(ಸೂಚನೆ:2000 ಅಡ್ವಾನ್ಸ್ ಆಗಿರುತ್ತದೆ ಆದರೆ ಯಂತ್ರದ ದರಗಳು ಬೇರೆ ಬೇರೆ ಆಗಿರುತ್ತವೆ)
ಆತ್ಮೀಯ ರೈತ ಬಾಂಧವರೇ ತಮ್ಮೆಲ್ಲರಿಗೂ ಮೇವು ಕತ್ತರಿಸುವ ಯಂತ್ರದ ಅವಶ್ಯಕತೆ ಇದೆ ಏಕೆಂದರೆ ಆದಷ್ಟು ಹೆಚ್ಚಿನ ಜನರು ಈಗ ಹೈನುಗಾರಿಕೆಯನ್ನು ಉದ್ಯಮವಾಗಿ ಪ್ರಾರಂಭಿಸುತ್ತಿದ್ದಾರೆ ಅವರಿಗೆ ಮೇವನ್ನು ನೇರವಾಗಿ ಧನಗಳಿಗೆ ಹಾಕುವುದರಿಂದ ಸರಿಯಾಗಿದೆ ತಿನ್ನುವುದಿಲ್ಲ ಇದರಿಂದಾಗಿ ಸಾಕಷ್ಟು ಪ್ರಮಾಣದ ಮೇವನ್ನು ಹಾಳಾಗುವುದನ್ನು ನೀವು ನೋಡುತ್ತೀರಿ.
ಅದನ್ನು ಹಾಳಾಗದಂತೆ ತಡೆಯಬೇಕಾದರೆ ಕೇವಲ ಎರಡು ಮಾತ್ರ ಅವಕಾಶಗಳಿದ್ದು ಒಂದು ಕಡತ ಸಹಾಯದಿಂದ ಕಟ್ ಮಾಡಿ ಹಾಕಬೇಕು ಹೊರತಾಗಿ ಚಾಪ್ ಕಟರ್ ಅಥವಾ ಮೇವು ಕತ್ತರಿಸುವ ಯಂತ್ರದಿಂದ ಸಣ್ಣದಾಗಿ ಮಾಡಿ ದನಗಳಿಗೆ ಅಥವಾ ರಾಸುಗಳಿಗೆ ನೀಡುವುದರಿಂದ ಅವುಗಳು ಸಂಪೂರ್ಣವಾಗಿ ತಿನ್ನುವುದಲ್ಲದೆ ಅವುಗಳ ಜೀವನ ಕ್ರಿಯೆ ಚೆನ್ನಾಗಿ ಆಗುತ್ತದೆ.
ನಿಮಗೆ ಇಲ್ಲಿ ಮೇವು ಕತ್ತರಿಸುವ ಯಂತ್ರದ ಬಗ್ಗೆ ರೈತರಿಗಾಗಿ ಫಾರ್ಮರ್ ಬಿಸಿನೆಸ್ ಇವರು ವಿವಿಧ ರೀತಿಯ ಮೂರು ಬಗೆಯ ಮೇವು ಕತ್ತರಿಸುವ ಯಂತ್ರಗಳು ತಯಾರಿಸುತ್ತಾರೆ ಹಾಗೂ ರೈತರಿಗಾಗಿ ಅವುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಾರೆ. ಅವುಗಳ ಸಂಪೂರ್ಣವಾದ ವಿವರವನ್ನು ಈ ಕೆಳಗಡೆ ನೀಡಲಾಗಿದೆ ಆಸಕ್ತಿ ರೈತ ಬಾಂಧವರು ಇವುಗಳನ್ನು ಕರೆ ಮಾಡುವ ಮೂಲಕ ಕೇವಲ ಎರಡು ಸಾವಿರ ಪಾವತಿಸಿ ನಂದಣಿ ಮಾಡಿಸಿದರೆ ನೀವು ಕತ್ತರಿಸುವ ಯಂತ್ರವು ನೇರವಾಗಿ ನಿಮ್ಮ ಮನೆ ಬಾಗಿಲಿಗೆ ತಂದು ಕೊಡುವ ಕೆಲಸ ಅವರು ಯಾವುದೇ ರೀತಿಯ ಹಣವನ್ನು ತೆಗೆದುಕೊಳ್ಳದೆ ತಂದುಕೊಡುತ್ತಾರೆ.
ಮೇವು ಕತ್ತರಿಸುವ ಯಂತ್ರ 1: ಇದರಿಂದ ಸುಮಾರು 30 ಹಸುಗಳು ಅಥವಾ 50 ಕರಿಗಳಿಗೆ ಆಗುವಷ್ಟು ಮೇವನ್ನು ಕತ್ತರಿಸಬಹುದು ಇದನ್ನು 3 HP (2800 rpm)ಸಿಂಗಲ್ ಫೇಸ್ ಮೂಲಕ ಅಂದರೆ ನೀವು ಮನೆಯಲ್ಲಿರುವ ಕರೆಂಟಿನ ಮೂಲಕ ಇದನ್ನು ನಡೆಸಬಹುದು. ಪ್ರತಿ ಒಂದು ಗಂಟೆಗೆ 8 ಕ್ವಿಂಟಲ್ ಅಥವಾ 800 ಕೆಜಿ ಮೇವನ್ನು ಕತ್ತರಿಸಬಹುದಾಗಿದೆ. ಇದರದರ 25,000/-
ಮೇವು ಕತ್ತರಿಸುವ ಯಂತ್ರ 2: ಇದರಿಂದ ಸುಮಾರು 10 ಹಸುಗಳು 30 ಕುರಿಗಳಿಗೆ ಆಗುವಷ್ಟು ಮೇವನ್ನು ಕತ್ತರಿಸಿ ಅವುಗಳಿಗೆ ನೀಡಬಹುದಾಗಿದೆ. ಇದಕ್ಕೂ ಸಹ 3 ಹೆಚ್ ಪಿ ಮೋಟಾರ್ ಸಿಂಗಲ್ ಪೇಸ್ ಮೂಲಕ ನಡೆಯುತ್ತದೆ. 22 ಸಾವಿರದವರೆಗೆ ನೀವು ಇದನ್ನು ಖರೀದಿಸಬಹುದು.
ಮೇವು ಕತ್ತರಿಸುವ ಯಂತ್ರ 3: ಇದರಿಂದ 20 ಹಸು ಹಾಗೂ 30 ಕುರಿಗಳು ಮೇವನ್ನು ಸಾಕಾಗುವಷ್ಟು ಕತ್ತರಿಸಬಹುದು .ಇದು ಸಹ ಮೂರು ಹೆಚ್ ಪಿ ಮೋಟಾರ್ ಸಹಾಯದಿಂದ ಸಿಂಗಲ್ ಫೇಸ್ ಮೂಲಕ ನಡೆಯುತ್ತದೆ ಹಾಗೂ ಮೇವನ್ನು ಸಣ್ಣದಾಗಿ ಅಂದರೆ ಅರ್ಧ ಇಂಚಿನಕ್ಕಿಂತ ಮೇವನ್ನು ಕತ್ತರಿಸುತ್ತದೆ ಹಾಗೂ ಒಂದು ತಾಸಿನಲ್ಲಿ ಸುಮಾರು 300 ರಿಂದ 500 ಕೆಜಿ ಮೇವು ಕತ್ತರಿಸುತ್ತದೆ.
ಖರೀದಿಗಾಗಿ ಸಂಪರ್ಕಿಸುವ ವಿಳಾಸ
6362443268 ನಿಮ್ಮ ವಿಳಾಸವನ್ನು ಈ ಮೊಬೈಲ್ ಸಂಖ್ಯೆಗೆ ಕಳುಹಿಸಿ ಯಂತ್ರಗಳ ವಿವರಗಳನ್ನು ನಾವು ನಿಮಗೆ ಕಳಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱🌱
ವೆಬ್ಸೈಟ್ನ ಸಂಪರ್ಕದಲ್ಲಿರಿ..