ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಅನ್ನು ನೋಡುವುದು ಹೇಗೆ ??
ಈ ವರ್ಷದ ಮುಂಗಾರು ಬೆಳೆಯು ಅತಿಯಾದ ಮಳೆಯಿಂದಾಗಿ ಬಹಳಷ್ಟು ಹಾನಿಯಾಗಿದ್ದು ಬಹಳ ರೈತರಿಗೆ ಬಹಳಷ್ಟು ನಷ್ಟವಾಗಿದೆ. ಈ ರೀತಿಯ ಪರಿಸರ ವಿಕೋಪದಿಂದ ಆಗುವಂತಹ ನಷ್ಟಗಳಿಂದ ರೈತರನ್ನು ರಕ್ಷಿಸಲು ಬೆಳೆ ವಿಮೆ ಯೋಜನೆಯನ್ನು ಸರ್ಕಾರವು ರೂಪಿಸಿದೆ.

ಮೊದಲಿಗೆ ಬೆಳೆ ವಿಮೆ ಎಂದರೇನು ತಿಳಿದುಕೊಳ್ಳೋಣ ::

ಬೆಳೆ ವಿಮೆಯನ್ನು ಕೃಷಿ ಉತ್ಪಾದಕರು, ರೈತರು ಖರೀದಿಸುತ್ತಾರೆ ಮತ್ತು ಸರ್ಕಾರದಿಂದ ಸಬ್ಸಿಡಿಯನ್ನು ನೀಡಲಾಗುತ್ತದೆ, ನೈಸರ್ಗಿಕ ವಿಕೋಪಗಳಿಂದ ಹಾಗೂ ಕೀಟ ಮತ್ತು ರೋಗದ ಬಾಧೆಯಿಂದ ತಮ್ಮ ಬೆಳೆಗಳ ನಷ್ಟವನ್ನು ರಕ್ಷಿಸಲು, ಆಲಿಕಲ್ಲು, ಅನಾವೃಷ್ಟಿ ಮತ್ತು ಪ್ರವಾಹಗಳು ಅಥವಾ ಬೆಲೆಗಳ ಕುಸಿತದಿಂದ ಆದಾಯದ ನಷ್ಟವಾಗುವುದನ್ನು ತಪ್ಪಿಸಲು ರೈತರು ಬೆಳೆ ವಿಮೆಯನ್ನು ಮಾಡಿಸುತ್ತಾರೆ.

ಬೆಳೆ ವಿಮೆಯು ಎರಡು ಸಾಮಾನ್ಯ ವರ್ಗಗಳನ್ನು ಹೊಂದಿದೆ: ಬೆಳೆ-ಇಳುವರಿ ವಿಮೆ ಮತ್ತು ಬೆಳೆ-ಆದಾಯ ವಿಮೆ ಎಂದು ಕರೆಯಲಾಗುತ್ತದೆ.

#ಇದೊಂದು ರೈತರಿಗೆ ಬಹಳ ಉಪಯುಕ್ತವಾದ ಯೋಜನೆಯಾಗಿದೆ.ಈಗಾಗಲೇ ಈ ಯೋಜನೆ ಅಡಿಯಲ್ಲಿ 24 ಲಕ್ಷ ರೈತರು ತಮ್ಮ ಬೆಳೆಯನ್ನು ನೋಂದಾಯಿಸಿಕೊಂಡಿದ್ದಾರೆ.

#ಈಗಾಗಲೇ ಬೆಳೆ ಹಾನಿಯಾದ ರೈತರಿಗೆ 116 ಕೋಟಿ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದ್ದಾರೆ.

ಯಾವ ಯಾವ ಬೆಳೆಗಳಿಗೆ ಬೆಳೆ ವಿಮೆ ಸೌಲಭ್ಯವಿದೆ?

ಅರಿಶಿಣ, ಅಲಸಂದೆ, ಆಲೂಗಡ್ಡೆ, ಈರುಳ್ಳಿ, ಉದ್ದು, ಎಲೆಕೋಸು, ಎಳ್ಳು, ಕೆಂಪು ಮೆಣಸಿನಕಾಯಿ, ಜೋಳ, ಟೊಮೆಟೊ, ತೊಗರಿ, ನವಣೆ, ಶೇಂಗಾ, ಭತ್ತ, ಮುಸುಕಿನ ಜೋಳ, ರಾಗಿ, ಸಜ್ಜೆ, ಸಾವೆ, ಸೂರ್ಯಕಾಂತಿ, ಸೋಯಾಅವರೆ, ಹತ್ತಿ, ಹುರುಳಿ, ಹೆಸರುಕಾಳು.

★ಬೆಳೆ ವಿಮೆ ಪರಿಹಾರದ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ?

ಬೆಳೆ ವಿಮೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ಸರ್ಕಾರವು ರೈತರಿಗೆ ತುಂಬಾ ಸರಳವಾದ ವಿಧಾನವನ್ನು ಮಾಡಿಕೊಟ್ಟಿದೆ. ನೀವು ನಿಮ್ಮ ಮೊಬೈಲ್ ನಲ್ಲಿ ಈ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಅಥವಾ ಮೊಬೈಲ್ ನಂಬರ್ ಅನ್ನು ಹಾಕಿದರೆ ನಿಮಗೆ ನಿಮ್ಮ ಬೆಳೆ ಹಾನಿ ಪರಿಹಾರದ ಸ್ಟೇಟಸ್ ಗೊತ್ತಾಗುತ್ತದೆ.

https://www.samrakshane.karnataka.gov.in/Premium/CheckStatusMain_aadhaar.aspx

★ಬೆಳೆ ವಿಮೆ ಪರಿಹಾರ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಇರುವ ಇನ್ನೊಂದು ಮಾರ್ಗ ಯಾವುದೆಂದರೆ “ಪರಿಹಾರ ಪೇಮೆಂಟ್”

ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಬೆಳೆ ಹಾನಿ ಪರಿಹಾರದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಅಥವಾ ಮೊಬೈಲ್ ನಂಬರ್ ಅನ್ನು ಹಾಕಿದರೆ ನಿಮಗೆ ನಿಮ್ಮ ಬೆಳೆ ಹಾನಿ ಪರಿಹಾರದ ಸ್ಟೇಟಸ್ ಗೊತ್ತಾಗುತ್ತದೆ.

https://www.samrakshane.karnataka.gov.in/Premium/CheckStatusMain_aadhaar.aspx

ಈ ಮೇಲೆ ಕೊಟ್ಟಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಬೆಳೆ ವಿಮೆ ಪರಿಹಾರದ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಬಹುದು.

ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಒತ್ತಿ 👇

https://chat.whatsapp.com/EENpKuP0ZBXKf07Xizoato

★ಬೆಳೆ ವಿಮೆ ಪರಿಹಾರ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಇರುವ ಇನ್ನೊಂದು ಮಾರ್ಗ ಯಾವುದೆಂದರೆ “ಪರಿಹಾರ ಪೇಮೆಂಟ್”

ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಬೆಳೆ ಹಾನಿ ಪರಿಹಾರದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು https://www.google.com/url?sa=t&source=web&rct=j&url=https://landrecords.karnataka.gov.in/PariharaPayment/&ved=2ahUKEwjbp4CbgLP6AhWyumMGHe4dD9QQjBB6BAgSEAY&usg=AOvVaw2f9tXpfGezZwUItk1LG9Fw

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ ಸಂಪರ್ಕದಲ್ಲಿ

Leave a Reply

Your email address will not be published. Required fields are marked *