ಪಿ ಎಂ ಕಿಸಾನ್ ಹಣ ರೈತರ ಖಾತೆಗೆ ಜಮೆ! ಮೊಬೈಲ್ ನಂಬರ್ ಹಾಕಿ ನಿಮ್ಮ ಖಾತೆಗೆ ಹಣ ಬಂದಿರುವುದನ್ನು ಇಲ್ಲಿ ಚೆಕ್ ಮಾಡಿ
ಪ್ರಿಯ ರೈತರೇ, ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ 13ನೇ ಕಂತನ ಹಣ ಬಿಡುಗಡೆಯ ಬಗ್ಗೆ ಕೊನೆಗೂ ಈ ಸುದ್ದಿ ನೀಡಿದೆ. ಪ್ರಧಾನ ಮಂತ್ರಿಗಳು ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣವನ್ನು ಇದೇ ತಿಂಗಳ ಫೆಬ್ರುವರಿ 27ನೇ ತಾರೀಕಿನಂದು…