ಬಿಪಿಎಲ್ ರೇಷನ್ ಕಾರ್ಡ್ (BPL Ration card) ಹೊಂದಿರುವವರಿಗೆ ಬಿಗ್ ಅಪ್ಲೇಟ್ (big update) ಕೊಟ್ಟಿದೆ ಸರ್ಕಾರ, ನೀವು ಈ ಕೆಲಸ ಮಾಡದೆ ಇದ್ರೆ ನಿಮ್ಮ ರೇಷನ್ ಕಾರ್ಡ್ ತಕ್ಷಣವೇ ರದ್ದಾಗುತ್ತೆ.
ಹಾಗಾಗಿ ಯಾರೆಲ್ಲ ಬಿಪಿಎಲ್ ಕಾರ್ಡ್ ಹೊಂದಿದ್ದಿರೋ, ಯಾರ ಬಿಪಿಎಲ್ ಕಾರ್ಡ್ ನಲ್ಲಿ ನಾಲ್ಕು ಜನಕ್ಕಿಂತ ಹೆಚ್ಚಿನ ಹೆಸರು ಸೇರ್ಪಡೆಗೊಂಡಿದೆಯೋ ಅಂತವರು ಸರ್ಕಾರ ನೀಡಿರುವ ಈ ಹೊಸ ಪ್ರಕಟಣೆ ಬಗ್ಗೆ ತಿಳಿದುಕೊಳ್ಳಲೇಬೇಕು ಇಲ್ಲವಾದರೆ ಅನ್ನಭಾಗ್ಯ ಯೋಜನೆಯ ಪ್ರಯೋಜನ ಕೂಡ ನಿಮಗೆ ಸಿಗುವುದಿಲ್ಲ.
ಇನ್ನು ತಿದ್ದುಪಡಿ ಮಾಡಿಸಿಲ್ಲವೇ? ಇದನ್ನು ತಪ್ಪದೆ ಓದಿರಿ
ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಪ್ರಯೋಜನ ಸಿಗಬೇಕು ಅಂದ್ರೆ ಮನೆಯ ಯಜಮಾನಿಯ ಹೆಸರು ಮುಖ್ಯ ಸದಸ್ಯನ ಸ್ಥಾನದಲ್ಲಿ ಇರಬೇಕು, ಹಾಗಾಗಿ ರೇಷನ್ ಕಾರ್ಡ್ ನಲ್ಲಿ ಯಜಮಾನನ ಹೆಸರನ್ನು ತೆಗೆದು ಯಜಮಾನಿ ಹೆಸರನ್ನು ಮೊದಲ ಸ್ಥಾನಕ್ಕೆ ಏರಿಸುವುದು ಕಡ್ಡಾಯವಾಗಿತ್ತು.
ಅದೇ ರೀತಿ ರೇಷನ್ ಕಾರ್ಡ್ ನಲ್ಲಿ ಮೃತರ ಹೆಸರು ಇದ್ದರೆ ಅದನ್ನು ತೆಗೆದು ಹಾಕಬೇಕು ಜೊತೆಗೆ ಹೊಸ ಸೇರ್ಪಡೆಗೆ ಕೂಡ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು.
ಇನ್ನು ರಾಜ್ಯದಲ್ಲಿ ಒಂದು ಅಥವಾ ಇಬ್ಬರೂ ಬಿಪಿಎಲ್ ಕಾರ್ಡ್ ಸದಸ್ಯರಾಗಿರುವ ಕುಟುಂಬಗಳು ಇದ್ದರೆ ಅಂತವರಿಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವುದು ಸುಲಭ, ಆದರೆ ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರು ಇದ್ದರೆ ಅಂತವರು ಬಹಳ ಜಾಗರೂಕತೆಯಿಂದ ತಿದ್ದುಪಡಿ ಮಾಡಿಕೊಳ್ಳಬೇಕು.
ನಾಲ್ಕಕ್ಕಿಂತ ಹೆಚ್ಚು ರೇಷನ್ ಕಾರ್ಡ್ ನಲ್ಲಿ ಹೆಸರು ಇದ್ದರೆ ಹೀಗೆ ಮಾಡಿ
ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಪ್ರತಿಯೊಬ್ಬರು ಬಯೋಮೆಟ್ರಿಕ್ ಅಥವಾ ತಂಬ್ ಇಂಪ್ರೆಶನ್ (Thumb impression) ಕೊಟ್ಟು ತಮ್ಮ ಸದಸ್ಯತ್ವವನ್ನು ದೃಢೀಕರಿಸಿಕೊಳ್ಳಬೇಕು ಇನ್ನು ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕೂಡ ಕಡ್ಡಾಯ.
ಪ್ರತಿಯೊಂದು ಸದಸ್ಯರ ಖಾತೆಗೂ ಕೂಡ ಕೆ ವೈ ಸಿ ಆಗಿರಬೇಕು. ಪ್ರತಿಯೊಬ್ಬರ ಬ್ಯಾಂಕ್ ಖಾತೆಯನ್ನು (Bank Account) ಹೊಂದಿದ್ದರೆ ಅಂತವರ ಆಧಾರ್ ಕಾರ್ಡ್ ಲಿಂಕ್ ಆಗುವುದು ಕೂಡ ಕಡ್ಡಾಯವಾಗಿರುತ್ತದೆ.
ಇನ್ನು ನಾಲ್ಕರಿಂದ ಐದು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರ ಹೆಸರುಗಳು ರೇಷನ್ ಕಾರ್ಡ್ ನಲ್ಲಿ ಇದ್ದರೆ, ಹೆಸರು ತಪ್ಪಾಗಿ ಪ್ರಿಂಟ್ ಆಗಿದ್ದರೆ ಅಥವಾ ಹುಡುಗಿ ಎಂದು ಆಗುವ ಬದಲು ಹುಡುಗ ಎಂದು ಲಿಂಗ ಬದಲಾವಣೆ ಆಗಿದ್ದರೆ, ಇವೆಲ್ಲದರ ಬಗ್ಗೆ ಹೆಚ್ಚಿನ ಗಮನವಹಿಸುವುದಿಲ್ಲ ಆದರೆ ನೀವು ಈ ರೀತಿ ತಪ್ಪುಗಳನ್ನು ಇಟ್ಟುಕೊಂಡಿರುವ ರೇಷನ್ ಕಾರ್ಡ್ ಅನ್ನು ಇನ್ನು ಮುಂದೆ ಬಳಸುವಂತಿಲ್ಲ
ಹಾಗಾಗಿ ಇಂತಹ ಸಣ್ಣಪುಟ್ಟ ಮಿಸ್ಟೇಕ್ ಗಳು ಕೂಡ ರೇಷನ್ ಕಾರ್ಡ್ ನಲ್ಲಿ ಆಗದಂತೆ ನೋಡಿಕೊಳ್ಳಬೇಕು. ಇನ್ನು 2020 ಕ್ಕಿಂತ ಹಳೆಯ ರೇಷನ್ ಕಾರ್ಡ್ ನಿಮ್ಮದಾಗಿದ್ದರೆ ನಿಮ್ಮ ಕುಟುಂಬದ ಸದಸ್ಯರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮನೆ ಬದಲಾಯಿಸಿದರೆ ಆ ಹೊಸ ಮನೆಯ ವಿಳಾಸವನ್ನು ಕೊಡಬೇಕೆ (Address Change) ಹೊರತು ರೇಷನ್ ಕಾರ್ಡ್ ನಲ್ಲಿ ಹಳೆಯ ವಿಳಾಸವನ್ನು ಇಟ್ಟುಕೊಂಡಿರಬಾರದು.ಬೇಗ ರೇಷನ್ ಕಾರ್ಡ್ ಚಾಲ್ತಿ ಮಾಡಿಸಿರಿ.
ಹೀಗಾಗಿ ಎಲ್ಲರೂ ತಪ್ಪದೆ ನಿಮ್ಮ ಹತ್ತಿರದ ಕರ್ನಾಟಕವನ್ನು ಗ್ರಾಮವನ್ನು ಕೇಂದ್ರಗಳಿಗೆ ಹೋಗಿ ಸರಿಯಾದ ಮಾಹಿತಿಯನ್ನು ಪಡೆದು ತಪ್ಪದೇ ಆಹಾರ ಇಲಾಖೆಯಲ್ಲಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಿಕೊಂಡು ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಪಡೆಯಿರಿ.
ಈ ಲೇಖನವೂ ಸಂಪೂರ್ಣವಾಗಿ ಸಹಾಯಕವಾಗಿರುತ್ತದೆ ಈ ಲೇಖನವನ್ನು ನಿಮ್ಮ ಆಪ್ತರಿಗೆ ಹಾಗೂ ಸಂಬಂಧಿಕರಿಗೆ ತಪ್ಪದೇ ಶೇರ್ ಮಾಡಿ…
ಲೇಖನ ಮುಕ್ತಾಯ:-
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಹಾಗೆ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ..
https://chat.whatsapp.com/K9mNNO3T6FzKJGch4oqd2m
➡️ 19.69 ಕೋಟಿ ಬೆಳೆ ಪರಿಹಾರ ಹಣ ರೈತರ ಖಾತೆಗೆ ಜಮಾ ಆಗಿರುತ್ತದೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ
https://krushivahini.com/2023/09/17/crop-damage-compensation-status/
➡️ ಬೆಳೆ ಸಾಲ ಮನ್ನಾ ಹೊಸ ರೂಲ್ಸ್ ಜಾರಿ ಈ ಬ್ಯಾಂಕ್ ನಲ್ಲಿ ನಿಮ್ಮ ಖಾತೆ ಇದ್ದರೆ ಮಾತ್ರ ಸಾಲ ಮನ್ನಾ ಆಗುತ್ತದೆ https://krushivahini.com/2023/09/13/implementation-of-new-loan-waiver-rules/
➡️ ನಿಮ್ಮ ಮುಂಗಾರು ಬೆಳೆ ಸಮೀಕ್ಷೆಯ ವರದಿ ಇಲ್ಲಿ ಅಪ್ರೂವಲ್ ಆಗಿದ್ದರೆ ಮಾತ್ರ ನಿಮ್ಮ ಬೆಳೆ ಹಾನಿ ಪರಿಹಾರ ಹಣ ಜಮಾ ಆಗುತ್ತದೆ.. https://krushivahini.com/2023/09/15/check-crop-survey-status-in-mobile/
➡️ ಬರಗಾಲ ಘೋಷಿತ ಪ್ರದೇಶಗಳು ನಿಮ್ಮ ತಾಲೂಕು ಇದೆಯೇ ನೋಡಿಕೊಳ್ಳಿ https://krushivahini.com/2023/09/14/official-drought-list-released-by-govt/
➡️ ಪಿಎಂ ಕಿಸಾನ್ ಅರ್ಹ ಫಲಾನುಗಳ ಪಟ್ಟಿ ಹಣ ಜಮಾ ಆಗಲು ನಿಮ್ಮ ಹೆಸರು ಇದೆ ಚೆಕ್ ಮಾಡಿಕೊಳ್ಳಿ
https://krushivahini.com/2023/09/13/pm-kisan-15th-batch-farmers-list-released-check-your-name/
➡️ ಪಿಎಂ ಕಿಸಾನ್ ಅನರ್ಹ ಪಲಾನುಭವಿಗಳ ಪಟ್ಟಿ ಬಿಡುಗಡೆ
https://krushivahini.com/2023/09/14/pm-kisan-15th-installment-list-of-ineligible-farmers-released/