Arecaunt rate today :- ನಮಸ್ಕಾರ ಆತ್ಮೀಯ ರೈತ ಬಾಂಧವರಿಗೆ ಇಂದಿನ ದಿನ ನಾವು ಅಡಿಕೆ ಧಾರಣೆ ಮತ್ತೆ ಏರಿಕೆಯನ್ನು ಕಂಡಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಪ್ಪದೇ ಲೇಖನವನ್ನು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ,
ಹಾಗೂ ತಪ್ಪದೆ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ🙏🏻..
ಅಡಿಕೆ ಧಾರಣೆ ಮತ್ತೆ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಕುಸಿತ ಕಂಡಿದ್ದ ಅಡಿಕೆ ಧಾರಣೆಯಲ್ಲಿ ಇದೀಗ ಮತ್ತೆ ಚೇತರಿಕೆ ಕಂಡಿದೆ. ಯಲ್ಲಾಪುರದಲ್ಲಿ ಅಡಿಕೆ ಧಾರಣೆ 54 ಸಾವಿರ ರೂ. ಗಡಿ ದಾಟಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
ಹೌದು ಸ್ನೇಹಿತರೆ ಈಗಾಗಲೇ, ತುಮಕೂರಿನಲ್ಲಿ ಅಡಿಕೆ ಧಾರಣೆ 46,700 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್ ನಲ್ಲಿ ಇತ್ತೀಚಿನ ಅಡಿಕೆ ಧಾರಣೆ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ👇🏻..
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆಯ ಸಂಪೂರ್ಣ ಮಾಹಿತಿ ಇಲ್ಲಿ ನೋಡಿರಿ..
ಕಾರ್ಕಳ ಮಾರುಕಟ್ಟೆ
ವೋಲ್ಡ್ ವೆರೈಟಿ 30000 58500
ಕುಮಟ ಮಾರುಕಟ್ಟೆ
ಕೋಕ 19509 32009
ಚಿಪ್ಪು 29099 34529
ಫ್ಯಾಕ್ಟರಿ 11019 25000
ಹಳೆ ಚಾಲಿ 39809 40239
ಹೊಸ ಚಾಲಿ 37509 40019
ಯಲ್ಲಾಪುರ ಮಾರುಕಟ್ಟೆ
ಕೆಂಪುಗೋಟು 24899 34799
ಕೋಕ 18011 32919
ಚಾಲಿ 37800 41380
ತಟ್ಟಿಬೆಟ್ಟೆ 37410 44860
ಬಿಳೆ ಗೋಟು 26969 35800
ರಾಶಿ 45761 54209
ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ)
ರಾಶಿ ಅಡಿಕೆ
48,229 ರೂ.
ಶಿಕಾರಿಪುರ ಮಾರುಕಟ್ಟೆ
ಕೆಂಪು 44772 52213
ರಾಶಿ ಅಡಿಕೆ 45,900 ರೂ.
ಸಿದ್ದಾಪುರ ಮಾರುಕಟ್ಟೆ
ಕೆಂಪುಗೋಟು 28089 32619
ಕೋಕ 31019 33299
ಚಾಲಿ 37239 40339
ತಟ್ಟಿಬೆಟ್ಟೆ 36209 43099
ಬಿಳೆ ಗೋಟು 32099 35109
ರಾಶಿ 43269 45749
ಗೋಣಿಕೊಪ್ಪಲ್ ಮಾರುಕಟ್ಟೆ
ಅರೆಕಾನಟ್ ಹಸ್ಕ್ 4000 4800
ಚಿತ್ರದುರ್ಗ ಮಾರುಕಟ್ಟೆ
ಅಪಿ 45109 45522
ಕೆಂಪುಗೋಟು 30119 30579
ಬೆಟ್ಟೆ 36139 36559
ರಾಶಿ 44629 45069
ತುಮಕೂರು ಮಾರುಕಟ್ಟೆ
ರಾಶಿ 45200 46700
ಪುತ್ತೂರು ಮಾರುಕಟ್ಟೆ
ಕೋಕ 11000 25000
ನ್ಯೂ ವೆರೈಟಿ 34000 43500
ಬೆಂಗಳೂರು ಮಾರುಕಟ್ಟೆ
ಇತರೆ 55000 60000
ಬಂಟ್ವಾಳ ಮಾರುಕಟ್ಟೆ
ಕೋಕ 15000 27500
ನ್ಯೂ ವೆರೈಟಿ 27500 36500
ವೋಲ್ಡ್ ವೆರೈಟಿ 43000 48500
ಶಿರಸಿ ಮಾರುಕಟ್ಟೆ
ಕೆಂಪುಗೋಟು 27699 34431
ಚಾಲಿ 37199 41628
ಬೆಟ್ಟೆ 38609 44939
ಬಿಳೆ ಗೋಟು 27099 36122
ರಾಶಿ 46109 47818
ಸಾಗರ ಮಾರುಕಟ್ಟೆ
ಕೆಂಪುಗೋಟು 31899 36599
ಕೋಕ 22319 34929
ಚಾಲಿ 31999 38899
ಬಿಳೆ ಗೋಟು 27099 33499
ರಾಶಿ 34599 47,711 ರೂ.
ಸಿಪ್ಪೆಗೋಟು 12099 21201
ಹೊನ್ನಾಳಿ ಮಾರುಕಟ್ಟೆ
ರಾಶಿ 45799 46285
ಮಂಗಳೂರು (ದಕ್ಷಿಣ ಕನ್ನಡ)
ಹೊಸದು – 25,876 -31,000 ರೂ.
ಹೊನ್ನಾವರ ಮಾರುಕಟ್ಟೆ
ಹಳೆ ಚಾಲಿ 37000 39000
ಹೊಸ ಚಾಲಿ 25000 34000
ಶಿವಮೊಗ್ಗ ಮಾರುಕಟ್ಟೆ
ಸರಕು 52659 71313
ಬೆಟ್ಟೆ 48399 52800
ರಾಶಿ 44366 48009
ಗೊರಬಲು 30000 37633
ಹೊಸನಗರ (ಶಿವಮೊಗ್ಗ ಜಿಲ್ಲೆ)
ರಾಶಿ ಅಡಿಕೆ – 48,970 ರೂ.
ಭದ್ರಾವತಿ (ಶಿವಮೊಗ್ಗ ಜಿಲ್ಲೆ)
ರಾಶಿ ಅಡಿಕೆ – 48,000 ರೂ.
ಚನ್ನಗಿರಿ ಮಾರುಕಟ್ಟೆ
ರಾಶಿ 44099 47800
ಕೊಪ್ಪ (ಚಿಕ್ಕಮಗಳೂರು ಜಿಲ್ಲೆ)
ರಾಶಿ ಅಡಿಕೆ – 46,899 ರೂ.
ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/HLCYrALalJpLbeEMnLRyZB
ಅಡಿಕೆ ಮಾರುಕಟ್ಟೆ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಅಡಿಕೆ ಮಾರುಕಟ್ಟೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
➡️ಮತ್ತೆ ಏರಿಕೆಯಾಗುತ್ತಾ ಟೊಮೇಟೊ ಬೆಲೆ? ಟೊಮೇಟೊ ಬೆಳೆಗಾರರಿಗೆ ಸಂತಸದ ಸುದ್ದಿ👇🏻 https://krushivahini.com/2023/11/16/tomato-rate-increased/
💚💸ಭೂಮಿ ಕರಿದಿಸಲು “ಭೂ ಒಡೆತನ ಯೋಜನೆ” ಅಡಿ ಸರ್ಕಾರದಿಂದ 50% ಸಹಾಯಧನ! ಕೂಡಲೇ ಅರ್ಜಿ ಸಲ್ಲಿಸಿ? ಅಗತ್ಯ ದಾಖಲೆಗಳು ಯಾವುದು?👇🏻
https://krushivahini.com/2023/11/09/50-agricultural-subsidy-for-purchasing-land/