PM Kisan 15th Batch Farmers List Released Check Your Name:- ಪಿ ಎಂ ಕಿಸಾನ್ 15 ನೇ ಕಂತಿನ ರೈತರ ಪಟ್ಟಿ ಬಿಡುಗಡೆ

ಕೇಂದ್ರ ಸರ್ಕಾರದ 15 ನೇ ಕಂತು ಬಿಡುಗಡೆಯಾಗುವ ರೈತರ ಪಟ್ಟಿಯನ್ನು ಸರ್ಕಾರದಿಂದ ಬಿಡಲಾಗಿದೆ. ಪಿಎಂ ಕಿಸಾನ್ ಯೋಜನೆಯ ಅಡಿ ರೈತರಿಗೆ ತಿಂಗಳಿಗೆ ರಾಜ್ಯದ ರೈತರಿಗೆ 2000 ಹಣಗಳನ್ನು ರೈತರ ಖಾತೆಗೆ ಜಮಾ ಮಾಡಿದೆ.

ಪ್ರಸ್ತುತ ಕೇಂದ್ರ ಸರ್ಕಾರವು ಪಿಎಂ ಕಿಸಾನ್ 15ನೇ ಕಂತಿನ ಫಲಾನುಭವಿಗಳ ಗ್ರಾಮವಾರು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಿ.

ಪಿಎಂ ಕಿಸಾನ್ 15 ನೇ ಕಂತಿನ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಲು ಈ ಕೆಳಗೆ ತಿಳಿಸಿರುವಂತೆ ಮಾಡಿ.

1. ಮೊದಲು ನಿಮ್ಮ ಮೊಬೈಲ್ ನಲ್ಲಿ ನೀವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು.

https://pmkisan.gov.in/Rpt_BeneficiaryStatus_pub.aspx

ಆಗ ಹೊಸ ಮುಖಪುಟದಲ್ಲಿ ನೀವು ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು.

ಎಲ್ಲಾ ಆಯ್ಕೆಗಳನ್ನು ಸರಿಯಾಗಿ ಆಯ್ದುಕೊಂಡು ನಂತರ ಗೆಟ್ ರಿಪೋರ್ಟ್(Get report) ಎಂಬ option ಮೇಲೆ ಕ್ಲಿಕ್ ಮಾಡಿ. ನಿಮಗೆ ಅಲ್ಲಿ ನಿಮ್ಮ ಗ್ರಾಮವಾರು ಫಲಾನುಭವಿಗಳ ಪಟ್ಟಿ ದೊರೆಯುತ್ತದೆ.

ಗ್ರಾಮವಾರು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಗ್ರಾಮದ ಫಲಾನುಭವಿಗಳ ಹೆಸರುಗಳನ್ನು ನೀಡಲಾಗುತ್ತದೆ. ಅಲ್ಲಿ ನೀವು ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಬಹುದು.

ಪಿ ಎಂ ಕಿಸಾನ್ E-Kyc ನಿಮ್ಮ ಮೊಬೈಲ್ ನಲ್ಲಿ ಲಿಂಕ್ ಮಾಡಿರಿ..

ಪಿಎಂ ಕಿಸಾನ್ ಯೋಜನೆಯ 2000 ಹಣ ಜಮಾ ಆಗಬೇಕಾದರೆ ಇ – ಕೆ ವೈ ಸಿ ಕಡ್ಡಾಯ ಮಾಡಲಾಗಿದೆ.

https://exlink.pmkisan.gov.in/aadharekyc.aspx

ಈ ಲಿಂಕ್ ಓಪನ್ ಆದಮೇಲೆ ಆಧಾರ್ ನಂಬರ್ ಅನ್ನು ನಮೂದಿಸಿ search ಮೇಲೆ ಒತ್ತಿರಿ.

ಮುಂದಿನ ಮುಖಪುಟದಲ್ಲಿ ನಿಮಗೆ ಆಧಾರ್ ಲಿಂಕ್ ನಲ್ಲಿರುವ ಮೊಬೈಲ್ ನಂಬರನ್ನು ನಮೂದಿಸಿ ನಂತರ ನಿಮ್ಮ ಆಧಾರ್ ನಂಬರ್ ಗೆ ಲಿಂಕ್ ಇರುವ ಮೊಬೈಲ್ ಗೆ ಬಂದಿರುವ ಒಟಿಪಿಯನ್ನು ಅಲ್ಲಿ ಹಾಕಿ ಇ-ಕೆ ವೈ ಸಿ ಆಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ನೋಡಿರಿ..

ಗೃಹ ಲಕ್ಷ್ಮಿ ಯೋಜನೆ :-

https://ahara.kar.nic.in/WebForms/Show_Village_List.aspx

👆🏻👆🏻👆🏻👆🏻👆🏻
ಗೃಹ ಲಕ್ಷ್ಮಿ 2000 ರೂಪಾಯಿ ಫಲಾನುಭವಿಗಳ ಲಿಸ್ಟ್ ಲಿಂಕ್ ಇದು. 1)ಜಿಲ್ಲಾ, 2)ತಾಲೂಕು, 3)ಗ್ರಾಮ ಪಂಚಾಯತಿ, 4)ಗ್ರಾಮ ಆಯ್ಕೆ ಮಾಡಿ ನಿಮ್ಮ ಹೆಸರು ಇದೆಯೇ ಇಲ್ಲವೋ ಚೆಕ್ ಮಾಡಿ..

ಗೃಹ ಲಕ್ಷ್ಮಿ ಯೋಜನೆಯ ಹಣ ಬಂದಿರುವ ಸ್ಟೇಟಸ್ ಚೆಕ್ ಮಾಡಿರಿ 👇🏻

https://play.google.com/store/apps/details?id=com.dbtkarnataka

ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಟಿಬೆಟಿ ಕರ್ನಾಟಕ ಆಪ್ ಅನ್ನು ಡೊನ್ಲೋಡ್ ಮಾಡಬೇಕು..

ನಂತರ ಅದರಲ್ಲಿ ಕೇಳಲಾದ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಬೇಕು. Get otp ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಬೇಕಾಗಿರುವ ನಾಲ್ಕು ಅಂಕಿಯ mPIN ಕ್ರಿಯೇಟ್ ಮಾಡಿಕೊಳ್ಳಿ.

mPIN ಕ್ರಿಯೇಟ್ ಆದ ನಂತರ ಸಬ್ಮಿಟ್ ಕೊಡಬೇಕು. ಅದಾದ ನಂತರ ಅಲ್ಲಿ ಮುಂದಿನ ಮುಖಪುಟದಲ್ಲಿ ಕಾಣುವ payment status ಮೇಲೆ ಕ್ಲಿಕ್ ಮಾಡಬೇಕು.

ನಂತರ ನಿಮ್ಮ ಹಣ ಜಮಾ ಆಗಿರುವ ಸ್ಟೇಟಸ್ ನೋಡಬಹುದು..

-: ಲೇಖನ ಮುಕ್ತಾಯ :-

ಈ ಲೇಖನವು ಅರ್ಥಪೂರ್ಣವಾಗಿದ್ದು ನಿಮಗೆ ಸರಿ ಅನಿಸಿದರೆ ತಪ್ಪದೇ ಎಲ್ಲರಿಗೂ ಶೇರ್ ಮಾಡಿ 🙏🏻

ಕೃಷಿ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಕೃಷಿಯಾಧಾರಿತ ಎಲ್ಲಾ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳ ಕಂಡ ಲಿಂಕ್ ಅನ್ನು ಒತ್ತಿರಿ..

https://chat.whatsapp.com/K9mNNO3T6FzKJGch4oqd2m

➡️ ಪಿ ಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣದ ಅನರ್ಹ ರೈತರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇದ್ದರೆ 2000 ಹಣ ಜಮೆ ಯಾಗುವದಿಲ್ಲ https://krushivahini.com/2023/09/14/pm-kisan-15th-installment-list-of-ineligible-farmers-released/

➡️ ನಿಮ್ಮ ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮೊಬೈಲ್ ನಲ್ಲಿಯೇ ಪಡೆಯಿರಿ https://krushivahini.com/2023/09/12/get-all-the-information-related-to-the-farm-on-mobile/

➡️ ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್ ಇವರಿಗೆ ಹಣ ಬರುವುದಿಲ್ಲ https://krushivahini.com/2023/09/08/annabhagya-yojana-new-update-they-dont-get-money/

➡️ ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಸ್ಥಗಿತಗೊಳಿಸಲಾಗಿದೆ. https://krushivahini.com/2023/09/06/new-registration-of-graha-lakshmi-yojana-has-been-stopped-temporarily/

Leave a Reply

Your email address will not be published. Required fields are marked *