ಪ್ರಿಯ ರೈತ ಬಾಂಧವರೇ ಇಂದಿನ ಮಾರುಕಟ್ಟೆಯ ದರಗಳ ಸಂಪೂರ್ಣ ಪಟ್ಟಿ..ಕಧಳ ಧಾನ್ಯಗಳು ದ್ವಿದಳ ಧಾನ್ಯಗಳು ಎಣ್ಣೆಬೀಜಗಳು ನಾರಿನ ಉತ್ಪನ್ನಗಳು ದೈನಂದಿನ ವರದಿ, ಈ ದಿನದ ತರಕಾರಿ , ಹಣ್ಣುಗಳ ಮಾರುಕಟ್ಟೆ ಬೆಲೆ 14/10/2022

ಹೆಸರುಕಾಳು ಬೆಳೆ

ಬೆಂಗಳೂರು-ಗರಿಷ್ಠ -9000 ಕನಿಷ್ಠ-7200

ಹುಬ್ಬಳ್ಳಿ-ಗರಿಷ್ಠ-6616 ಕನಿಷ್ಠ-2890

ಗದಗ-ಗರಿಷ್ಠ-6979 ಕನಿಷ್ಠ -2060

ಕಲಬುರ್ಗಿ ಗರಿಷ್ಠ -700 ಕನಿಷ್ಠ -6000

ಶಿವಮೊಗ್ಗ ಗರಿಷ್ಠ-9100 ಕನಿಷ್ಠ-8500

ಗೋಧಿ

ಗದಗ -ಗರಿಷ್ಠ-3355 ಕನಿಷ್ಠ-1833

ಕಲಬುರ್ಗಿ- ಗರಿಷ್ಠ- 3355 ಕನಿಷ್ಠ-1833

ಶಿವಮೊಗ್ಗ ಗರಿಷ್ಠ-3500 ಕನಿಷ್ಠ-3000

ಬತ್ತ ಹಾಗೂ ಅಕ್ಕಿ

ಗಂಗಾವತಿ ಗರಿಷ್ಠ-2813 ಕನಿಷ್ಠ-2373

ಮಾನ್ವಿ ಗರಿಷ್ಠ -3574 ಕನಿಷ್ಠ-2071

ರಾಯಚೂರು ಗರಿಷ್ಠ – 3950 ಕನಿಷ್ಠ- 3950

ಶಿವಮೊಗ್ಗ ಗರಿಷ್ಠ-3800 ಕನಿಷ್ಠ- 3500

ಮೆಕ್ಕೆಜೋಳ

ಬೆಂಗಳೂರು – ಗರಿಷ್ಠ – 2800 ಕನಿಷ್ಠ-2500

ಗದಗ – ಗರಿಷ್ಠ – 2019 ಕನಿಷ್ಠ-1024

ಜೋಳ

ಹುಬ್ಬಳ್ಳಿ- ಗರಿಷ್ಠ-2350 ಕನಿಷ್ಠ-2270

ಗದಗ -ಗರಿಷ್ಠ – 2529 ಕನಿಷ್ಠ-1439

ಕಲಬುರ್ಗಿ- ಗರಿಷ್ಠ-3300 ಕನಿಷ್ಠ-1850

ರಾಗಿ

ಶಿವಮೊಗ್ಗ ಗರಿಷ್ಠ-3000 ಕನಿಷ್ಠ-2600

ಹತ್ತಿ

ಹಾವೇರಿ ಗರಿಷ್ಠ-9119 ಕನಿಷ್ಠ-9119

ಗದಗ ಗರಿಷ್ಠ-8701 ಕನಿಷ್ಠ-8501

ಶೇಂಗಾ

ಹುಬ್ಬಳ್ಳಿ- ಗರಿಷ್ಠ-7959 ಕನಿಷ್ಠ-5859

ಗದಗ -ಗರಿಷ್ಠ -8340 ಕನಿಷ್ಠ-5753

ರಾಯಚೂರು ಗರಿಷ್ಠ -4500 ಕನಿಷ್ಠ-4121

ಅಲಸಂದಿ

ಗದಗ -ಗರಿಷ್ಠ-6630 ಕನಿಷ್ಠ-4269

ತರಕಾರಿ ಧರಗಳು!!

ಬದನೆಕಾಯಿ (ಗುಂಡು)- 24ರೂ.

ಬೀಟ್‍ರೂಟ್ -37ರೂ. (ಇಳಿಕೆ)

ಹಾಗಲಕಾಯಿ – 33 ರೂ.

ಸೌತೆಕಾಯಿ -24ರೂ.

ದಪ್ಪ ಮೆಣಸಿನಕಾಯಿ: 39 ರೂ

ಹಸಿಮೆಣಸಿನಕಾಯಿ 37 ರೂ.

ತೆಂಗಿನಕಾಯಿ – 33 ರೂ.

ನಾಟಿ ಕ್ಯಾರೆಟ್‌ -60 ರೂ.

ನುಗ್ಗೇಕಾಯಿ -120 ರೂ.

ಈರುಳ್ಳಿ ಮಧ್ಯಮ – 21 ರೂ.

ಸಾಂಬಾರ್ ಈರುಳ್ಳಿ – 30 ರೂ.

ಆಲೂಗಡ್ಡೆ – 32 ರೂ.

ಕೊತ್ತಂಬರಿ ಸೊಪ್ಪು ( ಕಟ್ಟು) – 10 ರೂ.

ಪುದೀನ (ಕಟ್ಟು) – 7 ರೂ.

ಮೂಲಂಗಿ – 31 ರೂ.

ಕರಿಬೇವು – 29 ರೂ.

ಬೆಳ್ಳುಳ್ಳಿ – 50 ರೂ.

ನಿಂಬೆಹಣ್ಣು – 60 ರೂ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ

Leave a Reply

Your email address will not be published. Required fields are marked *