Arecaunut rate :- ರಾಶಿ ಅಡಿಕೆ ಬೆಲೆಯಲ್ಲಿ ಸ್ಥಿರತೆ; ಇಂದಿನ‌ ಮಾರುಕಟ್ಟೆಯಲ್ಲಿ ಅಡಿಕೆ ಗರಿಷ್ಠ, ಕನಿಷ್ಠ ಬೆಲೆ ಎಷ್ಟಿದೆ…? ಇಲ್ಲಿದೆ ವಿವರ…

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಲೆಯಲ್ಲಿ ಕಳೆದ ಒಂದು ವಾರದಿಂದ ಸ್ಥರ ಬೆಲೆ ಕಂಡು ಬರುತ್ತಿದೆ. ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಸಿದ್ರೆ ಇಂದು ಸಹ ಬೆಲೆ ಸ್ಥಿರವಾಗಿದೆ. ಇಂದಿನ ರಾಶಿ ಅಡಿಕೆ ಬೆಲೆ ಗರಿಷ್ಠ‌ ಬೆಲೆ 48,100 ರೂಪಾಯಿಗಳಾಗಿದ್ದು, ಕನಿಷ್ಠ ಬೆಲೆ 44,719 ರೂ. ಆಗಿದೆ.

ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇ ನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ಗರಿಷ್ಠ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು. ಸೆಪ್ಟೆಂಬರ್‌ ಮೊದಲ 15 ದಿನ ‌46 ಸಾವಿರಕ್ಕೂ ಕುಸಿದಿತ್ತು. ಅಕ್ಟೋಬರ್ ‌ಮೊದಲ ವಾರ ಮತ್ತೆ 48 ಸಾವಿರಕ್ಕೆ ಏರಿಕೆಯಾಗಿ ಸ್ಥಿರತೆ ಕಾಯ್ದುಕೊಂಡಿತ್ತು. ಇದೀಗ ಅಕ್ಟೋಬರ್‌ ತಿಂಗಳ‌ ಕೊನೆ ವಾರದಲ್ಲಿಯೂ ಸಹ‌ ಸ್ಥಿರ ಬೆಲೆ ಕಾಣುತ್ತಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಅ. 25 ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 44,719, ಗರಿಷ್ಠ ಬೆಲೆ 48,100 ಹಾಗೂ ಸರಾಸರಿ ಬೆಲೆ 46,346 ರೂ.ಗೆ ಮಾರಾಟವಾಗಿದೆ.

ರಾಜ್ಯದ ವಿವಿಧೆಡೆ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate)

ಕಾರ್ಕಳ ಮಾರುಕಟ್ಟೆ

ವೋಲ್ಡ್ ವೆರೈಟಿ 30000 48500

ಕುಂದಾಪುರ ಮಾರುಕಟ್ಟೆ

ಹಳೆ ಚಾಲಿ 43500 47000

ಹೊಸ ಚಾಲಿ 37000 41500

ಗೋಣಿಕೊಪ್ಪಲ್‌ ಮಾರುಕಟ್ಟೆ

ಅರೆಕಾನಟ್ ಹಸ್ಕ್ 4200 46000

ಚಿತ್ರದುರ್ಗ ಮಾರುಕಟ್ಟೆ

ಅಪಿ 46619 47029

ಕೆಂಪುಗೋಟು 30109 30510

ಬೆಟ್ಟೆ 36149 36579

ರಾಶಿ 46139 46569

ಚನ್ನಗಿರಿ ಮಾರುಕಟ್ಟೆ

ರಾಶಿ 43599 48100

ತರೀಕೆರೆ ಮಾರುಕಟ್ಟೆ

ಪುಡಿ 9000 15000

ರಾಶಿ 40000 40000

ತುಮಕೂರು ಮಾರುಕಟ್ಟೆ

ರಾಶಿ 44500 46100

ದಾವಣಗೆರೆ ಮಾರುಕಟ್ಟೆ

ರಾಶಿ 36166 47109

ಪುತ್ತೂರು ಮಾರುಕಟ್ಟೆ

ಕೋಕ 11000 25000

ನ್ಯೂ ವೆರೈಟಿ 34000 43000

ಬಂಟ್ವಾಳ ಮಾರುಕಟ್ಟೆ

ಕೋಕ 15000 27500

ವೋಲ್ಡ್ ವೆರೈಟಿ 46000 48500

ಶಿರಸಿ ಮಾರುಕಟ್ಟೆ

ಕೆಂಪುಗೋಟು 31721 34321

ಚಾಲಿ 37109 41408

ಬೆಟ್ಟೆ 39109 42899

ಬಿಳೆ ಗೋಟು 31099 35699

ರಾಶಿ 44609 46899

ಸೊರಬ ಮಾರುಕಟ್ಟೆ

ಗೊರಬಲು 32509 33009

ಚಾಲಿ 34099 34099

ಬಿಳೆ ಗೋಟು 27313 30199

ರಾಶಿ 38199 47609

ಸಿಪ್ಪೆಗೋಟು 18313 19313

ಹೊನ್ನಾವರ ಮಾರುಕಟ್ಟೆ

ಹಳೆ ಚಾಲಿ 36000 39000

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ🙏🏻. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/IdgrNNJ7davJ82ndmV12M1

ಅಡಿಕೆ ಮಾರುಕಟ್ಟೆ :-

ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಅಡಿಕೆ ಮಾರುಕಟ್ಟೆ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.(krushivahini) ಸದಾ ರೈತರ ಸೇವೆಯಲ್ಲಿ.

➡️⛈️ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಗೆ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ⛈️
https://krushivahini.com/2023/10/29/karnataka-rain-update/

➡️ ಈ ಜಿಲ್ಲೆಯ 33,375 ರೈತರಿಗೆ ವಿಮಾ ಕಂಪನಿಯಿಂದ 26.17 ಕೋಟಿ ರೂ ಮಧ್ಯಂತರ ಬೆಳೆ ವಿಮೆ ಬಿಡುಗಡೆ https://krushivahini.com/2023/10/29/release-of-interim-crop-insurance-2/

➡️ ಕೇಂದ್ರದಿಂದ 17,901 ಕೋಟಿ ರೂ.ಬರ ಪರಿಹಾರ ಯಾವಾಗ ಬರುತ್ತದೆ ಬರಪೀಡಿತ ತಾಲೂಕುಗಳಿಗೆ ಎಷ್ಟು ಪರಿಹಾರ ಹಣ ಸಿಗುತ್ತದೆ https://krushivahini.com/2023/10/26/bara-parihara-2/

Leave a Reply

Your email address will not be published. Required fields are marked *