ನಮಸ್ಕಾರ ಪ್ರಿಯ ರೈತ ಬಾಂಧವರೇ , ಇಂದು ನಾವು ಬೆಳೆ ಹಾನಿ ಪರಿಹಾರ ಹಣ ಜಮಾ ಆಗಿರುವ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಸ್ಥಳೀಯ ನೈಸರ್ಗಿಕ ವಿಕೋಪದಡಿ ಕೃಷಿ ವಿಮೆ ಮಾಡಿಸಿ ಬೆಳೆ ಹಾನಿಯ ದೂರು ಸಲ್ಲಿಸಿದ ರೈತರ ಖಾತೆಗಳಿಗೆ 19.59 ಕೋಟಿ ಜಮೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಪ್ರಕೃತಿ ವಿಕೋಪ ಕಂಡು ಬಂದ 4ರಿಂದ 10 ದಿನಗಳ ಅವಧಿಯಲ್ಲಿ ದೂರು ಸಲ್ಲಿಸಿದ್ದ 19,047 ರೈತರ ಖಾತೆಗೆ 79.59 ಕೋಟಿ ಜಮೆ ಮಾಡಲಾಗಿದೆ. ಯುನಿವರ್ಸಲ್ ಸೊಂಪೊ ಜನರಲ್ ಇನ್ನೂರನ್ಸ್ ಕಂಪನಿಯು ಜಿಲ್ಲೆಯ 3 ತಾಲ್ಲೂಕಿನ 4 ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ವಿಮೆಯ ಪರಿಹಾರ ಹಣವನ್ನು ಆಕ್ಷೇಪಣೆಯಲ್ಲಿಟ್ಟಿತ್ತು. ಅದನ್ನು ಇತ್ಯರ್ಥಪಡಿಸಿ 2,579 ರೈತರಿಗೆ 78.84 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಬೆಳೆ ಹಾನಿಯೂ ಕೇವಲ ಕಲಬುರ್ಗಿ 3 ತಾಲೂಕಿನ 4 ಗ್ರಾಮ ಪಂಚಾಯಿತಿಗೆ ಸಂಬಂದಿಸಿದ ಬೆಳೆ ಹಾನಿ ಪರಿಹಾರ ಹಣವನ್ನು ಹಾಕಲಾಗಿರುತ್ತದೆ. ಮುಂಬರುವ ದಿನಗಳಲ್ಲಿ ಬೆಳೆ ಹಾನಿ ಪರಿಹಾರ ಹಣವನ್ನು ಸರಿಯಾಗಿ ಬೆಳೆ ವಿಮೆ ಮಾಡಿಸಿ ಬೆಳೆ ಹಾನಿ ದೂರು ಸಲ್ಲಿಸಿದ ರೈತರಿಗೆ ಹಾಕಲಾಗುತ್ತದೆ.
ಮೊದಲಿಗೆ ಈ ಕಳಕೊಂಡ ಲಿಂಕ್ ಅನ್ನು ಒತ್ತಿ ನಂತರ ಮುಖಪುಟದಲ್ಲಿ ಕಾಣುವ
https://landrecords.karnataka.gov.in/PariharaPayment/
ಮೊದಲಿಗೆ ನಿಮ್ಮ ಆಧಾರ್ ನಂಬರ್ ನಮೂದಿಸಿ ನಂತರ
Select calamity type:- ಒತ್ತಿರಿ ನಿಮ್ಮ ಬೆಳೆ ಯಾವ ಕಾರಣದಿಂದ ಹಾಳಾಗಿದೆ ಅಲ್ಲಿ ನಮೂದಿಸಿ ನಂತರ ಕೆಳಗೆ ಕಾಣುವ ಹಾಗೆ ವರ್ಷ ಆಯ್ಕೆ ಮಾಡಿಕೊಳ್ಳಿ. ಅಲ್ಲಿ ಕಾಣಿಸುವ captha ಎಂಟ್ರಿ ಮಾಡಿ.. FETCH DETAILS ಮೇಲೆ ಒತ್ತಬೇಕು.
ಪಿಎಂ ಕಿಸಾನ್ ಅನರ್ಹ ರೈತರ ಪಟ್ಟಿ :-
ಪಿಎಂ ಕಿಸಾನ್ 15 ನೇ ಕಂತಿನ ಫಲಾನುಭವಿಗಳ ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಲು ಈ ಕೆಳಗೆ ತಿಳಿಸಿರುವಂತೆ ಮಾಡಿ.
ಮೊದಲನೆಯದಾಗಿ ನಾವು ಕೊಟ್ಟಿರುವ ಈ ಕೆಳಗಿನ ಲಿಂಕ್ ಮೇಲೆ ಒತ್ತಬೇಕು 👇🏻
https://pmkisan.gov.in/VillageDashboard_Portal.aspx
ಈ ಲಿಂಕ್ ಓಪನ್ ಆದಮೇಲೆ ಅಲ್ಲಿ ಹೊಸ ಮುಖಪುಟದಲ್ಲಿ ನೀವು ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು.
ಎಲ್ಲಾ ಆಯ್ಕೆಗಳನ್ನು ಸರಿಯಾಗಿ ಆಯ್ದುಕೊಂಡು ನಂತರ submit ಎಂಬ option ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ಕಾಣಿಸುವ ಹಾಗೆ ಮುಂದಿನ ಮುಖಪುಟದಲ್ಲಿ.
ಮುಂದಿನ ಮುಖ ಪುಟದಲ್ಲಿ total negligible ಲಿಸ್ಟ್ ಅಲ್ಲಿ ನಿಮ್ಮ ಹೆಸರಿದ್ದಾರೆ ಮುಂದಿನ ಕಂತಿನ ಹಣ ಜಮೆ ಯಾಗುವುದಿಲ್ಲ.
ಪಿಎಂ ಕಿಸಾನ್ ಅರ್ಹ ರೈತರ ಪಟ್ಟಿ :-
ಪಿಎಂ ಕಿಸಾನ್ 15 ನೇ ಕಂತಿನ ಫಲಾನುಭವಿಗಳ ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಲು ಈ ಕೆಳಗೆ ತಿಳಿಸಿರುವಂತೆ ಮಾಡಿ.
1. ಮೊದಲು ನಿಮ್ಮ ಮೊಬೈಲ್ ನಲ್ಲಿ ನೀವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು.
https://pmkisan.gov.in/Rpt_BeneficiaryStatus_pub.aspx
ಆಗ ಹೊಸ ಮುಖಪುಟದಲ್ಲಿ ನೀವು ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು.
ಎಲ್ಲಾ ಆಯ್ಕೆಗಳನ್ನು ಸರಿಯಾಗಿ ಆಯ್ದುಕೊಂಡು ನಂತರ ಗೆಟ್ ರಿಪೋರ್ಟ್ ಎಂಬ option ಮೇಲೆ ಕ್ಲಿಕ್ ಮಾಡಿ. ನಿಮಗೆ ಅಲ್ಲಿ ನಿಮ್ಮ ಗ್ರಾಮವಾರು ಫಲಾನುಭವಿಗಳ ಪಟ್ಟಿ ದೊರೆಯುತ್ತದೆ.
ಗ್ರಾಮವಾರು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಗ್ರಾಮದ ಫಲಾನುಭವಿಗಳ ಹೆಸರುಗಳನ್ನು ನೀಡಲಾಗುತ್ತದೆ. ಅಲ್ಲಿ ನೀವು ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಬಹುದು.
ಈ ಲೇಖನವು ಅರ್ಥಪೂರ್ಣವಾಗಿದ್ದು ಇದರಿಂದ ಬಹಳಷ್ಟು ಜನರಿಗೆ ಸಹಾಯವಾಗುತ್ತದೆ ಹಾಗಾಗಿ ಈ ಲೇಖನವನ್ನು ನಿಮ್ಮ ಗೆಳೆಯರಿಗೆ ಸಂಬಂಧಿಕರಿಗೆ ಹಾಗೂ ಆಪ್ತರಿಗೆ ತಪ್ಪದೆ ಶೇರ್ ಮಾಡಿ.
–*ಲೇಖನ ಮುಕ್ತಾಯ *–
ತಪ್ಪದೆ ಓದಿರಿ :-
➡️ ಬೆಳೆ ಸಾಲ ಮನ್ನಾ ಹೊಸ ರೂಲ್ಸ್ ಜಾರಿ ಲಿಸ್ಟ್ ನಲ್ಲಿ ಹೆಸರಿದ್ದರೆ ಮಾತ್ರ ನಿಮ್ಮ ಸಾಲ ಮನ್ನಾ ಆಗುತ್ತದೆ. https://krushivahini.com/2023/09/13/implementation-of-new-loan-waiver-rules/
➡️ ಮುಂಗಾರು ಬೆಳೆ ಸಮೀಕ್ಷೆ 2023 ನಿಮ್ಮ ಬೆಳೆ ಸಮೀಕ್ಷೆಯ ವಿವರವನ್ನು ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ https://krushivahini.com/2023/09/15/check-crop-survey-status-in-mobile/
➡️ ಸರ್ಕಾರದಿಂದ ಅಧಿಕೃತ ಬರಗಾಲ ಪಟ್ಟಿಯನ್ನು ಘೋಷಣೆ ಮಾಡಲಾಗಿದೆ ನಿಮ್ಮ ತಾಲೂಕಿನ ಹೆಸರನ್ನು ಚೆಕ್ ಮಾಡಿಕೊಳ್ಳಿ. https://krushivahini.com/2023/09/14/official-drought-list-released-by-govt/
ಕೃಷಿ ವಾಹಿನಿ ಗ್ರೂಪ್ ಸೇರಲು ಕೆಲಕ0ಡ ಲಿಂಕ್ ಒತ್ತಿರಿ
https://chat.whatsapp.com/K9mNNO3T6FzKJGch4oqd2m