ನಮಸ್ಕಾರ ರೈತ ಬಾಂಧವರಿಗೆ ಇಂದು ನಾವು ಈ ಲೇಖನದಲ್ಲಿ ಬಹಳಷ್ಟು ಜನ ರೈತರಿಗೆ ಅನುಕೂಲವಾಗುವಂತಹ ಸುದ್ದಿಯನ್ನು ತಿಳಿಯೋಣ.
ಏನಿದು ಬೈಕ್ ಟ್ರೋಲಿ??ಏನಿದರ ಕೆಲಸ??
ನಿಮ್ಮ ಬಳಿ ಸೆಕೆಂಡ್ ಹ್ಯಾಂಡ್ ಬೈಕ್ ಇದ್ದರೆ ಸಾಕು ಅದನ್ನು ಮಾಡಿಫೈ ಮಾಡಿ ಕೊಡಲಾಗುತ್ತದೆ. ಸಾಮಾನ್ಯವಾಗಿ ರೈತರು ಕೂಲಿ ಕೆಲಸದವರನ್ನು ಕರೆದುಕೊಂಡು ಬರಲು, ಅಡಿಕೆ ಚೀಲಗಳನ್ನು ಹೇರಲು, ಹತ್ತಿಯ ಚೀಲಗಳನ್ನು ಹೊಲದಿಂದ ತೆಗೆದುಕೊಂಡು ಬರಲು ಎಲ್ಲಾ ಸಣ್ಣ ಕೆಲಸಗಳಿಗೂ ಉಪಯೋಗವಾಗುವಂತಹ ಈ ಬೈಕ್ ಟ್ರೋಲಿ.
ಈ ಬೈಕಿನಲ್ಲಿ ರಿವರ್ಸ್ ಗೇರ್ ಇದೆ ಹೈಡ್ರೌಲಿಕ್ ಅಂದರೆ ಟ್ರೋಲಿ ಲಿಫ್ಟ್ ಕೂಡ ಮಾಡಬಹುದು.
ಹಲವಾರು ವಿಭಿನ್ನ ತರಹದ ಟ್ರೋಲಿಗಳು ಲಭ್ಯ.
1) ಹೈಡ್ರಾಲಿಕ್ ಟ್ರೋಲಿ/manual ಲಿಫ್ಟ್ ಕೂಡ ಇರುತ್ತದೆ.
ಸರಳವಾಗಿ ಈ ಬೈಕ್ ಟ್ರೋಲಿಯನ್ನು ಹೊಲದಿಂದ ಏನಾದರೂ ಸರಕುಗಳನ್ನು ಸಾಗಿಸುವ ಸಮಯದಲ್ಲಿ ಉಪಯೋಗಿಸಬಹುದು. ಮಳೆಯಾದರೂ ಸಹಿತ ಈ ಬೈಕ್ ನ ಸಹಾಯದಿಂದ ನೀವು ಕೆಲಸಗಳನ್ನು ಪೂರ್ತಿ ಗೊಳಿಸಬಹುದು.
ಈ ಬೈಕ್ ಟ್ರೋಲಿಯ ವಿಶೇಶತೆಗಳೇನು??
• ಎರಡು ಅಥವಾ ಮೂರು ಎಕರೆ ಜಮೀನು ಹೊಂದಿದ ರೈತರಿಗೆ ಅವರ ಹೊಲಕ್ಕೆ ಆಳುಗಳನ್ನು ಕರೆದುಕೊಂಡು ಬರಲು ಉಪಯೋಗವಾಗುತ್ತದೆ.8-10 ಜನರನ್ನು ಕರೆದುಕೊಂಡು ಹೋಗಬಹುದು.
• ಈ ಬೈಕ್ ಗೆ ಸುಮಾರು 5-6 ಕ್ವಿಂಟಲ್ ಬಾರವನ್ನು ಹೊರುವ ಸಾಮರ್ಥ್ಯ ಇದೆ.
• ಈ ತರಹದ ಬೈಕ್ ಗಳು ಹೆಚ್ಚಾಗಿ ಶಿವಮೊಗ್ಗ ಮೈಸೂರು,ಚಿಕ್ಕಮಗಳೂರು,ಭಾಗಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.
• ಈ ಟ್ರೋಲಿ ಬೈಕ್ ರಿವೆರ್ಸ್ ಕೂಡ ಹೋಗುತ್ತದೆ. ಇಲ್ಲ ತರಹದ ಕೆಲಸಗಳಿಗೆ ಸುಲಭವಾಗಿ ಇದನ್ನು ಉಪಯೋಗಿಸಬಹುದು.
• ಈ ಬೈಕ್ ಅಲ್ಲಿ ಲಿಫ್ಟ್ ಅನ್ನು ಕೂಡ ಬಳಸಬಹುದು.
• ಇಲ್ಲ ತರಹದ ಟ್ರೋಲಿಗಳು ನಿಮಗೆ ಸಿಗುತ್ತದೆ.
ಬೈಕ್ ಟ್ರೊಲಿಗೆ ಎಷ್ಟು ಹಣ ಮತ್ತು ಎಲ್ಲಿ ಸಿಗುತ್ತದೆ??
ಈ ಬೈಕ್ ಟ್ರೋಲಿ ರೈತರಿಗೆ ಸುಮಾರು 10-15 ಸಾವಿರದಲ್ಲಿ ದೊರೆಯುತ್ತದೆ. ನಿಮಗೆ ಬೇಕಾದಲ್ಲಿ ಕೆಳಗಿನ ದೂರವಾಣಿ ಮುಖಂತರ ಸಂಪರ್ಕಿಸಿ ಆನ್ಲೈನ್ ಅಲ್ಲಿ ಕೂಡ ಬೈಕ್ ಟ್ರೋಲಿ ಪಡೆದುಕೊಳ್ಳಿ.
HSM ಕೃಷಿ ಎಂತ್ರೋಪಕರಣಗಳ ತಯಾರಕರು ಸೂಳೆಬಾವಿ,
ತಾಲೂಕ : ಹುನಗುಂದ
ಜಿಲ್ಲೆ : ಬಾಗಲಕೋಟೆ
ದೂರವಾಣಿ ಸಂಖ್ಯೆ : 9844931163,6362767339