ಪ್ರಿಯ ರೈತರೇ, ಬೆಳೆ ಹಾನಿಯ ಕಾರಣಗಳಿಂದಾಗಿ ಮುಂಗಾರು ಹಂಗಾಮಿನ ಮುಂತಾದ ಕಾರಣದಿಂದ ಬೆಳೆಗಳು ಹಾನಿಯಾಗಿದ್ದವು. ಈಗಾಗಲೇ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ಈಗಾಗಲೇ ಕೆಲವೊಂದಿಷ್ಟು ಬೆಳೆಗಳಿಗೆ ಡಿಸೆಂಬರ್ 9ನೇ ತಾರೀಕಿನಂದು ರಂದು ಮಧ್ಯಂತರ ಬೆಳೆ ವಿಮೆ ಪರಿಹಾರ ಬಿಡುಗಡೆಯಾಗಿತ್ತು. ಮತ್ತಿಷ್ಟು ಬೆಳೆಗಳಿಗೆ ಮಧ್ಯಂತರ ಬೆಳೆ ಪರಿಹಾರ ಬಿಡುಗಡೆಯಾಗಿದ್ದು, ನಿಮ್ಮ ಖಾತೆಗೂ ಹಣ ಜಮೆ ಆಗಿದೆಯೆಂದು ಈ ರೀತಿಯ ಚೆಕ್ ಮಾಡಿಕೊಳ್ಳಿ.

ಈಗಾಗಲೇ ಮಧ್ಯಂತರ ಬೆಳೆ ವಿಮೆ ಬಿಡುಗಡೆ ಮಾಡಿದ್ದು, ರೈತ ಬಾಂಧವರು ತಾವು ತಮ್ಮ ಬೆಳೆ ಹಾನಿ ಪರಿಹಾರ ಜಮೆಯಾಗಿರುವುದನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಚೆಕ್ ಮಾಡಿಕೊಳ್ಳಲು??

» ರೆಫರೆನ್ಸ್ ನಂಬರ್

» ಆಧಾರ್ ಸಂಖ್ಯೆ ಅಥವಾ

» ಮೊಬೈಲ್ ಸಂಖ್ಯೆ

ಯಾವುದಾದರೂ ಒಂದನ್ನು ಬಳಸಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ರೈತರಿಗೆ ಈಗಾಗಲೇ ಸುಮಾರು ಹಂತಗಳಲ್ಲಿ ಬೆಳೆ ಹಾನಿ ಪರಿಹಾರ ಜಮೆಯಾಗಿದ್ದು ಮತ್ತು ಉಳಿದವರಿಗು ಸಹ ಜಮೆ ಆಗಿದೆ. ರೈತಬಾಂಧವರು ಅವುಗಳನ್ನು ಸ್ಟೇಟಸ್ ಚೆಕ್ ಮಾಡುವ ಮೂಲಕ ಪರಿಶೀಲಿಸಿಕೊಳ್ಳಲು ತಿಳಿಸಿದೆ.

ರೈತರು ಯಾವ ಯಾವ ಬೆಳೆಗಳಿಗೆ ಎಷ್ಟು ಮದ್ಯಂತರ ಬೆಳೆ ವಿಮೆ ಜಮಯಾಗಿದೆ ಎಂದು ಇಲ್ಲಿ ನೋಡಿ??

ಗೋವಿನ ಜೋಳ ಬೆಳೆಗೆ : 2.39 ಗುಂಟೆ ಬೆಳೆ ವಿಮೆ ಮಾಡಿಸಿದಂತಹ ರೈತನಿಗೆ 3,357 ರೂಪಾಯಿಗಳ ಮಧ್ಯಂತರ ಬೆಳೆವಿಮೆ ಜಮೆಯಾಗಿದೆ.

ಪ್ರತಿ ಎಕರೆಗೆ ರೂಪಾಯಿ 1,100 ರಿಂದ 1,200 ರೂಪಾಯಿಗಳವರೆಗೆ ಮಧ್ಯಂತರ ಬೆಳೆವಿಮೆ ಬಿಡುಗಡೆಯಾಗಿದೆ.

ಆನೈನ್ ಮೂಲಕ ನಮ್ಮ ಖಾತೆಗೂ ಮಧ್ಯಂತರ ಬೆಳೆವಿಮೆ ಬಿಡುಗಡೆಯಾಗಿದೆ ಎಂಬುದನ್ನು ಚೆಕ್ ಮಾಡುಲು ಹೀಗೆ ಮಾಡಿ.

* ಮೊಟ್ಟಮೊದಲಿಗೆ ಬೆಳೆ ವಿಮೆಯ ಅಧಿಕೃತ ವೆಬ್ಬೆಟ್ ಆದಂತಹ ಸಂರಕ್ಷಣೆ ವೆಬ್ಬೆಟ್ ಗೆ ಭೇಟಿ ನೀಡಿ.

* ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ನಿಮ್ಮ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಿ.

https://www.samrakshane.karnataka.gov.in/

1) ನಂತರ ವರ್ಷದ ಆಯ್ಕೆ “2022-23” ಮತ್ತು ಋುತು “Kharif” ಎಂದು select ಮಾಡಿ, ಮುಂದೆ/Go ಮೇಲೆ click ಮಾಡಿ.

2)Farmer ಕಾಲಂ ನಲ್ಲಿ “check status” ಮೇಲೆ ಕ್ಲಿಕ್ ಮಾಡಿ.

3) Mobile ನಂಬರ್ ಮೇಲೆ select ಮಾಡಿ ನಿಮ್ಮ ಮೊಬೈಲ್ ನಂಬರ್ ಹಾಕಿ ಅಲ್ಲಿರುವ “captcha” Type ಮಾಡಿ ನಿಮ್ಮ ಬೆಳೆ ವಿಮೆಯ ಸ್ಥಿತಿಗತಿ ತಿಳಿಯಬಹುದು.

ಈ ರೀತಿಯಲ್ಲಿ ರೈತರು ತಮ್ಮ ಖಾತೆಗೆ ಮಧ್ಯಂತರ ಬೆಳೆ ವಿಮೆ ಜಮಾ ಆಗಿದಿಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಹೆಚ್ಚಿನ ಕೃಷಿ ಸಂಬಂಧಿತ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *