Month: February 2023

Baddi sala manna hana: ರೈತರಿಗೆ ನೀಡುವ ಬಡ್ಡಿ ರಹಿತ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷ ರೂಪಾಯಿಗೆ ಏರಿಕೆ!!

ಪ್ರಿಯ ರೈತರೇ, ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ರೈತರಿಗೆ ಮುಖ್ಯಮಂತ್ರಿಗಳು ಇತ್ತೀಚಿಗೆ ಮಂಡಿಸಿದ ಬಜೆಟ್ ನಲ್ಲಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಎಲ್ಲಾ ರೈತರಿಗೂ ಸಾಮಾನ್ಯವಾಗಿ ನೀಡುವ ಬಡ್ಡಿ ರಹಿತ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಳ ಅಥವಾ ವಿಸ್ತರಣೆ ಮಾಡಲಾಗಿದೆ…

Budget 2023: ಈ ಬಜೆಟ್ ನಲ್ಲಿ ರೈತರಿಗಾಗಿ ಮಂಡಿಸಿದ ಹೊಸ ಯೋಜನೆಗಳು ಯಾವವು??

ನಮಸ್ಕಾರ ಪ್ರಿಯ ರೈತರೇ, ಇತ್ತೀಚಿಗಷ್ಟೇ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ್ ಬೊಮ್ಮಾಯಿಯವರು “ಕರ್ನಾಟಕ ಬಜೆಟ್-2023″ ಅನ್ನು ಯಾವುದೇ ಅಡೆತಡೆ ಇಲ್ಲದೆ ಸುಸೂತ್ರವಾಗಿ ಬಜೆಟನ್ನು ಮಂಡಿಸಿದ್ದಾರೆ. ಇದರಲ್ಲಿ ಹಲವು ಕ್ಷೇತ್ರಗಳಿಗೆ ಅವುಗಳಿಗೆ ತಕ್ಕಂತೆ ಅನುದಾನವನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಬಜೆಟ್…

ಹಸು ಅಥವಾ ಎಮ್ಮೆ ಖರೀದಿಸಲು ಸರ್ಕಾರದಿಂದ ಸಬ್ಸಿಡಿಯಲ್ಲಿ ಸಾಲ ಲಭ್ಯ..!!

ಪ್ರಿಯ ರೈತರೇ, ಕೇಂದ್ರ ಸರ್ಕಾರದಿಂದ ರೈತರಿಗೆ ಹೊಸ ಸಿಹಿ ಸುದ್ದಿಯೊಂದು ಬಂದಿದೆ. ಸರ್ಕಾರವು ರೈತರಿಗೆ ಹಸು, ಎಮ್ಮೆ ಹಾಗೂ ದನಕರುಗಳನ್ನು ಖರೀದಿ ಮಾಡಲು ಸಹಾಯದನ ನೀಡುವ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಹೈನುಗಾರಿಕೆಯಲ್ಲಿ ಅಭಿವೃದ್ಧಿ ಹೊಂದಲು, ರೈತರ ಆರ್ಥಿಕ ಪರಿಸ್ಥಿತಿಯನ್ನು…

ಸ್ತ್ರೀಶಕ್ತಿ ಗುಂಪುಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ – ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ 500 ರೂ.

ಬೆಂಗಳೂರು: ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವುದನ್ನು ಪ್ರೋತ್ಸಾಹಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಹಾಗೂ ಈ ಉದ್ದೇಶಕ್ಕೆ ಹಿಂದಿನ ವರ್ಷದಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಸ್ವಸಹಾಯ ಗುಂಪುಗಳಿಗೆ ಬಂಡವಾಳ ನಿಧಿ ನೀಡಲು ಅವಕಾಶ ಮಾಡಲಾಗಿತ್ತು…

ಆಧಾರ್ ನಂಬರ್ ಹಾಕಿ ಬೆಳೆ ಹಾನಿ ಸ್ಟೇಟಸ್ ಚೆಕ್ ಮಾಡಿ

ಬೆಳೆ ಹಾನಿ :- ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವ ರೈತರಿಗೆ 200 ಕೋಟಿ ಎರಡನೇ ಹಂತದ ಬೆಳೆ ವಿಮೆ ಬಿಡುಗಡೆಯನ್ನು ಮಾಡಲಾಗಿದೆ. ಅಂದರೆ ರೈತರಿಗೆ ಮಳೆಯ ಸಲುವಾಗಿ ಸಾಕಷ್ಟು ಹಾನಿಯಾಗುತ್ತಿತ್ತು ಸಂತ್ರಸ್ತ ರೈತರಿಗೆ ಸಹಾಯಧನ ವಿತರಿಸಲು ಸರಕಾರದಿಂದ ಹಣ ಮಂಜೂರಾಗಿದೆ. ಇತ್ತಿಚ್ಚಿಗೆ ಮಹತ್ವದ…

Pm kisan yojane : ಸರ್ಕಾರದಿಂದ ರೈತರ ಅನರ್ಹ ಪಟ್ಟಿ ಬಿಡುಗಡೆ! ಯಾರಿಗೆ ಪಿಎಂ ಕಿಸಾನ್ ಹಣ ಬರುತ್ತದೆ ಬರುವುದಿಲ್ಲವೋ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ!

Pm kisan yojana: ಆತ್ಮೀಯ ರೈತ ಬಾಂಧವರೇ ಪಿಎಂ ಕಿಸಾನ್ 13ನೇ ಕಂತಿನಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ ಹಾಗೂ 13ನೇ ಕಂತಿನ ಹಣವನ್ನು ಫೆಬ್ರವರಿ ತಿಂಗಳ ಕೊನೆಯೊಳೆಗೆ ರೈತರ ಖಾತೆಗೆ ಜಮೆ ಮಾಡುವ ಎಲ್ಲಾ ಸಾಧ್ಯತೆ ಇದೆ.ಪ್ರಸ್ತುತ ಅನರ್ಹ…

ನಿಮ್ಮ ಮೊಬೈಲ್ ನಲ್ಲಿಯೇ ನಿಮ್ಮ ಹೊಲಕ್ಕೆ ಹೋಗಲು ಬಂಡಿದಾರಿ, ಕಾಲುದಾರಿ, ರಸ್ತೆ, ಬಾವಿ ಉಚಿತವಾಗಿ ನೋಡಿರಿ!!

ರೈತರು ನಿಮ್ಮ ಹೊಲಕ್ಕೆ ಹೋಗಲು ಬಂಡಿದಾರಿ ಇಲ್ಲವೇ ಕಾಲುದಾರಿ ಇಲ್ಲವೇ ರಸ್ತೆ ಹಾಗೂ ಬಾವಿ ಸೀಮೆಗಳನ್ನು ಉಚಿತವಾಗಿ ನೋಡುವುದು ಹೇಗೆ? ಆತ್ಮೀಯ ರೈತ ಬಾಂಧವರೇ ತಮ್ಮ ಜಮೀನಿನ ಅಕ್ಕಪಕ್ಕದಲ್ಲಿ ಅಥವಾ ನಿಮ್ಮ ಊರಿನಲ್ಲಿ ಎಷ್ಟು ಕಾಲುಧಾರಿಗಳಿವೆ? ಎಷ್ಟು ಹಾದಿಗಳಿವೆ ಮತ್ತು ಯಾವ…

ಬೋರೆವೆಲ್/ಕೊಳವೆಬಾವಿ ಕೊರೆಸಲು ಸರ್ಕಾರದಿಂದ ಅರ್ಜಿ ಅಹ್ವಾನ!! ಫೆಬ್ರವರಿ 20 ಕೊನೆಯ ದಿನಾಂಕ

ನಮಸ್ಕಾರ ಪ್ರಿಯ ರೈತ ಬಾಂಧವರೇ, ಇಂದು ನಾವು ಬೋರ್ವೆಲ್ ಅಥವಾ ಕೊಳವೆ ಬಾವಿ ಅಳವಡಿಸಲು ರಾಜ್ಯ ಸರ್ಕಾರದಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಅದರ ಬಗ್ಗೆ ನೋಡುವುದಾದರೆ, ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ವಿವಿಧ ನಿಗಮಗಳಿಂದ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನಿನಲ್ಲಿ…