪಡಕೆ ಧಾರಣೆ ರಾಜ್ಯದಲ್ಲಿ 35,000 ರೂಪಾಯಿಯಿಂದ 48,000 ರೂಪಾಯಿ ನಡುವೆ ಮಾರಾಟವಾಗುತ್ತಿದೆ. ಇನ್ನೂ ಹಲವು ದಿನ ರಾಶಿ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಳ್ಳಲಿದೆ. ಗುರುವಾರ ರಾಜ್ಯದ ಶಿವಮೊಗ್ಗ, ಸಿದ್ಧಾಪುರ, ಚನ್ನಗಿರಿ, ಚಿತ್ರದುರ್ಗ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ 40,069 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ 47,169 ರೂಪಾಯಿಗಳಾಗಿತ್ತು. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 40,009 ರೂಪಾಯಿ ಆಗಿದ್ದರೆ, ಗರಿಷ್ಠ ಧಾರಣೆ 46,849 ರೂಪಾಯಿ ಆಗಿತ್ತು.

ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 46,099 ರೂಪಾಯಿ ಇದ್ದರೆ ಗರಿಷ್ಠ 47,389 ರೂಪಾಯಿ ಆಗಿತ್ತು.

ಯಲ್ಲಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಟ 44,950 ರೂಪಾಯಿ ಇದ್ದರೆ ಗರಿಷ್ಠ 54,879 ರೂಪಾಯಿಗೆ ಮಾರಾಟವಾಗಿದೆ.

➡️ ನವೆಂಬರ್ 17 ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ

1) ಚನ್ನಗಿರಿ ರಾಶಿ ₹46,099 ₹47,389 ₹46,549

2) ಪುತ್ತೂರು ಹೊಸ ವೆರೈಟಿ ₹27,000 ₹36,500 ₹31,750

3) ಬಂಟ್ವಾಳ ಹೊಸ ವೆರೈಟಿ ₹43,500 ₹48,500 ₹46,500

4) ಕುಮುಟಾ ಹಳೆ ಚಾಲಿ ₹37,369 ₹39,399 ₹38,769

5) ಕುಮುಟಾ ಹೊಸ ಚಾಲಿ ₹29,111 ₹33,779 ₹32,549

6) ಕುಮುಟಾ ಕೋಕಾ ₹17,099 ₹31,889 ₹30,569

7) ಸಾಗರ ಹೊಸವೆರೈಟಿ ₹23,989 ₹32,299 ₹31,399

8) ಸಾಗರ ಕೆಂಪುವೆರೈಟಿ ₹27,611 ₹34,599 ₹33,669

9) ಸಾಗರ ರಾಶಿ ₹40,009 ₹46,849 ₹45,099

10 ) ಶಿವಮೊಗ್ಗ ರಾಶಿ ₹40,069 ₹47,169 ₹46,109

11) ಶಿರಾ ಇತರೆ ₹9,000 ₹47,500 ₹46,178

12) ಶಿರಸಿ ಬೆಟ್ಟೆ ₹27,199 ₹41,299 ₹35,301

13) ಶಿರಸಿ ಬಿಳೆಗೋಟು ₹29,609 ₹35,505 ₹34,143

14) ಶಿರಸಿ ಚಾಲಿ ₹36,171 ₹40,899 ₹39,177

15 ) ಶಿರಸಿ ರಾಶಿ ₹39,699 ₹46,899 ₹44,132

16) ತುಮಕೂರು ರಾಶಿ ₹43,600 ₹45,100 ₹44,500

17) ಯಲ್ಲಾಪುರ ಆಪಿ ₹64,779 ₹64,779 ₹64,779

18 ) ಯಲ್ಲಾಪುರ ರಾಶಿ ₹44,950 ₹54,879 ₹49,899

19 ) ಯಲ್ಲಾಪುರ ಕೆಂಪುಗೋಟು ₹32,399 ₹35,099 ₹33,318

20) ಯಲ್ಲಾಪುರ ಚಾಲಿ ₹37,499 ₹40,599 ₹39,599

ಸ್ಥಿರತೆ ಕಾಯ್ದುಕೊಂಡ ಕೊಬ್ಬರಿ ಧಾರಣೆ

ಗುರುವಾರ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ ಕೂಡ ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 7,500 ರೂಪಾಯಿ ಇದ್ದರೆ ಗರಿಷ್ಠ 8,500 ರೂಪಾಯಿಗೆ ಮಾರಾಟವಾಗಿದೆ.

ತುರುವೇಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ 8,200 ರೂಪಾಯಿಗೆ ಮಾರಾಟವಾಗಿದ್ದು, ಹುಳಿಯಾರಿನಲ್ಲಿ 8,000 ರೂಪಾಯಿ ಮತ್ತು ತುಮಕೂರು ಮಾರುಕಟ್ಟೆಯಲ್ಲಿ ಇತರೆ ಮಾದರಿ ಕೊಬ್ಬರಿಗೆ ಕ್ವಿಂಟಾಲ್‌ಗೆ ಕನಿಷ್ಠ 3950 ರೂಪಾಯಿ ಆಗಿದ್ದರೆ, ಗರಿಷ್ಠ ಬೆಲೆ 4800 ರೂಪಾಯಿ ಆಗಿತ್ತು.

➡️ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ

1) ತಿಪಟೂರು ಕೊಬ್ಬರಿ ₹7,500 ₹8,000 ₹8,000

2) ತುಮಕೂರು ಇತರೆ ₹3,950 ₹4,800 ₹4,200

3) ಹುಳಿಯಾರ್ ಕೊಬ್ಬರಿ ₹8,000 ₹8,200 ₹8,000

4) ಬೆಂಗಳೂರು ಕೊಬ್ಬರಿ ₹9,500 ₹11,500 ₹10,500

5) ಸಿ.ಆರ್. ಪಟ್ಟಣ ಕೊಬ್ಬರಿ ₹8,700 ₹8,700 ₹8,700

6) ತುರುವೇಕೆರೆ ಕೊಬ್ಬರಿ ₹8,200 ₹8,200 ₹8,200

ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/HLCYrALalJpLbeEMnLRyZB

ಅಡಿಕೆ ಮಾರುಕಟ್ಟೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಅಡಿಕೆ ಮಾರುಕಟ್ಟೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️ ಈ ಜಿಲ್ಲೆಯ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆಯಾಗಿದೆ! ನಿಮಗೆ ಎಷ್ಟು ಮಧ್ಯಂತರ ಪರಿಹಾರ ಬಂದಿದೆ, ಇಲ್ಲಿ ಚೆಕ್ ಮಾಡಿಕೊಳ್ಳಿ 👇🏻👇🏻 https://krushivahini.com/2023/11/19/crop-insurance-released/

➡️ ಈ ದಿನ ಬರಲಿದೆ ರೈತರಿಗೆ ಬರ ಪರಿಹಾರ ಹಣ ಸಾಧಾರಣ ಹಾಗೂ ತೀರ್ವ ಬರಪೀಡಿತ ತಾಲೂಕು ಎಷ್ಟು ಪರಿಹಾರವನ್ನು ಕೊಡುತ್ತಾರೆ👇🏻https://krushivahini.com/2023/11/18/this-work-is-mandatory-to-get-drought-relief-2/

➡️ಮತ್ತೆ ಏರಿಕೆಯಾಗುತ್ತಾ ಟೊಮೇಟೊ ಬೆಲೆ? ಟೊಮೇಟೊ ಬೆಳೆಗಾರರಿಗೆ ಸಂತಸದ ಸುದ್ದಿ👇🏻 https://krushivahini.com/2023/11/16/tomato-rate-increased/

Leave a Reply

Your email address will not be published. Required fields are marked *