Official drought list released by Govt
ನಮಸ್ಕಾರ ರೈತ ಬಾಂಧವರೇ ಇಂದು ನಾವು ಸರ್ಕಾರದಿಂದ ಘೋಷಿತವಾದ ಬರಗಾಲದ ಪಟ್ಟಿಯನ್ನು ನೋಡಿರಿ..
ನಿಮ್ಮ ತಾಲೂಕು ಇರುವುದನ್ನು ಲಿಸ್ಟ್ ನಲ್ಲಿ ನೋಡಿರಿ.
ಆಗಸ್ಟ್ ನಲ್ಲಿ ಉತ್ತಮ ಮಳೆಯಾಗುತ್ತೆ ಎಂದು ರಾಜ್ಯವೇ ಕಾಯ್ತಾ ಇತ್ತು. ಆದ್ರೆ ಅಂದುಕೊಂಡಂತೆ ಮಳೆಯಾಗಿಲ್ಲ. ಮಳೆ ಅಭಾವದಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ. ರಾಜ್ಯದ 240 ತಾಲೂಕುಗಳ ಪೈಕಿ 195ತಾಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಷ್ಟೂತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ.
ಸಂಪುಟ ಉಪಸಮಿತಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮುಖ್ಯಮಂತ್ರಿಗಳು ಇವತ್ತು ಸಂಜೆಯೊಳಗೆ ಅಧಿಕೃತವಾಗಿ ಬರ ಪೀಡಿತ ತಾಲೂಕುಗಳ ಘೋಷಣೆಗೆ ಸಹಿ ಹಾಕಲಿದ್ದಾರೆ. ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ ಘೋಷಣೆಗೆ ಅಧಿಸೂಚನೆ ಹೊರಡಿಸುತ್ತೇವೆ. ಬಳಿಕ 10 ದಿನದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.
ರಾಜ್ಯದ ಒಟ್ಟು 195 ಬರಪೀಡಿತ ತಾಲೂಕುಗಳ ಈ ಕೆಳಗಿಂನಂತೆ ಪಟ್ಟಿಯನ್ನು ಪರಿಶೀಲಿಸಿ.
ಇದನ್ನು ಓದಿರಿ :-
➡️ ಪಿ ಎಂ ಕಿಸಾನ್ 15 ನೇ ಕಂತಿನ ಹಣ ಬಿಡುಗಡೆಯಾಗುವ ಮುನ್ನ ನಿಮ್ಮ ಹೆಸರನ್ನು ಲಿಸ್ಟ್ ನಲ್ಲಿ ಚೆಕ್ ಮಾಡುವುದು ಹೇಗೆ ಮೊಬೈಲ್ ನಲ್ಲಿ ನೋಡಿರಿ.. https://krushivahini.com/2023/09/13/pm-kisan-15th-batch-farmers-list-released-check-your-name/
➡️ ಪಿ ಎಂ ಕಿಸಾನ್ ಅನರ್ಹ ರೈತರ ಪಟ್ಟಿ ಬಿಡುಗಡೆ ಇದರಲ್ಲಿ ನಿಮ್ಮ ಹೆಸರು ಇದ್ದರೆ ಮುಂದಿನ ಕಂತಿನ ಹಣ ಜಮಾ ಆಗುವುದಿಲ್ಲ
https://krushivahini.com/2023/09/14/pm-kisan-15th-installment-list-of-ineligible-farmers-released/
➡️ ಈ ಬ್ಯಾಂಕ್ ನಲ್ಲಿ ನಿಮ್ಮ ಖಾತೆ ಇದ್ದರೆ ಮಾತ್ರ ಸಾಲ ಮನ್ನಾ ಆಗುತ್ತದೆ. https://krushivahini.com/2023/09/13/implementation-of-new-loan-waiver-rules/
➡️ ನಿಮ್ಮ ಜಮೀನಿಗೆ ಸಂಬಂಧಿಸಿದ ಇಲ್ಲ ದಾಖಲೆಗಳನ್ನು ಮೊಬೈಲ್ನಲ್ಲಿ ಪಡೆಯಿರಿ https://krushivahini.com/2023/09/12/get-all-the-information-related-to-the-farm-on-mobile/
➡️ ನೀವು ಯಾವ ಬೆಳೆಗೆ ಎಷ್ಟು ದಿನ ಕಟ್ಟಬೇಕು ಹಾಗೂ ಎಷ್ಟು ಪರಿಹಾರ ಸಿಗುತ್ತೆ ಇಲ್ಲಿ ನೋಡಿ https://krushivahini.com/2023/09/04/which-crop-should-you-buy-insurance-for-check-if-you-get-this-solution/
➡️ ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಸದ್ಯಕ್ಕೆ ಸಹಿತಗೊಳಿಸಲಾಗಿದೆ https://krushivahini.com/2023/09/06/new-registration-of-graha-lakshmi-yojana-has-been-stopped-temporarily/
➡️ ಅನ್ನಭಾಗ್ಯ ಯೋಜನೆಯ ಬಗ್ಗೆ ಹೊಸ ಅಪ್ಡೇಟ್ ಇವರಿಗೆ ಹಣ ಬರುವುದಿಲ್ಲ https://krushivahini.com/2023/09/08/annabhagya-yojana-new-update-they-dont-get-money/
ಹೆಚ್ಚಿನ ಕೃಷಿ ಆಧಾರಿತ ಮಾಹಿತಿಗಾಗಿ ಸರ್ಕಾರಿ ಯೋಜನೆಗಳು ಹಾಗೂ ಹೆಚ್ಚಿನ ವಿಷಯಗಳನ್ನು ತಿಳಿಯಲು ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ https://chat.whatsapp.com/K9mNNO3T6FzKJGch4oqd2m