Annabagya jojane amount credited or not: ನಮಸ್ಕಾರ ಪ್ರೀಯ ರೈತರೇ ಈಗ ಸರ್ಕಾರವು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ರೇಷನ್ ಕಾರ್ಡ್ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಿದ ಎಲ್ಲರೂ ಕಾಯುತ್ತಿರುವ ಅರ್ಹರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
ರೇಷನ್ ಅಕ್ಕಿ ವಿತರಿಸಲು ಅಕ್ಕಿಯ ಕೊರತೆ ಇರುವುದರಿಂದ ಸರ್ಕಾರವು ರಾಜ್ಯದ ಜನರಿಗೆ ಅಕ್ಕಿಯ ಬದಲು ಹಣ ನೀಡಲು ಸರ್ಕಾರ ನಿರ್ಧರಿಸಿದೆ. ಅದೇ ರೀತಿ ಸರ್ಕಾರವು ಈಗಾಗಲೇ ಹಣ ಜಮೆ ಮಾಡಿದೆ. ಆದರೆ ಕೆಲವರಿಗೆ ಕಾರಣಗಳಿಂದ ಹಣ ಜಮೆ ಆಗದೆ ಇರುವುದು ಸಮಸ್ಯೆ ಎದುರಾಗಿದ್ದು, ಅದಕ್ಕೆ ಮುಖ್ಯ ಕಾರಣಗಳು ಸಹಇವೆ. ಅದರಂತೆ ಹೊಸದಾಗಿ ಅರ್ಜಿ ಸಲ್ಲಿಸಿದ ಅರ್ಹ ಅರ್ಜಿದಾರರಿಗೆ ಸಿಗಲಿದೆ. ಹಾಗೂ ಹಳೆದಾಗಿ ಇರುವವರಿಗೆ ಸಹ ತಿದ್ದುಪಡಿ ಸಿಗಲಿದೆ. ಅದರ ಜೊತೆಗೆ ಅದೇ ರೀತಿ ಈಗ ಇದನ್ನು ಕೂಡಲೇ ಸರ್ಕಾರವು ಒಪ್ಪಿಗೆ ಪಡೆದು ಈ ಬಿಪಿಎಲ್ ಹೆಲ್ತ್ ಕಾರ್ಡ್ ವಿತರಣೆ ಮಾಡಲಾಗುವುದು.
ಅನ್ನಭಾಗ್ಯ ಯೋಜನೆಯಡಿಯ ಹಣ ವರ್ಗಾವಣೆ ಆಗಿದೆಯೋ? ಇಲ್ಲವೋ?
ಎಂದು ಮೊಬೈಲ್ ನಲ್ಲಿಯೇ ಚೆಕ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ…
https://ahara.kar.nic.in/status1/status_of_dbt_new.aspx
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಇಲ್ಲಿ ನೀವು ನಿಮ್ಮ ಅನ್ನ ಭಾಗ್ಯದ ಸ್ಟೇಟಸ್ ಅನ್ನು ನೋಡಿಕೊಳ್ಳಬಹುದು.
ಹಾಗೆಯೇ ಹಣದ ವರ್ಗಾವಣೆ ಹೇಗೆ ಎಂಬುದನ್ನು ಸಹ ತಿಳಿಯಬಹುದು. ಇದೇ ರೀತಿ ನೀವು ಕೂಡ ನಿಮ್ಮ ಅಕೌಂಟಿಗೆ ಹಣ ಜಮೆ ಆಗಿರುವ ಬಗ್ಗೆ ಈ ಲಿಂಕ್ ಮೂಲಕ ನೋಡಬಹುದು. ಬೇಗನೆ ನೀವು ಕೂಡ ಈ ಲಿಂಕ್ ಮೂಲಕ ನಿಮ್ಮ ಹಣದ ಬಗ್ಗೆ ಮಾಹಿತಿಯನ್ನು ಪಡೆಯಿರಿ.
ಕೆಲವರಿಗೆ ಹಣ ಜಮೆ ಆಗದೇ ಇರುವುದಕ್ಕೆ ಮುಖ್ಯ ಕಾರಣ ಏನು?
ರಾಜ್ಯದ ಕೆಲವು ಜನರಿಗೆ ಇನ್ನೂ ಈ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಆಗಿಲ್ಲ, ಏಕೆಂದರೆ ಸಾರ್ವಜನಿಕರು ಯಾರು ತಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಲಿಂಕ್ ಮಾಡಿಸಿಲ್ಲವೋ ಅಂತವರಿಗೆ ಈ ಸಮಸ್ಯೆ ಎದುರಾಗಬಹುದು. ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಲಿಂಕ್ ಹಾಗೂ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಕಡ್ಡಾಯ ಮಾಡಲಾಗಿದೆ. ಬೇಗನೆ ಇನ್ನೂ ಯಾರೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲ ಬೇಗನೆ ಲಿಂಕ್ ಮಾಡಿಸಿದರೆ ಇದರ ಸದುಪಯೋಗ ಪಡೆದುಕೊಳ್ಳಬೇಕು.
ಗೃಹಲಕ್ಷ್ಮಿಯ ಫಲಾನುಭವಿಗಳ ಪಟ್ಟಿ ಬಿಡುಗಡೆ.
ಗೃಹ ಲಕ್ಷ್ಮಿ ೨೦೦೦ ರೂಪಾಯಿ ಫಲಾನುಭವಿಗಳ ಲಿಸ್ಟ್ ಲಿಂಕ್ 👇🏻.1)ಜಿಲ್ಲಾ, 2)ತಾಲೂಕು, 3)ಪಂಚಾಯತಿ,4) ಗ್ರಾಮ ಆಯ್ಕೆ ಮಾಡಿಕೊಂಡು ಚೆಕ್ ಮಾಡಿರಿ…
https://ahara.kar.nic.in/WebForms/Show_Village_List.aspx
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000 ಹಣ ಪಡೆಯಲು ಅರ್ಹ ಇರುವ ಮಹಿಳೆಯರ ಪಟ್ಟಿಯನ್ನು ನೋಡುವ ಬಗ್ಗೆ ಮಾಹಿತಿ ಉಪಯೋಗ ಆದರೆ ಎಲ್ಲ ರೈತ ವರ್ಗದವರಿಗೂ ತಪ್ಪದೆ ಶೇರ್ ಮಾಡಿರಿ..
ಕೃಷಿ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿರಿ..👇
https://chat.whatsapp.com/K9mNNO3T6FzKJGch4oqd2m
ತಪ್ಪದೆ ಓದಿರಿ :
➡️ ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಿರುವುದನ್ನು ಮೊಬೈಲ್ ನಲ್ಲಿ ನೋಡಿ!!
➡️ ಇ ಕೆ ವೈ ಸಿ ಮಾಡದಿದ್ದರೆ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತದೆ ಇನ್ನು ಎರಡೇ ದಿನ ಬಾಕಿ!
➡️ ಗೃಹ ಜ್ಯೋತಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡಿ
➡️ ರೇಷನ್ ಕಾರ್ಡ್ ಅನ್ನು ಮೊಬೈಲ್ ನಲ್ಲಿ ತಿದ್ದುಪಡಿ ಮಾಡುವುದು ಹೇಗೆ ಎಂದು ತಿಳಿಯಿರಿ
➡️ ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಮೊಬೈಲ್ ನಲ್ಲಿಯೇ ಚೆಕ್ ಮಾಡಿ
➡️ ಒಂದೇ ತಿಂಗಳಲ್ಲಿ ಟೊಮೊಟೊ ಬೆಳೆದು ಕೋಟಿ ರೂಪಾಯಿ ಗಳಿಸಿದ ಮಹಾರಾಷ್ಟ್ರ ಮೂಲದ ರೈತ
➡️ ನಿಮ್ಮ ಜಮೀನಿನ ಪಹಣಿ ತಿದ್ದುಪಡಿ ಮಾಡುವುದು ಹೇಗೆ??