ರೈತರೇ ನಿಮಗೆ ಇವು ತಿಳಿದಿರಲಿ !!!!
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ 5 ರೈತರ ಯೋಜನೆಗಳು 👍
ಈ ಯೋಜನೆಗಳ ಬಗ್ಗೆ ನಿಮಗೆ ತಿಳಿದಿರಲಿ
-ಸರ್ಕಾರದ 5 ಮುಖ್ಯ ಯೋಜನೆಗಳು-
1)PM- ಕಿಸಾನ್ ಯೋಜನೆ
2)ಪ್ರಧಾನ ಮಂತ್ರಿ ಕಿಸಾನ್ ಮಾಂಧಾನ ಯೋಜನೆ
3)ಪ್ರಧಾನ ಮಂತ್ರಿ ಪಸಲ್ ಭಿಮಾ ಯೋಜನೆ
4) ಕಿಸಾನ್ ಕ್ರೆಡಿಟ್ ಕಾರ್ಡ್
5)ಪಶು ಕ್ರೆಡಿಟ್ ಕಾರ್ಡ್
ಯೋಜನೆಗಳ ಸಾರಾಂಶ
1.PM- ಕಿಸಾನ್ ಯೋಜನೆ: ಏರಡು ಹೆಕ್ಟರ್ ಅಥವಾ ಏರಡು ಹೆಕ್ಟರ್ ಕಿನ್ ಕಡಿಮೆ ಜಮೀನು ಇರುವ ಏಲ್ಲಾ ರೈತರು ಇದರ ಲಾಭ ಪಡೆದುಕೊಳ್ಳಬಹುದು.
ಇದರಿಂದ ನೀವು 6000 ಪ್ರೋತ್ಸಾಹ ಹಣ ಪಡೆದುಕೊಳ್ಳುಬಹದು
ನೀವು ಈ ಹಣವನ್ನು ಒಟ್ಟಿಗೆ ಪಡೆಯಬಹದು ಅಥವಾ 2000 ದ ಹಾಗೆ ಮೂರು ಕಂತಿನ ಮೂಲಕ ಪಡೆಯಬಹುದು..
2. ಪ್ರಧಾನ ಮಂತ್ರಿ ಕಿಸಾನ್ ಮಾಂಧಾನ ಯೋಜನೆ: ಇದೊಂದು ವಿಶಿಷ್ಟ ಯೋಜನೆ ಇದರಿಂದ ರೈತರು ಕೂಡ ಸರ್ಕಾರಿ ನೌಕರಂತೆ ಪಿಂಚಣಿ ಪಡೆದುಕೊಳ್ಳಬಹುದು. ಇದರ ಲಾಭ ಪಡೆದುಕೊಳಳ್ಳು ರೈತರ ವಯೋಮಿತಿ 18 ಇಂದ 40ರ ಒಳಗೆ ಇರಬೇಕು.
ನೀವು ಪಿಂಚಣಿ ಪಡೆಯಲು ನೀವು ಪ್ರತಿ ಮಾಸಿಕವಾಗಿ ಹಣ ಜಮಾ ಮಾಡಬೇಕು ನೀವು ಜಮಾ ಮಾಡಿದ ಹಣಕ್ಕೆ ಸರ್ಕಾರವು ಸಹ ಅಷ್ಟೇ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡುತ್ತೆ.
ಹೀಗೆ ನಿಮ್ಮ ಖಾತೆಯ ಹಣದ ಪ್ರಮಾಣದ ಮೇಲೆ ನೀವು 60 ವರ್ಷದ ನಂತರ ಪ್ರತಿ ತಿಂಗಳು 3000 ಪಿಂಚನಿ ಪಡೆಯಬಹುದು
3) ಪ್ರಧಾನ ಮಂತ್ರಿ ಪಸಲ್ ಭಿಮಾ ಯೋಜನೆ:
ಈ ಯೋಜನೆಯನ್ನು ಬೆಳೆ ವಿಮೆ ಕೂಡ ಎಂದೂ ಕರೆಯಬಹುದು ಅಂದರೆ ಏನಾದ್ರು ನಿಮ್ಮ ಬೆಳೆಗೆ ಹಾನಿ ಆದಾಗ ನೀವು ಈ ಹಣ ಪಡೆಯಬಹುದು ಆದರೆ ನೀವು ನಿಮ್ಮ ಬೆಳೆಗೆ ಮೊದಲು ಪ್ರಿಮೀಯಂ ತುಂಬಬೇಕು kisan credit card
*ಬೆಳೆ ವಿಧ* *ಪ್ರಿಮೀಯಂ*
ಕಾರಿಫ್ ಬೆಳೆ( ಹತ್ತಿ,ಬೆಳೆ ಇತ್ಯಾದಿ) 2%
ರಬಿ ಬೆಳೆ( ಹಣ್ಣು, ತರಕಾರಿ ಇತ್ಯಾದಿ) 1.5%
ವಾರ್ಷಿಕ ಅಥವಾ ತೋಟಗಾರಿಕೆ ಬೆಳೆ 5%
4. ಕಿಸಾನ್ ಕ್ರೆಡಿಟ್ ಕಾರ್ಡ್: ಇದರ ಅಡಿಯಲ್ಲಿ ಯಾವುದೇ ರೈತರು ಹಣವನ್ನ ಕಡಿಮೆ ಬಡ್ಡಿದರದಲ್ಲಿ ಅಂದ್ರೆ 2 ರಿಂದ್ 4 ಶೇಖಾಡ ಅಷ್ಟೇ ಈ ಸಾಲವನ್ನು ರೈತರು ತಮ್ಮ ಜಮೀನು ಅಲ್ಲದೆ ಬೇರೆ ಅವರ
ಜಮೀನಿನಲ್ಲಿ ಬಿತ್ತನೆ ಮಾಡಲು ಸಾಲ ಪಡೆಯುವ ಅವಕಾಶ ಇದೆ ಕೇವಲ ರೈತರು ಅಲ್ಲದೆ ಪಶು ಸಂಗೋಪನೆ ಅವ್ರು ಕೂಡ ಇದರ ಲಾಭ ಪಡೆಯಬಹದು. ಇಲ್ಲಿ ನೀವು 3 ಲಕ್ಷದವರಗೆ ಹಣ ಪಡೆಯ ಬಹದು
5. ಪಶು ಕ್ರೆಡಿಟ್ ಕಾರ್ಡ್: ಇದು ಕೂಡ ಪಶು ಮತ್ತೆ ಕುರಿ ಸಾಕಾಣಿಕೆ ಇತ್ಯಾದಿ ರೈತರು ಕಡಿಮೆ ದರದಲ್ಲಿ ಹಣ ಪಡೆಯುವ ಅವಕಾಶ ಇದೆ.
ಮೇಲಿನ ಹಾಗೂ ಕೃಷಿ ಸಂಬಂದಿಸಿದ ಯಾವದೇ ಮಾಹಿತಿಗಾಗಿ ನಿರಂತರ ಕೃಷಿವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.
ಕೃಷಿವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಈ ಲಿಂಕ್ ಬಳಸಿ ಸದಾ ರೈತರ ಸೇವೆಯಲ್ಲಿ 🌱
https://chat.whatsapp.com/J6Hk7FOSQho8rOL1hyDyUW