ನಮ್ಮ ಹೊಲ ನಮ್ಮ ದಾರಿ :ಹೊಲಕ್ಕೆ ಹೋಗಲು ದಾರಿ ಇಲ್ಲವೆ ಪಡೆಯುವುದು ಹೇಗೆ??
ನಮಸ್ಕಾರ ಪ್ರಿಯ ರೈತ ಬಾಂಧವರೇ, ಇಂದು ನಾವು ಹೊಲಕ್ಕೆ ಹೋಗಲು ದಾರಿ ಇಲ್ಲದಿದ್ದರೆ ಪಡೆಯುವುದು ಹೇಗೆ ಎಂಬುದನ್ನು ನೋಡೋಣ. ನಮ್ಮ ಹೊಲ ನಮ್ಮ ದಾರಿ ಸ್ಕೀಮ್ : ಹೆಚ್ಚಿನ ಗ್ರಾಮೀಣ ಭಾಗದಲ್ಲಿನ ರೈತರ ಸಮಸ್ಯೆ ಏನೆಂದರೆ ತಮ್ಮ ಹೊಲಕ್ಕೆ-ಗದ್ದೆಗಳಿಗೆ ಹೋಗಲು ದಾರಿ…