Get katha report in mobile:- ಆತ್ಮೀಯ ರೈತ ಬಾಂಧವರೇ ತಾವು ತಮ್ಮ ಮೊಬೈಲ್ ನಲ್ಲಿ ನಿಮ್ಮ ಪಹಣಿ ಪತ್ರದ ಅಥವಾ ನಿಮ್ಮ ಹೊಲದ ಖಾತೆ ಸಂಖ್ಯೆಯನ್ನು ಅಥವಾ ನಿಮ್ಮ ಹೆಸರಿನ ಖಾತೆ ಸಂಖ್ಯೆಯನ್ನು ಮನೆಯಲ್ಲಿ ಕುಳಿತುಕೊಂಡು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು. ತುಂಬಾ ಸುಲಭವಾಗಿ ಒಂದು ಸರ್ವೆ ನಂಬರ್ ಹಾಕಿ ನಿಮ್ಮ ಖಾತೆ ಅಥವಾ ಪಟ್ಟಾ ಪುಸ್ತಕ ಡೌಪ್ಲೋಡ್ ಮಾಡಿಕೊಳ್ಳಬಹುದು. ಬನ್ನಿ ನಾವು ನಿಮಗೆ ಯಾವ ರೀತಿ ಮೊಬೈಲಲ್ಲಿ ಡೌನ್ಹೋಡ್ ಮಾಡಿರೋದು ಇಲ್ಲಿ ನಿಮಗೆ ತಿಳಿಸಲಾಗುತ್ತದೆ. ನೀವು ಭೂಮಿಗೆ ಆಧಾರಿತ ಯಾವುದೇ ದಾಖಲೆಗಳು ಪಡೆಯಬೇಕಾದರೆ ಭೂಮಿ ಎಂಬ ಸರ್ಕಾರದ ಜಾಲತಾಣಕ್ಕೆ ಭೇಟಿ ನೀಡಿ ಬೇಕಾಗುತ್ತದೆ. ಇದಾದ ಮೇಲೆ ಕೆಲವೊಂದು ವಿಧಾನಗಳ ಮೂಲಕ ನಿಮಗೆ ಬೇಕಾದ ದಾಖಲೆಗಳನ್ನು ನೀವು ಪಡೆದುಕೊಳ್ಳಬಹುದು.

ಮೊಬೈಲ್ ನಲ್ಲಿ ಖಾತೆ ಸಂಖ್ಯಾ ಅಥವಾ ಖಾತೆ ಪುಸ್ತಕವನ್ನು ಯಾವ ರೀತಿ ಸರ್ವೇ ನಂಬರ್ ಮೂಲಕ ತೆಗೆಯುವುದು??

ಸರ್ವೆ ನಂಬರ್ ಮೂಲಕ ನಿಮ್ಮ ಖಾತೆ ಪುಸ್ತಕವನ್ನು ನೀವು ಡೌಪ್ಲೋಡ್ ಮಾಡಿಕೊಳ್ಳಬೇಕಾದರೆ ಮೊದಲಿಗೆ ನೀವು ಈ ರೀತಿಯಾಗಿ ಮಾಡಬೇಕು ಮೊದಲಿಗೆ ನೀವು ಇಲ್ಲಿ ಕೆಳಗಡೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ ಒಂದು ಆಫೀಷಿಯಲ್ ವೆಬ್ಬೆಟ್ ಮೇಲೆ ಹೋಗುತ್ತೀರಿ ಅದಾದ್ಮಲೆ.

https://landrecords.karnataka.gov.in/Service64/

ಅಲ್ಲಿ ನಿಮಗೆ ಎರಡು ಪ್ರಮುಖ ಆಯ್ಕೆಗಳನ್ನ ನೀಡಲಾಗಿರುತ್ತದೆ ನೀವು ಸರ್ವೇ ನಂಬರ್ ಮೂಲಕ ಎಂದು ಆಯ್ಕೆ ಮಾಡಿಕೊಳ್ಳಿ ಇದಾದ ಮೇಲೆ ನಿಮಗೆ ಅಲ್ಲಿ ಇನ್ನೂ ಕೆಳಗಡೆ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ ಅದರಲ್ಲಿ ನೀವು ಮೊದಲಿಗೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ ಇದಾದ ಮೇಲೆ ನಿಮ್ಮ ತಾಲೂಕುವನ್ನು ಆಯ್ಕೆ ಮಾಡಿಕೊಳ್ಳಿ ಇದಾದ ಮೇಲೆ ನಿಮ್ಮ ಹೂಬಳಿ ಎನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ನಿಮ್ಮ ಊರನ್ನು ಆಯ್ಕೆಮಾಡಿಕೊಳ್ಳಿ ನಂತರ ಕೆಳಗಡೆ ಅಲ್ಲಿ “Go” ಇದರ ಮೇಲೆ ಕ್ಲಿಕಿಸಿದ ನಂತರ ಮತ್ತೆ ಕೆಳಗಡೆ ಆಯ್ಕೆಗಳು ಬರುತ್ತವೆ.

ಇದರಲ್ಲಿ ನಿಮಗೆ ಮೊದಲಿಗೆ ಸರ್ವೆ ನಂಬರ್ ನಮೂದಿಸಲು ತಿಳಿಸುತ್ತದೆ ಇದಾದ ನಂತರ ಹಿಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ಸಬ್ ಹಿಸ್ಸಾ ನಂಬರ್ ನಿಮ್ಮದು ಇದ್ದರೆ ಅದನ್ನು ಆಯ್ಕೆ ಮಾಡಿಕೊಂಡು ನಂತರ “get report” ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಕೆಳಗಡೆ ಸರ್ವೇ ನಂಬರ್ ಮತ್ತು ನಿಮ್ಮ ಪಹಣಿ ಪತ್ರದ ಯಾರ ಹೆಸರಿನಲ್ಲಿದೆ ಅವರ ಹೆಸರು ಮತ್ತು ಎಷ್ಟು ವಿಸ್ತೀರ್ಣ ಹೊಂದಿದೆ ಮತ್ತು ಖಾತೆ ಸಂಖ್ಯೆಯನ್ನು ನಿಮಗೆ ಅಲ್ಲಿ ತೋರಿಸುತ್ತದೆ. ಇದು ಬಾಕ್ಸ್ ನಲ್ಲಿ ಇರುವುದರಿಂದ ನೀವು ಮೊದಲಿಗೆ ಬಾಕ್ಸ್ ನಲ್ಲಿ “Select ” ಇದರ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮಗೆ ಇನ್ನೂ ಅಂದರೆ ಖಾತೆ ಪುಸ್ತಕವನ್ನು ಡೌಪ್ಲೋಡ್ ಮಾಡಿಕೊಳ್ಳಿ ಅಥವಾ ಪೇಮೆಂಟ್ ಮೂಲಕ ಡೌಪ್ಲೋಡ್ ಮಾಡಿಕೊಳ್ಳಲು ನಿಮಗೆ ತೋರಿಸುತ್ತದೆ ಅದರಲ್ಲಿ ನೀವು “only for view” ಆಯ್ಕೆ ಮಾಡಿಕೊಂಡು, ನಂತರ ನಿಮಗೆ ಒಂದು ಪಿಡಿಎಫ್ ಫೈಲ್ ಡೌನ್ಲೋಡ್. ಇದು ಸರ್ಕಾರದಿಂದ ನೀಡಿರುವ ಖಾತೆ ಪತ್ರ ಅಥವಾ ಪಟ್ಟ ಪುಸ್ತಕದ ಪ್ರತಿ ಆಗಿರುತ್ತದೆ.

ಈ ಲೇಖನ ನಿಮಗೆ ಅರ್ಥಪೂರ್ಣವಾಗಿದ್ದು, ಲೇಖನದಲ್ಲಿ ಇರುವ ವಿಷಯಗಳು ಸರಿ ಅನಿಸಿದರೆ ತಪ್ಪದೇ ಲೇಖನವನ್ನು ಶೇರ್ ಮಾಡಿ..

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಳು, ಸರ್ಕಾರಿ ಯೋಜನೆಗಳು, ದೈನಂದಿನ ಪ್ರಮುಖ ಸುದ್ದಿಗಳನ್ನು, ತಿಳಿಯಲು ತಪ್ಪದೇ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ👇🏻👇🏻https://chat.whatsapp.com/K9mNNO3T6FzKJGch4oqd2m

–*ಲೇಖನ ಮುಕ್ತಾಯ *–

ಅನ್ನಭಾಗ್ಯ ಯೋಜನೆಯ ಅಡಿ ನಿಮ್ಮ ಖಾತೆಗೆ ಹಣ ಬಂದಿದೆಯೂ ಇಲ್ಲವೋ ಚೆಕ್ ಮಾಡಿಕೊಳ್ಳಲು ಕೆಳಕಂಡ ಲಿಂಕನ್ನು ಒತ್ತಿ👇🏻 https://ahara.kar.nic.in/status1/status_of_dbt.aspx

ಗೃಹ ಲಕ್ಷ್ಮಿ 2000 ರೂಪಾಯಿ ಫಲಾನುಭವಿಗಳ ಲಿಸ್ಟ್ ಲಿಂಕ್ ಇದು. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಗೃಹಲಕ್ಷ್ಮಿ 2000 ಹಣ ಬರುತ್ತದೆ.1)ಜಿಲ್ಲಾ, 2)ತಾಲೂಕು, 3)ಗ್ರಾಮ ಪಂಚಾಯತಿ, 4)ಗ್ರಾಮ ಆಯ್ಕೆ ಮಾಡಿಕೊಂಡು ಚೆಕ್ ಮಾಡಿ ನೋಡಿರಿ, 👇🏻

https://ahara.kar.nic.in/WebForms/Show_Village_List.aspx

➡️ ಸರ್ಕಾರದಿಂದ ಉಚಿತ ಬೋರ್ವೆಲ್ ಕೊರಸಲು ಸಹಾಯಧನಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಒತ್ತಿ ಕೂಡಲೇ ಅರ್ಜಿಯನ್ನು ಸಲ್ಲಿಸಿ https://krushivahini.com/2023/08/31/ganga-kalyana-scheme-application-invited/

➡️ ಕೇವಲ ಆಧಾರ ಸಂಖ್ಯೆ ನಮೂದಿಸಿ ನಿಮ್ಮ ಗ್ರಹಲಕ್ಷ್ಮಿ ಯೋಜನೆಯ ಹಣ ಬಂದಿರುವುದನ್ನು ಚೆಕ್ ಮಾಡಿಕೊಳ್ಳಿ👇🏻 https://krushivahini.com/2023/08/30/gruhalakshmi-amount-credited-to-your-account/

➡️ ಅನ್ನ ಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಅಥವಾ ಅನ್ನ ಭಾಗ್ಯ ಹಣ ಏಕೆ ಬಂದಿಲ್ಲವೆಂದು ಕಾರಣವನ್ನು ತಿಳಿದುಕೊಳ್ಳಿ https://krushivahini.com/2023/08/29/annabagya-yojana-amount-credited-or-not/

➡️ ಗೃಹ ಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬರುತ್ತದೆ ಇಲ್ಲ ಎಂಬುದನ್ನು ಚೆಕ್ ಮಾಡಿ https://krushivahini.com/2023/08/28/gruhalaksmi-yojane-amount-credited/

➡️ ಇ-ಕೆವೈಸಿ ಮಾಡದಿದ್ದರೆ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ https://krushivahini.com/2023/08/27/e-kyc-for-ration-card/

➡️ ಗೃಹಜೋತಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಅನ್ನು ಮೊಬೈಲ್ ನಲ್ಲಿ ಚೆಕ್ ಮಾಡಿ https://krushivahini.com/2023/07/24/track-gruhajyothi-application-status/

➡️ ನಿಮ್ಮ ಉತಾರೆಯಲ್ಲಿ ಹೊಲದ ಮಾಲೀಕರ ಹೆಸರನ್ನು ತಿದ್ದುಪಡಿ ಮಾಡುವುದು ಹೇಗೆ ಎಂದು ತಿಳಿಯಿರಿ https://krushivahini.com/2023/07/24/how-to-change-name-in-rtc/

Leave a Reply

Your email address will not be published. Required fields are marked *