Mahindra oja tractor :- ನಮಸ್ಕಾರ ಆತ್ಮೀಯ ರೈತ ಬಾಂಧವರೇ, ಇಂದಿನ ಇವತ್ತಿನ ದಿನ ಕಡಿಮೆ ಬೆಲೆ ಯಲ್ಲಿ ರೈತರಿಗೆ ಸಿಗುವ ಟ್ರ್ಯಾಕ್ಟರ್ ಬಗ್ಗೆ ತಿಳಿಯೋಣ. ದಯವಿಟ್ಟು ಕೊನೆಯವರೆಗೂ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ ಹಾಗೂ ಈ ಕಡಿಮೆ ಬೆಲೆಯಲ್ಲಿ ಸಿಗುವ ಟ್ರ್ಯಾಕ್ಟರ್ ಸೌಲಭ್ಯವನ್ನು ಎಲ್ಲ ರೈತರು ಉಪಯೋಗಿಸಿಕೊಳ್ಳಿ.ಹಾಗೂ ತಪ್ಪದೇ ಈ ಲೇಖನವನ್ನು ಶೇರ್ ಮಾಡಿ🙏🏻..
ಮಾರುಕಟ್ಟೆಗೆ ಹೊಸ ಟ್ರಾಕ್ಟರ್ ಬಂದಿದೆ :
ಭಾರತದ ಮಹೀಂದ್ರಾ ರಿಸರ್ಚ್ ವ್ಯಾಲಿ, ಮಹೀಂದ್ರಾ ಎಎಫ್‌ಎಸ್‌ನ ಆರ್ & ಡಿ ಸೆಂಟರ್ ಮತ್ತು ಜಪಾನ್‌ನ ಮಿತ್ಸುಬಿಷಿ ಮಹೀಂದ್ರಾ ಅಗ್ರಿಕಲ್ಚರ್ ಮೆಷಿನರಿ ನಡುವಿನ ಸಹಯೋಗದ ಮೂಲಕ ಅಭಿವೃದ್ಧಿಪಡಿಸಲಾದ OJA ಓಜಾ ಟ್ರಾಕ್ಟರುಗಳನ್ನು ಹೊಸದಾಗಿ ಪರಿಚಯಿಸಿದ್ದಾರೆ. ಉತ್ತಮ ಆಕರ್ಷಕ ಬೆಲೆಗೆ ಉತ್ತಮ ತಂತ್ರಜ್ಞಾನ ಅಳವಡಿಕೆ ಉಳ್ಳ ಒಂದು ಅದ್ಬುತ ಟ್ರ್ಯಾಕ್ಟರ್ ಇದಾಗಿದೆ ಎನ್ನುತ್ತಾರೆ.
➡️ಮಹೀಂದ್ರಾ ಓಜಾ 27 hp ಟ್ರಾಕ್ಟರ್ ಬೆಲೆ ರೂ.5.64 ಲಕ್ಷ,
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ 27hp ಮಹೇಂದ್ರ ಓಜಾ ಟ್ಯಾಕ್ಟರ್ ಅನ್ನು ನೋಡಬಹುದು 👇🏻 ಹಾಗೂ ಆ ಟ್ಯಾಕ್ಟರ್ ನ ಸಂಪೂರ್ಣ ಹೊಸದಾದ ಫ್ಯೂಚರ್ಸ್ ಗಳನ್ನು ನೀವು ಇಲ್ಲಿ ನೋಡಬಹುದು👇🏻
https://www.mahindratractor.com/tractors/mahindra-oja-2127-tractor
➡️ ಓಜಾ 40 hp ಟ್ರಾಕ್ಟರ್ ದರ ರೂ.7.35 ಲಕ್ಷ
ಅದೇ ರೀತಿಯಾಗಿ ಇದೇ ಮಹಿಂದ್ರ ಓಜಾ ಟ್ರ್ಯಾಕ್ಟರ್ 40 ಎಚ್ಪಿ ಇದರ ಎಲ್ಲ ಫೀಚರ್ಸ್ ಗಳನ್ನು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನೀವು ನೋಡಬಹುದು..
https://www.mahindratractor.com/tractors/mahindra-oja-3140-tractor
ಇಂದು ಕೃಷಿ ಉದ್ಯಮ ಗಳು ದಿನದಿಂದ ದಿನಕ್ಕೆ ಹೆಚ್ಚಾಗಿವೆ.ಅದರ ಜೊತೆಗೆ ಕೃಷಿಗೆ ಬಳಸುವಂತಹ ಮೆಷಿನ್ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಮಾನವ ನಿರ್ಮಿತವಾದ ಕೆಲಸಗಳು ಇಂದು ಕಡಿಮೆಯಾಗಿದ್ದು ಪ್ರತಿಯೊಬ್ಬ ರೈತರಿಗೂ ತಮ್ಮ ಕೃಷಿ ಚಟುವಟಿಕೆಯನ್ನ ಸರಿಯಾಗಿ ನಿರ್ವಹಣೆ ಮಾಡಲು ಕೃಷಿ ಉಪಕರಣಗಳು ಬಹಳ ಮುಖ್ಯ.
ಅದರಲ್ಲೂ ಕೃಷಿ ಚಟುವಟಿಕೆ ಗೆ ಟ್ರ್ಯಾಕ್ಟರ್ ಬಳಕೆ ಹೆಚ್ಚು ಇದೆ. ಇಂದು ಅನೇಕ ಕಂಪನಿಗಳು ವಿವಿಧ ಬಗ್ಗೆಯ ಟ್ರಾಕ್ಟರ್ ಉತ್ಪಾದನೆ ಮಾಡಿವೆ. ಮಾರುಕಟ್ಟೆಗೂ ಹೊಸ ಟ್ರಾಕ್ಟರ್ ಬಂದಿದೆ ಇದೀಗ ಹೊಸ ಓಜಾ ( OJA ) ಟ್ರಾಕ್ಟರ್ ಬಹಳ ಸದ್ದು ಮಾಡಿದೆ. ಈ ಟ್ರ್ಯಾಕ್ಟರ್ ನ ಖರೀದಿ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾದ ರೈತರು..
OJA ಟ್ರ್ಯಾಕ್ಟರ್ ನಲ್ಲಿ ಮುಖ್ಯವಾದ ಪೀಚರ್ಸ್ಗಳನ್ನು(Features) ನೋಡುವುದಾದರೆ :
-ಫೋರ್ ವೀಲ್ ಡ್ರೈವ್ (4WD)
-ಫಾರ್ವರ್ಡ್ ರಿವರ್ಸ್ ಷಟಲ್ ಮತ್ತು ಕ್ರೀಪರ್,
-ಟಿಲ್ಟ್ ಹಾಗೂ ಟೆಲಿಸ್ಕೋಪಿಕ್ ಸ್ಟೀರಿಂಗ್
-ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್
-ಸಿಗ್ನೇಚರ್ DRLS ವೈಶಿಷ್ಟ್ಯಗಳನ್ನು ಮುಂತಾದ ತಂತ್ರಜ್ಞಾನ ಬಳಕೆ ಮಾಡಿ ಮಾಡಿರುವ ವಿಶೇಷ ಫೀಚರ್ಗಳನ್ನು ಈ ಓಜಾ ಟ್ರ್ಯಾಕ್ಟರ್ ನಲ್ಲಿ ಅಳವಡಿಸಿದ್ದಾರೆ. ಹಾಗೆಯೇ ಇದು ಉತ್ತಮ ಗುಣಮಟ್ಟವನ್ನು ಹೊಂದಿದೆ. ಮತ್ತು ಹೆಚ್ಚು ಕೆಲಸ ಕಾರ್ಯ ಮಾಡುವ ಸಾಮರ್ಥ್ಯವನ್ನು ಈ ಓಜಾ ಟ್ರ್ಯಾಕ್ಟರ್ ಹೊಂದಿದೆ.
OJA ಟ್ರ್ಯಾಕ್ಟರ್ ಬೆಲೆ ಈ ಕೆಳಗಿನಂತಿದೆ :
ಮಹೀಂದ್ರಾ ಓಜಾ 27 hp ಟ್ರಾಕ್ಟರ್ ಬೆಲೆ ರೂ.5.64 ಲಕ್ಷ,
ಓಜಾ 40 hp ಟ್ರಾಕ್ಟರ್ ದರ ರೂ.7.35 ಲಕ್ಷ ಆಗಿದೆ.
ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/IdgrNNJ7davJ82ndmV12M1
ಕಡಿಮೆ ಬೆಲೆಯ ಟ್ರ್ಯಾಕ್ಟರ್ :-
ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಕಡಿಮೆ ಬೆಲೆಯ ಟ್ರ್ಯಾಕ್ಟರ್ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.
ತಪ್ಪದೆ ಓದಿರಿ :-
ಕಬ್ಬು ಬೆಳೆಗಾರರಿಗೆ ಬಂಪರ್ ಸುದ್ದಿ ಇಲ್ಲಿದೆ ಮಹತ್ವದ ಮಾಹಿತಿ 👇🏻🙏🏻
💚💸1 ಟನ್ ಕಬ್ಬಿಗೆ ₹3,500 ಬೆಲೆ ನಿಗದಿಗೆ ಅಗ್ರಹ!
➡️ ಇಲ್ಲಿದೆ ಕಬ್ಬು(🎋🎋) ಬೆಳಗಾರರಿಗೆ ಬಂಪರ್ ಸುದ್ದಿ🔥👇🏻
https://krushivahini.com/2023/11/04/500-incentive-per-tonne-of-sugarcane/
➡️ ಮತ್ತೆ ಬರಪೀಡಿತ ತಾಲೂಕುಗಳ ಪಟ್ಟಿಗೆ ಏಳು ತಾಲೂಕುಗಳು ಸೇರ್ಪಡೆ! 324 ಕೋಟಿ ಬರ ಪರಿಹಾರ ಘೋಷಣೆ ಮಾಡಲಾಗಿದೆ ನಿಮ್ಮ ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ ಇಲ್ಲಿ ನೋಡಿ
https://krushivahini.com/2023/11/0/addition-of-7-talukas-affected-by-drought/