ನಮಸ್ಕಾರ ಪ್ರೀಯ ರೈತ ಭಾಂಧವರೇ, ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ತರುತ್ತಿದೆ. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ.

 

ನೀವೇನಾದರೂ ರೈತರಾಗಿದ್ದಾರೆ ಅಥವಾ ಕೃಷಿಯನ್ನು ಮಾಡುತ್ತಿದ್ದರೆ, ದೇಶದಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅಭಿವೃದ್ಧಿ ಪಡಿಸಲು ಸನ್ಮಾನ್ಯರಾದ ಪ್ರಧಾನಮಂತ್ರಿಗಳು ಈ ಪರಂಪರಾಗತ ಕೃಷಿ ವಿಕಾಸ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೇ

ಈ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ರೈತರೂ ಸಹ ಪ್ರತಿ ಒಂದು ಹೆಕ್ಟರ್ ಗೆ ಅಂದರೆ ಪ್ರತಿ ಎರಡೂವರೆ ಎಕರೆಗೆ ರೂಪಾಯಿ 50,000ರೂ.ಗಳ ಪ್ರೋತ್ಸಾಹಧನವನ್ನು ಈ ಪರಂಪರಾಗತ ಯೋಜನೆ ಅಡಿಯಲ್ಲಿ ನೀಡಲಾಗುತ್ತಿದೆ.

 

ಯಾವ ರೈತರು ಯೋಜನೆಗೆ ಅರ್ಜಿಯನ್ನು ಸಲ್ಲಿಸುತ್ತಾರೋ ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಡೆಯಿಂದ ಪ್ರತಿ ಹೆಕ್ಟರ್ ಅಂದರೆ ಎರಡೂವರೆ ಎಕರೆ ರೂಪಾಯಿ 50,000ರೂ. ಗಳ ಪ್ರೋತ್ಸಾಹಧನ ಸಿಗುತ್ತದೆ.

 

ನೀವು ರೈತರು ಆಗಿದ್ದರೆ ಅಥವಾ ರೈತ ಕುಟುಂಬವನ್ನು ಹೊಂದಿದ್ದರೆ ಮತ್ತು ಈ ಯೋಜನೆಯ ಅಡಿಯಲ್ಲಿ ಪ್ರೋತ್ಸಾಹಧನ ಅಥವಾ ಸಹಾಯಧನ ಪಡೆಯಬೇಕೆಂದಿದ್ದರೆ, ಈ ಯೋಜನೆಯಲ್ಲಿ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆಗಳು ಇರಬೇಕು? ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರೋತ್ಸಾಹ ಅಥವಾ ಸಹಾಯಧನವನ್ನು ಯಾವ ರೀತಿ ರೈತರಿಗೆ ಒದಗಿಸುತ್ತದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ.

 

ಈಗಿನ ಕಾಲದ ರೈತರು ಸಾಮಾನ್ಯವಾಗಿ ಕೆಮಿಕಲ್ ಅಥವಾ ಸರ್ಕಾರಿ ರಸ ಗೊಬ್ಬರಗಳನ್ನು ಬಳಸಿ ಸಾಗುವಳಿ ಮಾಡುತ್ತಿದ್ದಾರೆ. ಈಗಿನ ಕಾಲದಲ್ಲಿ ಸಾವಯವ ಪದ್ಧತಿಯಲ್ಲಿ ಕೃಷಿಯನ್ನು ಮಾಡುವವರ ಸಂಖ್ಯೆ ಇರುವುದು ಗಣನೀಯವಾಗಿ ತುಂಬಾ ಕಡಿಮೆ. ಸರ್ಕಾರವು ಈ ಸಾವಯವ ಪದ್ಧತಿಯಲ್ಲಿ ಕೃಷಿಯನ್ನು ಮಾಡುವ ರೈತರನ್ನು ಹುರಿದುಂಬಿಸಲು ಮತ್ತು ಅವರಿಗೆ ಸಾವಯವ ಪದ್ದತಿಯನ್ನು ಅನುಸರಿಸಲು ಸುಲಭವಾಗಲು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಹಯೋಗದಿಂದ ಈ ಪರಂಪರಾಗತ ಕೃಷಿ ವಿಕಾಸ ಯೋಜನೆಯನ್ನು ಜಾರಿಗೆ ತಂದಿದೆ.

 

ಯೋಜನೆಯು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅಧೀನದಲ್ಲಿ ಬರುತ್ತದೆ. ಈ ಯೋಜನೆಯಲ್ಲಿ ರೈತರು ಸಾವಯವ ಕೃಷಿಯನ್ನು ಮಾಡಲು ಸಹಾಯಧನವಾಗಿ ರೂಪಾಯಿ 50 ಸಾವಿರ ರೂಗಳನ್ನು ಸಾವಯವ ಕೃಷಿಗಾಗಿ ಪಡೆಯುತ್ತಾರೆ.ದೇಶವು ಕೃಷಿಯಿಂದ ಉದ್ಯಮದ ಕಡೆಗೆ ಸಾಗುತ್ತಿದ್ದರು ಸಹ ಭಾರತದಲ್ಲಿ ಕೃಷಿಯ ಮಹತ್ವವನ್ನು ಕಡೆಗಣಿಸುವಂತಿಲ್ಲ.

 

ಈ ಪರಂಪರಗತ ಕೃಷಿ ವಿಕಾಸ ಯೋಜನೆಯ ಅಡಿಯಲ್ಲಿ ಆಸಕ್ತ ರೈತರು ಮತ್ತು ಇನ್ನಿತರ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಪ್ರತಿ ಹೆಕ್ಟೇರಿಗೆ ಅಂದರೆ ಪ್ರತಿ ಎರಡೂವರೆ ಎಕರೆಗೆ 50 ಸಾವಿರ ರೂಗಳ ಹಣವನ್ನು ಪ್ರೋತ್ಸಾಹಧನ ಅಥವಾ ಸಹಾಯಧನವನ್ನಾಗಿ ಪಡೆಯಬಹುದಾಗಿದೆ. ಈ ಪರಂಪರಗತ ಕೃಷಿ ವಿಕಾಸ ಯೋಜನೆಯೂ ಈಗಾಗಲೇ 2015ರಲ್ಲಿಯೇ ಜಾರಿಗೆ ಬಂದಿದೆ.

 

ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿವರ್ಷ ಈ ಸಾವಯವ ಕೃಷಿಯನ್ನು ಅಭಿವೃದ್ಧಿಪಡಿಸಲು ಮತ್ತು ರೈತರು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಲು ರೂಪಾಯಿ 50 ಸಾವಿರ ರೂಗಳ ಪ್ರೋತ್ಸಾಹಧನವನ್ನು ಅಥವಾ ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಕರೆಯಲಾಗುತ್ತದೆ.

 

ಅಂದರೆ ಆಸಕ್ತ ರೈತರು ಅಂದರೆ ಸಾವಯವ ಕೃಷಿಯನ್ನು ಮಾಡುವಂತಹ ರೈತರು ಅರ್ಜಿಯನ್ನು ಸಲ್ಲಿಸಿ 50 ಸಾವಿರ ರೂ ಪ್ರೋತ್ಸಾಹಧನವನ್ನುಪಡೆಯಲು ಅರ್ಹರಾಗಿರುತ್ತಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಈ ಪರಂಪರಗತ ಕೃಷಿ ವಿಕಾಸ ಯೋಜನೆಯಿಂದ ರೈತರಿಗೆ ಇದರ ಇನ್ನೊಂದು ಉಪಯೋಗವೆಂದರೆ ಈ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಅಂದರೆ 50 ಜನ ರೈತರು ಕೂಡಿ ಅಥವಾ 50ಕ್ಕಿಂತ ಹೆಚ್ಚಿನ ಜನ ರೈತರು ತಮ್ಮ ತಮ್ಮ ಜಮೀನುಗಳನ್ನು ಒಟ್ಟುಗೂಡಿಸಿ 50 ಹೆಕ್ಟರ್ ಮೇಲಾಗುವಂತೆ ರೈತರ ಜಮೀನುಗಳನ್ನು ಒಟ್ಟುಗೂಡಿಸಿ, ಆ ಒಟ್ಟುಗೂಡಿಸಿದ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಕೃಷಿಯನ್ನು ಮಾಡಿ, ಒಟ್ಟಾರೆಯಾಗಿ ಪ್ರೋತ್ಸಾಹಧನ ಅಥವಾ ಸಹಾಯಧನದ ಹಣವನ್ನು ಪಡೆಯಬಹುದಾಗಿದೆ. ಈ ರೀತಿಯಾದಂತಹ ಆಯ್ಕೆಯೂ ಸಹ ಇದರಲ್ಲಿ ಅಳಿಸಲಾಗಿದೆ.

 

ರೈತರಿಗೆ ಈ ಆಯ್ಕೆ ಅವರಿಗೆ ಬೇಡವಾದಲ್ಲಿ ಅಥವಾ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಕೃಷಿಯನ್ನು ಮಾಡಿ, ಅದಕ್ಕಾಗಿಯೇ ತಮ್ಮ ಸ್ವಂತಕ್ಕಾಗಿ ಪ್ರೋತ್ಸಾಹಧನವನ್ನು ಅಥವಾ ಸಹಾಯಧನವನ್ನು ಪಡೆಯುತ್ತೇವೆ ಎನ್ನುವವರಿದ್ದರೆ, ಅಂತಹ ರೈತರೂ ಸಹ ತಮ್ಮ ಸ್ವಂತಕ್ಕಾಗಿ ಪ್ರೋತ್ಸಾಹಧನ ಅಥವಾ ಸಹಾಯಧನವನ್ನು ಈ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರಂಪರಗತ ಕೃಷಿ ವಿಕಾಸ ಯೋಜನೆಯ ಅಡಿಯಲ್ಲಿ ಪಡೆಯಬಹುದಾಗಿದೆ.

 

ಈ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರಂಪರಾಗತ ಕೃಷಿ ಯೋಜನೆ ಅಡಿಯಲ್ಲಿ ರೈತರಿಗೆ ಯಾವ ರೀತಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ ಅಥವಾ ಒದಗಿಸಲಾಗುತ್ತದೆ. ಅಂದರೆ ಒಟ್ಟು ರೂಪಾಯಿ 50 ಸಾವಿರ ರೂಗಳ ಹಣವನ್ನು ಯಾವ ರೀತಿ ರೈತರಿಗೆ ಒದಗಿಸಲಾಗುತ್ತದೆ. ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಷ್ಟೆಷ್ಟು ಹಣವನ್ನು ಈ ಯೋಜನೆಯಡಿಯಲ್ಲಿ ನೀಡುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

 

ಕೇಂದ್ರ ಮತ್ತು ರಾಜ್ಯ ಸರ್ಕಾರದ ಈ ಪರಂಪರಾಗತ ಕೃಷಿ ಯೋಜನೆ ಅಡಿಯಲ್ಲಿ ಸಿಗುವ ಅನುದಾನಗಳು:

 

ಈ ಯೋಜನೆ ಅಡಿಯಲ್ಲಿ ಅಂದರೆ ಪರಂಪರಾಗತ ಕೃಷಿ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಕಡೆಯಿಂದ ಶೇಕಡಾ 60ರಷ್ಟು ಪ್ರೋತ್ಸಾಹಧನವಾಗಿ ಈ ಪರಂಪರಾಗತ ಕೃಷಿ ಯೋಜನೆಯ ಅಡಿಯಲ್ಲಿ ಸಿಗುತ್ತದೆ. ಮತ್ತು ರಾಜ್ಯ ಸರ್ಕಾರದ ಕಡೆಯಿಂದ ಶೇಕಡಾ 40ರಷ್ಟು ಪ್ರೋತ್ಸಾಹಧನವನ್ನು ಇಲ್ಲಿ ರೈತರಿಗೆ ಈ ಪರಂಪರಾಗತ ಕೃಷಿ ಯೋಜನೆ ಅಡಿಯಲ್ಲಿ ಸಿಗುತ್ತದೆ.

 

ಒಟ್ಟಾರೆಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನಗಳು ಕ್ರಮವಾಗಿ 60%ಮತ್ತು 40% ಅನುಪತದಲ್ಲಿ ಈ ಪರಂಪರಾಗತ ಕೃಷಿ ಯೋಜನೆ ಅಡಿಯಲ್ಲಿ ಸಹಾಯಧನ ಅಥವಾ ಪ್ರೋತ್ಸಾಹಧನ ಸಿಗುತ್ತದೆ.

 

ಹಾಗೂ ಅದೇ ರೀತಿಯಲ್ಲಿ ಈಶಾನ್ಯ ರಾಜ್ಯ ಮತ್ತು ಹಿಮಾಲಯದ ರಾಜ್ಯಗಳಿಗೆ ಕ್ರಮವಾಗಿ ಕೇಂದ್ರ ಸರ್ಕಾರದ ಕಡೆಯಿಂದ 90%ಈ ಯೋಜನೆಯಡಿ ಪ್ರೋತ್ಸಾಹದನ ಅಥವಾ ಸಹಾಯಧನ ಸಿಕ್ಕರೆ,ರಾಜ್ಯ ಸರ್ಕಾರದ ಕಡೆಯಿಂದ ಕೇವಲ 10% ಮಾತ್ರ ಪ್ರೋತ್ಸಾಹಧಾನ ಅಥವಾ ಸಹಾಯಧನ ಈ ಪರಂಪರಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಸಿಗುತ್ತದೆ.

 

ಅದೇ ರೀತಿಯಾಗಿ ಕೇಂದ್ರದ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳಿಗೆ ಅಲ್ಲಿ 100ರಷ್ಟು ಅಂದರೆ ಒಟ್ಟಾರೆಯಾಗಿ 50,000ರೂಗಳ ಪ್ರೋತ್ಸಾಹ ಧನವನ್ನು ಅಥವಾ ಸಹಾಯಧನವನ್ನು ಪೂರ್ತಿಯಾಗಿ ಕೇಂದ್ರಸರ್ಕಾರದವೇ ಭರಿಸ ಬೇಕಾಗುತ್ತದೆ.

 

ಅದೇ ರೀತಿಯಾಗಿ ಈ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರಂಪರಾಗತ ಕೃಷಿ ವಿಕಾಸ ಯೋಜನೆಯ ಅಡಿಯಲ್ಲಿ ರೈತರು ಅರ್ಜಿಯನ್ನು ಸಲ್ಲಿಸಿದ ಮೇಲೆ ರೂಪಾಯಿ 50,000ರೂಗಳ ಪ್ರೋತ್ಸಾಹಧನ ಅಥವಾ ಸಹಾಯಧನವನ್ನು ಯಾವ ರೀತಿ ರೈತರಿಗೆ ನೀಡಲಾಗುತ್ತದೆ ಎಂಬುದರ ಬಗ್ಗೆ ವಿವರವಾಗಿ ಈಗ ನಾವು ತೆಗೆದುಕೊಳ್ಳೋಣ.

 

ಅಂದರೆ ರೈತರಿಗೆ ಸಾವಯವ ಪದ್ಧತಿಯಲ್ಲಿ ಕೃಷಿಯಲ್ಲಿ ಮಾಡಲು ಅದಕ್ಕೆ ಬೇಕಾಗುವ ಸಾವಯವ ಗೊಬ್ಬರ ಕೊಂಡುಕೊಳ್ಳಲು, ಸಾವಯವ ಕೀಟನಾಶಕಗಳನ್ನು ಕೊಂಡುಕೊಳ್ಳಲು, ಎರೆಹುಳ ಗೊಬ್ಬರ ಕೊಂಡುಕೊಳ್ಳಲು ಮತ್ತು ಎರೆಜಲ, ಬೀಜಾಮೃತ, ಜೀವಾಮೃತ, ಪಂಚಗವ್ಯ ಮತ್ತು ಇತ್ಯಾದಿಗಳು ಅಂದರೆ ಈ ಸಾವಯವ ಕೃಷಿಯನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಉಪಕರಣಗಳನ್ನು ಕೊಂಡುಕೊಳ್ಳಲು ರೈತರಿಗೆ ಸಹಾಯಧನವಾಗಿ 61ರಷ್ಟು ಅಂದರೆ ಸುಮಾರು 31 ಸಾವಿರ ರೂಗಳ ಪ್ರೋತ್ಸಾಹಧನವನ್ನು ರೈತರಿಗೆ ಈ ಸಾವಯವ ಕೃಷಿಯನ್ನು ಮಾಡಲು ಬೇಕಾಗುವ ಸಾಮಗ್ರಿಗಳನ್ನು ಮತ್ತು ಸಾವಯವ ಕೃಷಿಗೆ ಬೇಕಾಗುವ ಉಪಕರಣಗಳನ್ನು ಕೊಂಡುಕೊಳ್ಳಲು ಸಹಾಯಧನ ನೀಡುತ್ತದೆ. ಅಂದರೆ ಒಟ್ಟಾರೆ ರೂಪಾಯಿ 50,000 ದಲ್ಲಿ 61% ಅಂದರೆ 31 ಸಾವಿರ ರೂಗಳನ್ನು ಸಾವಯವ ಕೃಷಿಗೆ ಬೇಕಾಗುವಸಾಮಗ್ರಿಗಳು ಮತ್ತು ಉಪಕರಣವನ್ನು ಕೊಂಡುಕೊಳ್ಳಲು ಸಹಾಯಧನದ ರೂಪದಲ್ಲಿ ನೀಡುತ್ತದೆ.

 

ಈ ರೀತಿಯಾಗಿ ರೈತರಿಗೆ ಸಾವಯವ ಕೃಷಿಯನ್ನು ಮಾಡಲು ರುಪಾಯಿ 50,000 ಗಳನ್ನು ಈ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಸಹಾಯಧನವನ್ನು ಅಥವಾ ಪ್ರೋತ್ಸಾಹಧನವನ್ನು ಈ ರೀತಿಯಾಗಿ ನೀಡಲಾಗುತ್ತದೆ.

 

ಕೇಂದ್ರ ಮತ್ತು ರಾಜ್ಯ ಸರ್ಕಾರದ ಈ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ರೈತರು ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿಗಾಗಿ ಕರೆ ಮಾಡಲು ದೂರವಾಣಿ ಸಂಖ್ಯೆ, ಇಮೇಲ್ ಐಡಿ ಮತ್ತು ಕೆಲವೊಂದು ವೆಬ್ ಸೈಟ್ ಗಳ ಲಿಂಕ್ ಅಡ್ರೆಸ್ಸನ್ನು ಇಲ್ಲಿ ಕೆಳಗೆ ಕೊಡಲಾಗಿದೆ. ರೈತರು ಅಥವಾ ಅರ್ಜಿದಾರರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಇಮೇಲ್ ಅಥವಾ ವೆಬ್ ಸೈಟ್ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಬಹುದು.

#ಲಿಂಕ್:http://darpg.gov.in

# ಫೋನ್ ನಂಬರ್: 033 2290 1004 #ಇಮೇಲ್ ಐಡಿ: jaivikheti@mstcindia.co.in

 

ರೈತರು ಈ ಮೇಲೆ ಕಣ್ಣು ಕಾಣುತ್ತಿರುವ ನಂಬರ್ ಗೆ ಕರೆ ಮಾಡಿ ರೈತರು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಬಗ್ಗೆ ತಿಳಿದುಕೊಳ್ಳಬಹುದು. 

ರೈತರು ಈ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರಂಪರಗತ ಕೃಷಿ ವಿಕಾಸ ಯೋಜನ ಫಲಾನುಭವಿ ಆಗಲು ಅಥವಾ ಪ್ರೋತ್ಸಾಹ ಧನವನ್ನು ಪಡೆಯಲು, ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಮತ್ತು ಹೇಗೆ ಸಲ್ಲಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಬಹುದು.

ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು, ಸರ್ಕಾರ ಜಾರಿತರುವ ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ಕಾಣಬೇಕು.

ಇದಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಯನ್ನು ಮೇಲೆ ಕಾಣುತ್ತಿರುವ ನಂಬರಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಹಾಗೂ ಅದೇ ರೀತಿಯಾಗಿ ಇಮೇಲ್ ಅಡ್ರೆಸ್ ಅನ್ನು ಕೊಡಲಾಗಿದೆ. ನಿಮಗೆ ಯೋಜನೆ ಬಗ್ಗೆ ಯಾವುದೇ ತರಹದ ಗೊಂದಲಗಳು ಅಥವಾ ಯೋಜನೆ ಬಗ್ಗೆ ಯಾವುದೇ ಮಾಹಿತಿ ಬೇಕಾಗಿದ್ದಾರೆ ಇಮೇಲ್ ಅಡ್ರೆಸ್ಅನ್ನು ಸಂಪರ್ಕಿಸಬಹುದು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರಂಪರಾಗತ ಕೃಷಿ ವಿಕಾಸ ಯೋಜನೆ ಎನ್ನುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಯೋಜನೆಯಲ್ಲಿ ನಡೆಯುವ ಒಂದು ಅದ್ಭುತ ಯೋಜನೆಯಾಗಿದೆ.

ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶವು ಕೃಷಿಯಿಂದ ಉದ್ಯಮದ ಕಡೆಗೆ ಸಾಗುತ್ತಿದ್ದರು ಸಹ ಭಾರತದಲ್ಲಿ ಕೃಷಿಯ ಮಹತ್ವವನ್ನು ಕಡೆಗಣಿಸುವಂತಿಲ್ಲ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ರೈತರಿಗೆ ಹೊರೆಯನ್ನುಂಟು ಮಾಡದಂತೆ, ಅವರ ಆರ್ಥಿಕ ಸ್ಥಿತಿಯನ್ನು ಕಾಪಾಡಲು, ಇಂತಹ ಅನೇಕ ಸಹಾಯಧನಗಳನ್ನು ನೀಡುತ್ತಿದೆ.

ರೈತರು ಇಂತಹ ಯೋಜನೆಗಳ ಉಪಯೋವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕೆಂದು ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ, ತರುತ್ತಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲಿಂಕನ್ನು ಒತ್ತಿರಿ 👇👇👇

https://vikaspedia.in/agriculture/policies-and-schemes/crops-related/krishi-unnati-yojana/paramparagat-krishi-vikas-yojana

ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು, ಸರ್ಕಾರ ಜಾರಿತರುವ ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ಕಾಣಬೇಕು.

ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶವು ಕೃಷಿಯಿಂದ ಉದ್ಯಮದ ಕಡೆಗೆ ಸಾಗುತ್ತಿದ್ದರು ಸಹ ಭಾರತದಲ್ಲಿ ಕೃಷಿಯ ಮಹತ್ವವನ್ನು ಕಡೆಗಣಿಸುವಂತಿಲ್ಲ.

ರೈತರು ಮುಖ್ಯ ಕೃಷಿ ಚಟುವಟಿಕೆಗಳ ಜೊತೆಗೆ ಕೃಷಿಯೇತರ ಚಟುವಟಿಕೆಗಳಿಗೆ ಆಸಕ್ತಿ ತೋರಿಸಿ, ವರ್ಷವಿಡೀ ಆದಾಯ ಪಡೆಯಬಹುದು. ಹಾಗೂ ರೈತರು ಸ್ವಯಂ ಪ್ರೇರಿತವಾಗಿ ಕೃಷಿಯಲ್ಲಿ ತೊಡಗಿರುವ ಹಾಗೂ ಸ್ವಂತ ಉದ್ಯೋಗ ಅವಕಾಶ ಮಾಡಿ ಕೊಟ್ಟಂತಾಗುತ್ತದೆ.

 

Leave a Reply

Your email address will not be published. Required fields are marked *